This page has not been fully proofread.

ವಿವೇಕಚೂಡಾಮಣಿ
 
[೩೫೦
 
ಮಿಥ್ಯಾಸ್ವರೂಪವು [ಸಿದ್ಧವಾಗಿದೆ]; ಆತ್ಮಾ ತು -= ಆತ್ಮನಾದರೋ, ಕದಾ ಅಪಿ -
=
ಯಾವಾಗಲೂ, ನ ಅನ್ಯಥಾ -= ಪರಿಣಮಿಸುವುದಿಲ್ಲ.
 

 
೩೪೮-೩೪೯,. ಅಗ್ನಿಯ ಸಂಬಂಧದಿಂದ ಕಬ್ಬಿಣವು ಕಾದು ಕೆಂಪಾಗು
-
ವಂತೆ ಸದ್ವಸ್ತುವಾದ ಆತ್ಮನ ಸಂಬಂಧದಿಂದ ಬುದ್ಧಿಯು ಪ್ರಮಾತೃ (ಪ್ರಮಾಣ

ಪ್ರಮೇಯ) ಮೊದಲಾದ ರೂಪದಿಂದ ತೋರಿಕೊಳ್ಳುತ್ತದೆ. ಹೇಗೆ ಬುದ್ಧಿಯ

ಕಾರ್ಯವಾದ ಈ ಪ್ರಮಾತೃವೇ ಮೊದಲಾದ ತ್ರಿತಯವು ಭ್ರಾಂತಿ ಸ್ವಪ್ನ

ಮನೋರಥ-- ಇವುಗಳಲ್ಲಿ ಹುಸಿಯಾಗಿರುತ್ತದೆಯೋ ಹಾಗೆಯೇ ಅಹಂಕಾರ
-
ದಿಂದ ಪ್ರಾರಂಭಿಸಿ ದೇಹದ ವರೆಗಿನ ಪ್ರಕೃತಿಯ ವಿಕಾರಗಳೂ ಸಮಸ್ತ

ವಿಷಯಗಳೂ ಪ್ರತಿಕ್ಷಣವೂ ಬೇರೆಯಾಗಿ ಪರಿಣಮಿಸುತ್ತಿರುವುದರಿಂದ ಮಿಥ್ಯ

ಯಾಗಿರುವುವು. ಆತ್ಮನಾದರೋ ಯಾವಾಗಲೂ ಪರಿಣಮಿಸುವುದಿಲ್ಲ.
 

 
ನಿತ್ಯಾದ್ವಯಾಖಂಡ-ಚಿದೇಕರೂಪೋ
 

ಬುದ್ಧಾಧ್ಯಾದಿಸಾಕ್ಷೀ ಸದಸದ್ವಿಲಕ್ಷಣಃ ।

ಅಹಂಪದ-ಪ್ರತ್ಯಯ-ಲಕ್ಷಿತಾರ್
 
ಥಃ
ಪ್ರತ್ಯಕ್-ಸದಾನಂದಘನಃ ಪರಾತ್ಮಾ II ೩೫೦ ॥
 

 
ಪರಾತ್ಮಾ -= ಪರಮಾತ್ಮನು, ನಿತ್ಯ- ಅದ್ವಯ- ಅದ್ವಯ-ಅಖಂಡ- ಚಿದೇಕರೂಪಃ -
=
ನಿತ್ಯನೂ ಅದ್ವಯನೂ ಅಖಂಡನೂ ಚಿದ್ರೂಪನೂ, ಬುದ್ಧಾಧ್ಯಾದಿಸಾಕ್ಷಿ -ಷೀ = ಬುದ್ಧಿ

ಮೊದಲಾದುವುಗಳಿಗೆ ಸಾಕ್ಷಿಯೂ
 

 
=
 
ಸತ್ ಅಸತ್
, ಸತ್-ಅಸತ್-ವಿಲಕ್ಷಣಃ - ಸ್ಕೂ= ಸ್ಥೂಲಸೂಕ್ಷ್ಮಗಳಿಗೆ
-
ಗಿಂತ ವಿಲಕ್ಷಣನೂ ಅಹ೦ಪದ ಪ್ರತ್ಯಯ., ಅಹಂಪದ-ಪ್ರತ್ಯಯ-ಲಕ್ಷಿತಾರ್ಥಃ -= ಅಹಂಪದ, ಅಹಂ

ಪ್ರತ್ಯಯ ಇವುಗಳಿಂದ ಲಕ್ಷಿತನಾದವನೂ ಪ್ರತ್ಯಕ್ -, ಪ್ರತ್ಯಕ್ = ಪ್ರತ್ಯಕ್ ಸ್ವರೂಪನೂ, ಸದಾ-

ನಂದಘನಃ -= ಸದಾನಂದಘನನೂ [ಆಗಿರುತ್ತಾನೆ].
 

 
೩೫೦. ಪರಮಾತ್ಮನು ನಿತ್ಯನೂ ಅದ್ವಯನೂ ಅಖಂಡನೂ ಚಿದ್ರೂ
-
ಪನೂ ಬುದ್ಧಾಧ್ಯಾದಿಗಳಿಗೆ ಸಾಕ್ಷಿಯೂ ಸ್ಕೂಲ. ಥೂಲ-ಸೂಕ್ಷ್ಮಗಳಿಗಿಂತ ವಿಲಕ್ಷಣನೂ

ಅಹಂಪದ -ಪ್ರತ್ಯಯಗಳಿಂದ ಲಕ್ಷಿತನಾದವನೂ ಪ್ರತ್ಯಕ್ ಸ್ವರೂಪನೂ ಸದಾ
-
ನಂದಘನನೂ ಆಗಿರುತ್ತಾನೆ.
 

 
ಇತ್ಥಂ ವಿಪಶ್ಚಿತ್ ಸದಸದ್ವಿಭ
ಜ್ಯ
ನಿಶ್ಚಿತ್ಯ ತಮ್ಮತ್ತ್ವಂ ನಿಜಬೋಧದೃಷ್ಟಾ ಟ್ಯಾ

ಜ್ಯಾತಾವಾತ್ವಾ ಸ್ವಮಾತ್ಮಾನಮಖಂಡಬೋಧಂ
 

ತೇಭೋಭ್ಯೋ ವಿಮುಕ್ತಃ ಸ್ವಯಮೇವ ಶಾಮ್ಯತಿ ॥ ೩೫೧ ॥