This page has not been fully proofread.

೩೬೦]
 
ವಿವೇಕಚೂಡಾಮಣಿ
 
೧೮೭
 
ಅತೀವ ಸೂಕ್ಷ್ಮಂ ಪರಮಾತ್ಮ-ತಂ
ನ ಸ್ಕೂ
ತತ್ತ್ವಂ
ನ ಸ್ಥೂ
ಲದೃಷ್ಟಾಟ್ಯಾ ಪ್ರತಿಪತ್ತು ಮರ್ಹತಿ ।

ಸಮಾಧಿನಾತ್ಯಂತ-ಸುಸೂಕ್ಷ್ಮ-ವೃತ್ತಾ
ತ್ಯಾ
ಜ್ಞಾತವ್ಯ ಮಾರ್ಯೆಮಾರ್ಯೈರತಿಶುದ್ಧ ಬುದ್ಧಿಭಿಃ II ೩೫೯
 
ಅತ
 
II
 
ಪರಮಾತ್ಮ-ತಮ್ಮತ್ತ್ವಂ = ಪರಮಾತ್ಮತತ್ತ್ವವು, ಅತೀವ = ಅತ್ಯಂತ, ಸೂಕ್ಷ್ಮಂ =

ಸೂಕ್ಷ್ಮವಾದದ್ದು ; ಸ್ಕೂಥೂಲದೃಷ್ಟಾ - ಸ್ಕೂಟ್ಯಾ = ಸ್ಥೂಲದೃಷ್ಟಿಯಿಂದ, ಪ್ರತಿಪತ್ತುತುಂ = ತಿಳಿಯು
-
ವುದಕ್ಕೆ, ನ ಅರ್ಹತಿ = ಆಗುವುದಿಲ್ಲ; ಅತಿ -ಶುದ್ಧ -ಬುದ್ಧಿ ಭಿಃ = ಅತ್ಯಂತ ಶುದ್ಧವಾದ

ಬುದ್ಧಿಯುಳ್ಳ,ಯೆರ್ಯೈಃ - ಆರ್ಯರಿಂದ, ಅತ್ಯಂತ -ಸುಸೂಕ್ಷ್ಮ -ವೃತ್ತಾತ್ಯಾ = ಅತ್ಯಂತ

ಸೂಕ್ಷ್ಮವಾದ ವೃತ್ತಿಯುಳ್ಳ, ಸಮಾಧಿನಾ -= ಸಮಾಧಿಯಿಂದ, ಜ್ಞಾತ ವ್ಯಂ -= ತಿಳಿಯ
-
ತಕ್ಕದ್ದು.
 

 
೩೫೯. ಪರಮಾತ್ಮ-ತತ್ತ್ವವು ಅತ್ಯಂತ ಸೂಕ್ಷ್ಮವಾದದ್ದು. ಸ್ಕೂಥೂ
-
ವಸ್ತುವನ್ನು ವಿಷಯೀಕರಿಸುವ ದೃಷ್ಟಿಯಿಂದ ಅದನ್ನು ತಿಳಿಯುವುದಕ್ಕೆ

ಆಗುವುದಿಲ್ಲ; ಅತ್ಯಂತ ಶುದ್ಧವಾದ ಬುದ್ಧಿಯುಳ್ಳ ಆರ್ಯರು[^೧] ಅತಿ ಸೂಕ್ಷ್ಮ
-
ವಾದ ವೃತ್ತಿಯುಳ್ಳ ಸಮಾಧಿಯಿಂದ ಅದನ್ನು ತಿಳಿಯತಕ್ಕದ್ದು.
 

 
[^] ಶ್ರುತಿ ಸ್ಮೃತಿ--ಇವುಗಳು ನಿರ್ದೇಶಿಸಿರುವ ಮಾರ್ಗದಲ್ಲಿ ಹೋಗುವವರು.]
 

 
ಯಥಾ ಸುವರ್ಣ೦ಣಂ ಪುಟಪಾಕಶೋಧಿತಂ
 
ತ್ಯಾ

ತ್ಯಕ್ತ್ವಾ
ಮಲಂ ಸ್ವಾತ್ಮಗುಣಂ ಸಮೃಚ್ಛತಿ ।

ತಥಾ ಮನಃ ಸತ್ತ್ವರಜಸ್ತಮೋಮಲಂ
 

ಧ್ಯಾನೇನ ಸಂತ್ಯಜ್ಯ ಸಮೇತಿ ತತ್ತ್ವಮ್ ॥ ೩೬೦ ॥

 
ಯಥಾ -= ಹೇಗೆ, ಪುಟಪಾಕಶೋಧಿತಂ -= ಪುಟಪಾಕದಿಂದ ಶೋಧಿಸಲ್ಪಟ್ಟ
,
ಸುವರ್ಣ೦ಣಂ = ಚಿನ್ನವು, ಮಲಂ ಕಲ್= ಕಶ್ಮಲವನ್ನು ತ್ಯಾ, ತ್ಯಕ್ತ್ವಾ = ಬಿಟ್ಟು ಸ್ವ- , ಸ್ವ-ಆತ್ಮ.-ಗುಣಂ-
=
ತನ್ನ ಗುಣವನ್ನು, ಸಮೃಚ್ಛತಿ -= ಹೊಂದುತ್ತದೆಯೊ, ತಥಾ -= ಹಾಗೆಯೇ, ಮನಃ
=
ಮನಸ್ಸು, ಸತ್ತ್ವರಜಸ್ತಮೋಮಲಂ- ಸ = ಸತ್ತ್ವರಜಸ್ಸು ತಮಸ್ಸು-ಇವುಗಳ ಕನ್ಮೂಶ್ಮಲವನ್ನು
,
ಧ್ಯಾನೇನ -= ಧ್ಯಾನದಿಂದ, ಸಂತ್ಯಜ್ಯ = ಬಿಟ್ಟು, ತತ್ತ್ವಂ = ಪರಮಾರ್ಥತತ್ತ್ವವನ್ನು

ಸಮೇತಿ -= ಹೊಂದುತ್ತದೆ.
 

 
೩೬೦. ಹೇಗೆ ಪುಟಪಾಕದಿಂದ ಶೋಧಿಸಲ್ಪಟ್ಟ ಚಿನ್ನವು ತನ್ನ ಕಶ್ಮ
-
ವನ್ನು ಬಿಟ್ಟು ನಿಜವಾದ ಗುಣವನ್ನು ಹೊಂದುತ್ತದೆಯೋ ಹಾಗೆಯೆ ಮನಸ್ಸು

ಸತ್ತ್ವ
ರಜಸ್ತಮೋಗುಣಗಳ ಕಲ್ಶ್ಮಲವನ್ನು ಧ್ಯಾನದಿಂದ ಬಿಟ್ಟು ಪರಮಾರ್ಥ

ತತ್ತ್ವವನ್ನೇ ಹೊಂದುತ್ತದೆ.