2023-02-20 15:04:14 by ambuda-bot
This page has not been fully proofread.
ವಿವೇಕಚೂಡಾಮಣಿ
[೩೫೦
ಮಿಥ್ಯಾಸ್ವರೂಪವು [ಸಿದ್ಧವಾಗಿದೆ; ಆತ್ಮಾ ತು - ಆತ್ಮನಾದರೋ ಕದಾ ಅಪಿ -
ಯಾವಾಗಲೂ ನ ಅನ್ಯಥಾ - ಪರಿಣಮಿಸುವುದಿಲ್ಲ.
೩೪೮-೩೪೯, ಅಗ್ನಿಯ ಸಂಬಂಧದಿಂದ ಕಬ್ಬಿಣವು ಕಾದು ಕೆಂಪಾಗು
ವಂತೆ ಸದ್ವಸ್ತುವಾದ ಆತ್ಮನ ಸಂಬಂಧದಿಂದ ಬುದ್ಧಿಯು ಪ್ರಮಾತೃ (ಪ್ರಮಾಣ
ಪ್ರಮೇಯ) ಮೊದಲಾದ ರೂಪದಿಂದ ತೋರಿಕೊಳ್ಳುತ್ತದೆ. ಹೇಗೆ ಬುದ್ಧಿಯ
ಕಾರ್ಯವಾದ ಈ ಪ್ರಮಾತೃವೇ ಮೊದಲಾದ ತ್ರಿತಯವು ಭ್ರಾಂತಿ ಸ್ವಪ್ನ
ಮನೋರಥ ಇವುಗಳಲ್ಲಿ ಹುಸಿಯಾಗಿರುತ್ತದೆಯೋ ಹಾಗೆಯೇ ಅಹಂಕಾರ
ದಿಂದ ಪ್ರಾರಂಭಿಸಿ ದೇಹದ ವರೆಗಿನ ಪ್ರಕೃತಿಯ ವಿಕಾರಗಳೂ ಸಮಸ್ತ
ವಿಷಯಗಳೂ ಪ್ರತಿಕ್ಷಣವೂ ಬೇರೆಯಾಗಿ ಪರಿಣಮಿಸುತ್ತಿರುವುದರಿಂದ ಮಿಥ್ಯ
ಯಾಗಿರುವುವು. ಆತ್ಮನಾದರೋ ಯಾವಾಗಲೂ ಪರಿಣಮಿಸುವುದಿಲ್ಲ.
ನಿತ್ಯಾದಯಾಖಂಡ-ಚಿದೇಕರೂಪೋ
ಬುದ್ಧಾದಿಸಾಕ್ಷೀ ಸದಸದ್ವಿಲಕ್ಷಣಃ ।
ಅಹಂಪದ-ಪ್ರತ್ಯಯ-ಲಕ್ಷಿತಾರ್ಥ
ಪ್ರತ್ಯಕ್-ಸದಾನಂದಘನಃ ಪರಾತ್ಮಾ II ೩೫೦ ॥
ಪರಾತ್ಮಾ - ಪರಮಾತ್ಮನು ನಿತ್ಯ- ಅದ್ವಯ- ಅಖಂಡ- ಚಿದೇಕರೂಪಃ -
ನಿತ್ಯನೂ ಅದ್ವಯನೂ ಅಖಂಡನೂ ಚಿದ್ರೂಪನೂ ಬುದ್ಧಾದಿಸಾಕ್ಷಿ - ಬುದ್ಧಿ
ಮೊದಲಾದುವುಗಳಿಗೆ ಸಾಕ್ಷಿಯೂ
ಎ
=
ಸತ್ ಅಸತ್ ವಿಲಕ್ಷಣಃ - ಸ್ಕೂಲಸೂಕ್ಷ್ಮಗೆ
ಗಿಂತ ವಿಲಕ್ಷಣನೂ ಅಹ೦ಪದ ಪ್ರತ್ಯಯ.ಲಕ್ಷಿತಾರ್ಥಃ - ಅಹಂಪದ, ಅಹಂ
ಪ್ರತ್ಯಯ ಇವುಗಳಿಂದ ಲಕ್ಷಿತನಾದವನೂ ಪ್ರತ್ಯಕ್ - ಪ್ರತ್ಯಕ್ ಸ್ವರೂಪನೂ ಸದಾ-
ನಂದಘನಃ - ಸದಾನಂದಘನನೂ [ಆಗಿರುತ್ತಾನೆ.
೩೫೦. ಪರಮಾತ್ಮನು ನಿತ್ಯನೂ ಅದ್ವಯನೂ ಅಖಂಡನೂ ಚಿದ್ರೂ
ಪನೂ ಬುದ್ಧಾದಿಗಳಿಗೆ ಸಾಕ್ಷಿಯೂ ಸ್ಕೂಲ. ಸೂಕ್ಷ್ಮಗಳಿಗಿಂತ ವಿಲಕ್ಷಣನೂ
ಅಹಂಪದ ಪ್ರತ್ಯಯಗಳಿಂದ ಲಕ್ಷಿತನಾದವನೂ ಪ್ರತ್ಯಕ್ ಸ್ವರೂಪನೂ ಸದಾ
ನಂದಘನನೂ ಆಗಿರುತ್ತಾನೆ.
ಇತ್ಥಂ ವಿಪಶ್ಚಿತ್ ಸದಸದ್ವಿಭಜ
ನಿಶ್ಚಿತ್ಯ ತಮ್ಮ ನಿಜಬೋಧದೃಷ್ಟಾ ।
ಜ್ಯಾತಾ ಸ್ವಮಾತ್ಮಾನಮಖಂಡಬೋಧಂ
ತೇಭೋ ವಿಮುಕ್ತಃ ಸ್ವಯಮೇವ ಶಾಮ್ಯತಿ ॥ ೩೫೧ ॥