2023-03-14 08:55:55 by Vidyadhar Bhat
This page has been fully proofread once and needs a second look.
ಆಗುತ್ತಾನೆ. ಆದುದರಿಂದ ಉಪಾಧಿಯ ನಾಶಕ್ಕಾಗಿ ಜ್ಞಾನಿಯು ಯಾವಾ-
ಗಲೂ ನಿರ್ವಿಕಲ್ಪ ಸಮಾಧಿಯ ನಿಷ್ಠೆಯಲ್ಲಿಯೇ ಇರಬೇಕು.
[^೧] ಸ್ಪಫಟಿಕದ ಕೆಳಗಿರುವ ಹೂವನ್ನು ತೆಗೆದಾಗ ಅದು ಸ್ವಚ್ಛವಾಗಿ ಕಾಣುತ್ತದೆ.]
ಸತಿ ಸಕ್ತೋ ನರೋ ಯಾತಿ ಸದ್ಭಾವಂ ಹ್ಯೇಕನಿಷ್ಠಯಾ ।
ಕೀಟಕೋ ಭ್ರಮರಂ ಧ್ಯಾಯನ್ ಭ್ರಮರತ್ವಾಯ ಕಲ್ಪತೇ ॥ ೩೫೭ ॥
ಸತಿ = ಬ್ರಹ್ಮದಲ್ಲಿ, ಸಕ್ತಃ = ಆಸಕ್ತನಾಗಿರುವ, ನರಃ = ಮನುಷ್ಯನು, ಏಕ-
ನಿಷ್ಠಯಾ = ತದೇಕನಿಷ್ಠೆಯಿಂದಲೇ, ಸದ್ಭಾವಂ = ಬ್ರಹ್ಮಭಾವವನ್ನು, ಯಾತಿ = ಹೊಂದು-
ತ್ತಾನೆ; ಕೀಟಕಃ - ಕೀಟವು, ಭ್ರಮರಂ = ಭ್ರಮರವನ್ನು, ಧ್ಯಾಯನ್ = ಚಿಂತಿಸುತ್ತ,
ಭ್ರಮರಾರತ್ವಾಯ ಕಲ್ಪತೇ = ಭ್ರಮರವೇ ಆಗುತ್ತದೆ.
೩೫೭. ಸದ್ರೂಪವಾದ ಬ್ರಹ್ಮದಲ್ಲಿ ಆಸಕ್ತನಾಗಿರುವ ಮನುಷ್ಯನು
ತದೇಕನಿಷ್ಠೆಯಿಂದ ತಾನೇ ಬ್ರಹ್ಮಭಾವವನ್ನು ಹೊಂದುತ್ತಾನೆ. ಕೀಟವು
ಭ್ರಮರವನ್ನೇ ಚಿಂತಿಸುತ್ತ ತಾನೂ ಭ್ರಮರವಾಗುತ್ತದೆ.
[ಸಮಾಧಿನಿಷ್ಠನಾದವನಿಗೆ ಹೇಗೆ ಬ್ರಹ್ಮಾಕಾರವುಂಟಾಗುತ್ತದೆಂದು ದೃಷ್ಟಾಂತದ
ಮೂಲಕ ಹೇಳಿದೆ.]
ಕ್ರಿಯಾಂತರಾಸಕ್ತಿಮಪಾಸ್ಯ ಕೀಟಕೋ
ಧ್ಯಾಯನ್ನಲಿತ್ವಂ ಹ್ಯಲಿಭಾವಮೃಚ್ಛತಿ ।
ತಥೈವ ಯೋಗೀ ಪರಮಾತ್ಮತತ್ತ್ವಂ
ಧ್ಯಾತ್ವಾ ಸಮಾಯಾತಿ ತದೇಕನಿಷ್ಠಯಾ ॥ ೩೫೮ ॥
ಕೀಟಕಃ = ಕೀಟವು, ಕ್ರಿಯಾ-ಅಂತರ-ಆಸಕ್ತಿಂ = ಬೇರೆ ಕೆಲಸದಲ್ಲಿ ಆಸಕ್ತಿ-
ಯನ್ನು, ಅಪಾಸ್ಯ = ಬಿಟ್ಟು, ಅಲಿತ್ವಂ = ಭ್ರಮರಭಾವವನ್ನು, ಧ್ಯಾಯನ್= ಚಿಂತಿಸುತ್ತ,
[ಹೇಗೆ] ಅಲಿಭಾವಂ = ಭ್ರಮರಭಾವವನ್ನು, ಋಚ್ಛತಿ ಹಿ = ಹೊಂದುತ್ತದೆಯೊ, ತಥಾ
ಏವ = ಹಾಗೆಯೇ, ಯೋಗೀ = ಯೋಗಿಯು, ಪರಮಾತ್ಮ-ತತ್ತ್ವಂ = ಪರಮಾತ್ಮತತ್ತ್ವ-
ವನ್ನು, ತದೇಕನಿಷ್ಠಯಾ = ತದೇಕನಿಷ್ಠೆಯಿಂದಲೇ, ಧ್ಯಾತ್ವಾ - ಧ್ಯಾನಿಸುತ್ತ [ಅದನ್ನೇ]
ಸಮಾಯಾತಿ = ಹೊಂದುತ್ತಾನೆ.
೩೫೮. ಹೇಗೆ ಕೀಟವು ಬೇರೆ ಕೆಲಸದಲ್ಲಿ ಆಸಕ್ತಿಯನ್ನು ಬಿಟ್ಟು ಭ್ರಮರ-
ವನ್ನೇ ಚಿಂತಿಸುತ್ತ ಭ್ರಮರಭಾವವನ್ನೇ ಹೊಂದುತ್ತದೆಯೋ ಹಾಗೆಯೇ
ಯೋಗಿಯು ಪರಮಾತ್ಮ-ತತ್ತ್ವವನ್ನು ತದೇಕನಿಷ್ಠೆಯಿಂದ ಧ್ಯಾನಿಸುತ್ತ ಅದೇ
ರೂಪವನ್ನು ಹೊಂದುತ್ತಾನೆ.
ಗಲೂ ನಿರ್ವಿಕಲ್ಪ ಸಮಾಧಿಯ ನಿಷ್ಠೆಯಲ್ಲಿಯೇ ಇರಬೇಕು.
[^೧] ಸ್
ಸತಿ ಸಕ್ತೋ ನರೋ ಯಾತಿ ಸದ್ಭಾವಂ ಹ್ಯೇಕನಿಷ್ಠಯಾ ।
ಕೀಟಕೋ ಭ್ರಮರಂ ಧ್ಯಾಯನ್ ಭ್ರಮರತ್ವಾಯ ಕಲ್ಪತೇ ॥ ೩೫೭ ॥
ಸತಿ = ಬ್ರಹ್ಮದಲ್ಲಿ, ಸಕ್ತಃ = ಆಸಕ್ತನಾಗಿರುವ, ನರಃ = ಮನುಷ್ಯನು, ಏಕ-
ನಿಷ್ಠಯಾ = ತದೇಕನಿಷ್ಠೆಯಿಂದಲೇ, ಸದ್ಭಾವಂ = ಬ್ರಹ್ಮಭಾವವನ್ನು, ಯಾತಿ = ಹೊಂದು-
ತ್ತಾನೆ; ಕೀಟಕಃ - ಕೀಟವು, ಭ್ರಮರಂ = ಭ್ರಮರವನ್ನು, ಧ್ಯಾಯನ್ = ಚಿಂತಿಸುತ್ತ,
ಭ್ರಮ