2023-03-14 04:52:22 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ವಿಮುಕ್ತಃ =
ವಿಪಶ್ಚಿತ್ -= ಜ್ಞಾನಿಯಾದವನು, ಇತ್ಥಂ -= ಹೀಗೆ ಸತ್, , ಸತ್-ಅಸತ್ ವಿಭಜ -
ಜ್ಯ =
ಸದ್ವಸ್ತುವನ್ನೂ ಅಸದ್ವಸ್ತುವನ್ನೂ ವಿಂಗಡಿಸಿ, ನಿಜ ಬೋಧದೃಷ್ಟಾ-ಟ್ಯಾ= ಸ್ವಾನುಭವ-ದೃಷ್ಟಿ
-
ಯಿಂದ, ತತ್ತ್ವ -ವಂ = ವಸ್ತುಯಾಥಾತ್ಮಮ್ಯವನ್ನು, ನಿಶ್ಚಿತ್ಯ -= ಗೊತ್ತು ಮಾಡಿಕೊಂಡು,
ಅಖಂಡ ಬೋಧಂ- = ಅಖಂಡಜ್ಞಾನಸ್ವರೂಪನಾದ ಸ್ವ, ಸ್ವಮ್ ಆತ್ಮಾನಂ = ತನ್ನ ಆತ್ಮನನ್ನೇ
ಜ್ಞಾತ್ವಾ -= ಅರಿತುಕೊಂಡು, ತೇಭ್ಯಃ = ಆ ಅನಾತ್ಮ ವಸ್ತುಗಳಿಂದ
, ವಿಮುಕ್ತಃ =
ಮುಕ್ತನಾಗಿ, ಸ್ವಯಮ್ ಏವ = ತಾನಾಗಿಯೇ, ಶಾಮೃಮ್ಯತಿ -= ಶಾಂತನಾಗುತ್ತಾನೆ.
೩೫೧. ಜ್ಞಾನಿಯಾದ ಮುಮುಕ್ಷುವು ಹೀಗೆ ಸದ್ವಸ್ತುವನ್ನೂ
[^೧] ಅಸದ್ವ-
ಸ್ತುವನ್ನೂ[^೨] ವಿಂಗಡಿಸಿ, (ವಿಚಾರದಿಂದ ಉತ್ಪನ್ನವಾದ) ಸ್ವಾನುಭವದೃಷ್ಟಿ-
ಯಿಂದ ವಸ್ತುಯಾಥಾತ್ಮಮ್ಯವನ್ನು ಗೊತ್ತು ಮಾಡಿಕೊಂಡು, ಅಖಂಡಜ್ಞಾನ.
-
ಸ್ವರೂಪನಾದ ತನ್ನ ಆತ್ಮನನ್ನೇ ಅರಿತುಕೊಂಡು, ಆ ಅನಾತ್ಮವಸ್ತುಗಳಿಂದ
ಮುಕ್ತನಾಗಿ ತಾನಾಗಿಯೇ ಶಾಂತನಾಗುತ್ತಾನೆ.
ಅಸದ್ವ
೩೫೩
[^೧]
ಬ್ರಹ್ಮವನ್ನೂ.
[೧ ಬ್ರಹ್ಮವನ್ನೂ,
^೨] ಅವಿದ್ಯೆ ಮತ್ತು ಅದರ ಕಾರ್ಯಗಳು-ಇವುಗಳನ್ನೂ.]
ಅಜ್ಞಾನ-ಹೃದಯ-ಗ್ರಂಥೇರ್ನಿನಿಃಶೇಷ-ವಿಲಯಸ್ತದಾ ।
೧೮೩
ಸಮಾಧಿನಾಽವಿಕಲ್ಪೇನ ಯದಾಽದ್ವೈತಾತ್ಮ-ದರ್ಶನಮ್ ॥ ೩೫೨ ।
॥
ಅವಿಕನ -ಲ್ಪೇನ = ನಿರ್ವಿಕಲ್ಪವಾದ, ಸಮಾಧಿನಾ –= ಸಮಾಧಿಯಿಂದ, ಯದಾ -
=
ಯಾವಾಗ ಅದೈ, ಅದ್ವೈತಾತ್ಮ-ದರ್ಶನಂ-ನಮ್ = ಅದ್ವಯನಾದ ಪರಮಾತ್ಮನ ಸಾಕ್ಷಾತ್ಕಾರವು
,
[ಭವತಿ = ಆಗುವುದೊ] ತದಾ = ಆಗಲೇ, ಅಜ್ಞಾನ -ಹೃದಯ-ಗ್ರಂಥಃ -ಥೇಃ = ಅಜ್ಞಾನ
-
ವೆಂಬ ಹೃದಯಗ್ರಂಥಿಯ, ನಿಃಶೇಷ -ವಿಲಯಃ ,= ಸಂಪೂರ್ಣನಾಶವು [ಆಗುತ್ತದೆ]
.
೩೫೨. ಯಾವಾಗ ನಿರ್ವಿಕಲ್ಪ ಸಮಾಧಿಯಿಂದ ಅದ್ವಯನಾದ ಪರಮಾ
-
ತ್ಮನ ಸಾಕ್ಷಾತ್ಕಾರವಾಗುವುದೋ ಆಗಲೇ ಅಜ್ಞಾನವೆಂಬ ಹೃದಯಗ್ರಂಥಿಯು
ಸಂಪೂರ್ಣವಾಗಿ ನಾಶವಾಗುವುದು.
ತ್ವಮಹಮಿದಮಿತೀಯಂ ಕಲ್ಪನಾ ಬುದ್ಧಿದೋಷಾತ್
ಪ್ರಭವತಿ ಪರಮಾತ್ಮನನ್ಯದ್ವಯೇ ನಿರ್ವಿಶೇಷೇ ।
ಪ್ರವಿಲಸತಿ ಸಮಾಧಾವಸ್ಯ ಸರ್ವೋ ವಿಕ
ಲ್ಪೋ
ವಿಲಯನವುಪಗಚ್ಛೇದ್ವಸ್ತು ತಾತತ್ತ್ವಾವಧೃತಾತ್ಯಾ ॥ ೩೫೩
॥
ಆದ್ವಯೇ = ಅದ್ವಿತೀಯನಾದ, ನಿರ್ವಿಶೇಷ = ವಿಶೇಷಶೂನ್ಯನಾದ ಪರಮಾ.
, ಪರಮಾ-
ತ್ಮನಿ -= ಪರಮಾತ್ಮನಲ್ಲಿ, ಬುದ್ಧಿದೋಷಾತ್ -= ಬುದ್ಧಿಯ ದೋಷದಿಂದ, ತ್ವಂ -= ನೀನು
,
ಅಹಂ -= ನಾನು, ಇದಂ = ಇದು, ಇತಿ = ಎಂಬ, ಇಯಂ ಕಲ್ಪನಾ -= ಈ ಕಲ್ಪನೆಯು