2023-03-14 04:10:36 by Vidyadhar Bhat
This page has been fully proofread once and needs a second look.
ಏತತ್ ತ್ರಿತಯಂ ದೃಷ್ಟಂ ಸಮ್ಯಗ್-ರಜ್ಜುಸ್ವರೂಪ-ವಿಜ್ಞಾನಾತ್ ।
ತಸ್ಮಾದ್ವಸ್ತು-ಸತತ್ತ್ವ ಜ್ಞಾತವ್ಯಂ ಬಂಧಮುಕ್ತಯೇ ವಿದುಷಾ ॥ ೩೪೭ ॥
ಸಮ್ಯಕ್-ರಜ್ಜುಸ್ವರೂಪ-ವಿಜ್ಞಾನಾತ್ = ಚೆನ್ನಾಗಿ ಆದ ಹಗ್ಗದ ಸ್ವರೂಪ-
ಜ್ಞಾನದಿಂದ, ಏತತ್ ತ್ರಿತಯಂ = ಈ ಮೂರು, ದೃಷ್ಟಂ = ನೋಡಲ್ಪಟ್ಟಿದೆ; ತಸ್ಮಾತ್ =
ಆದುದರಿಂದ, ವಸ್ತು-ಸತತ್ತ್ವಂ = ವಸ್ತುವಿನ ಯಾಥಾತ್ಮ್ಯವು, ಬಂಧಮುಕ್ತಯೇ =
ಬಂಧನಿವೃತ್ತಿಗಾಗಿ, ವಿದುಷಾ = ಹೀಗೆ ಅರಿತಿರುವವನಿಂದ, ಜ್ಞಾತವ್ಯಂ = ತಿಳಿಯಲ್ಪಡ-
ತಕ್ಕದ್ದು.
೩೪೭. ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡದ್ದರಿಂದ ಈ
ಮೂರೂ[^೧] ಕಂಡುಬರುತ್ತವೆ. ಆದುದರಿಂದ ಮುಮುಕ್ಷುವು ಸಂಸಾರಬಂಧ
ನಿವೃತ್ತಿಗಾಗಿ ವಸ್ತುವಿನ ಯಾಥಾತ್ಮವನ್ನು ಅರಿತುಕೊಳ್ಳಬೇಕು.
[೧ ಆವರಣ, ಮಿಥ್ಯಾಜ್ಞಾನ, ದುಃಖ--ಇವುಗಳ ನಿವೃತ್ತಿ.]
ಅಯೋಽಗ್ನಿಯೋಗಾದಿವ ಸತ್ಸಮನ್ವಯಾ-
ನ್ಮಾತ್ರಾದಿರೂಪೇಣ ವಿಜೃಂಭತೇ ಧೀಃ ।
ತತ್ಕಾರ್ಯಮೇತತ್ತ್ರಿತಯಂ ಯತೋ ಮೃಷಾ
ದೃಷ್ಟಂ ಭ್ರಮ-ಸ್ವಪ್ನ-ಮನೋರಥೇಷು ॥ ೩೪೮ ॥
ತತೋ ವಿಕಾರಾಃ ಪ್ರಕೃತೇರಹಂಮುಖಾ
ದೇಹಾವಸಾನಾ ವಿಷಯಾಶ್ಚ ಸರ್ವೆವೇ ।
ಕಕ್ಷಣೇಽನ್ಯಥಾಭಾವಿತಯಾ ಹ್ಯಮೀಷಾ-
ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ ॥ ೩೪೯ ॥
ಅಗ್ನಿಯೋಗಾತ್ = ಅಗ್ನಿಸಂಬಂಧದಿಂದ, ಅಯಃ ಇವ = ಕಬ್ಬಿಣವು ಹೇಗೋ
ಹಾಗೆ, ಧೀಃ = ಬುದ್ದಿಯು, ಸತ್-ಸಮನ್ವಯಾತ್ = ಸದ್ವಸ್ತುವಿನ ಸಂಬಂಧದಿಂದ,
ಮಾತ್ರಾದಿರೂಪೇಣ = ಪ್ರಮಾತೃ ಮೊದಲಾದ ರೂಪದಿಂದ, ವಿಜೃಂಭತೇ = ತೋರಿ-
ಕೊಳ್ಳುತ್ತದೆ; ಯತಃ = ಯಾವ ಕಾರಣದಿಂದ, ತತ್ -ಕಾರ್ಯಂ = ಬುದ್ಧಿಯ ಕಾರ್ಯ-
ವಾದ, ಏತತ್ ತ್ರಿತಯಂ = ಈ ಮೂರು, ಭ್ರಮ-ಸ್ವಪ್ನ-ಮನೋರಥೇಷು =
ಭ್ರಾಂತಿ ಸ್ವಪ್ನ-ಕೋರಿಕೆಗಳಲ್ಲಿ, ಮೃಷಾ = ಹುಸಿಯಾಗಿ, ದೃಷ್ಟಂ = ನೋಡಲ್ಪಟ್ಟಿದೆಯೊ
[ಆ ಕಾರಣದಿಂದ], ಅಹಂಮುಖಾಃ = ಅಹಂಕಾರವೇ ಮೊದಲಾಗಿ, ದೇಹಾವಸಾನಾಃ =
ದೇಹದ ವರೆಗಿನ, ಪ್ರಕೃತೇಃ ವಿಕಾರಾಃ = ಪ್ರಕೃತಿಯ ವಿಕಾರಗಳು, ಸರ್ವೆ ವಿಷಯಾಃ
ಚ = ಮತ್ತು ಸಮಸ್ತವಿಷಯಗಳೂ, ಕ್ಷಣೇ = ಕ್ಷಣಕಾಲದಲ್ಲಿಯೇ, ಅನ್ಯಥಾಭಾವಿ-
ತಯಾ = ಬೇರೆಯಾಗಿ ಪರಿಣಮಿಸುವುದರಿಂದ, ಅಮೀಷಾಂ = ಇವುಗಳಿಗೆ, ಅಸತ್ತ್ವಂ =
ತಸ್ಮಾದ್ವಸ್ತು-ಸತತ್ತ್ವ ಜ್ಞಾತವ್ಯಂ ಬಂಧಮುಕ್ತಯೇ ವಿದುಷಾ ॥ ೩೪೭ ॥
ಸಮ್ಯಕ್-ರಜ್ಜುಸ್ವರೂಪ-ವಿಜ್ಞಾನಾತ್ = ಚೆನ್ನಾಗಿ ಆದ ಹಗ್ಗದ ಸ್ವರೂಪ-
ಜ್ಞಾನದಿಂದ, ಏತತ್ ತ್ರಿತಯಂ = ಈ ಮೂರು, ದೃಷ್ಟಂ = ನೋಡಲ್ಪಟ್ಟಿದೆ; ತಸ್ಮಾತ್ =
ಆದುದರಿಂದ, ವಸ್ತು-ಸತತ್ತ್ವಂ = ವಸ್ತುವಿನ ಯಾಥಾತ್ಮ್ಯವು, ಬಂಧಮುಕ್ತಯೇ =
ಬಂಧನಿವೃತ್ತಿಗಾಗಿ, ವಿದುಷಾ = ಹೀಗೆ ಅರಿತಿರುವವನಿಂದ, ಜ್ಞಾತವ್ಯಂ = ತಿಳಿಯಲ್ಪಡ-
ತಕ್ಕದ್ದು.
೩೪೭. ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡದ್ದರಿಂದ ಈ
ಮೂರೂ[^೧] ಕಂಡುಬರುತ್ತವೆ. ಆದುದರಿಂದ ಮುಮುಕ್ಷುವು ಸಂಸಾರಬಂಧ
ನಿವೃತ್ತಿಗಾಗಿ ವಸ್ತುವಿನ ಯಾಥಾತ್ಮವನ್ನು ಅರಿತುಕೊಳ್ಳಬೇಕು.
[೧ ಆವರಣ, ಮಿಥ್ಯಾಜ್ಞಾನ, ದುಃಖ--ಇವುಗಳ ನಿವೃತ್ತಿ.]
ಅಯೋಽಗ್ನಿಯೋಗಾದಿವ ಸತ್ಸಮನ್ವಯಾ-
ನ್ಮಾತ್ರಾದಿರೂಪೇಣ ವಿಜೃಂಭತೇ ಧೀಃ ।
ತತ್ಕಾರ್ಯಮೇತತ್ತ್ರಿತಯಂ ಯತೋ ಮೃಷಾ
ದೃಷ್ಟಂ ಭ್ರಮ-ಸ್ವಪ್ನ-ಮನೋರಥೇಷು ॥ ೩೪೮ ॥
ತತೋ ವಿಕಾರಾಃ ಪ್ರಕೃತೇರಹಂಮುಖಾ
ದೇಹಾವಸಾನಾ ವಿಷಯಾಶ್ಚ ಸರ್
ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ ॥ ೩೪೯ ॥
ಅಗ್ನಿಯೋಗಾತ್ = ಅಗ್ನಿಸಂಬಂಧದಿಂದ, ಅಯಃ ಇವ = ಕಬ್ಬಿಣವು ಹೇಗೋ
ಹಾಗೆ, ಧೀಃ = ಬುದ್ದಿಯು, ಸತ್-ಸಮನ್ವಯಾತ್ = ಸದ್ವಸ್ತುವಿನ ಸಂಬಂಧದಿಂದ,
ಮಾತ್ರಾದಿರೂಪೇಣ = ಪ್ರಮಾತೃ ಮೊದಲಾದ ರೂಪದಿಂದ, ವಿಜೃಂಭತೇ = ತೋರಿ-
ಕೊಳ್ಳುತ್ತದೆ; ಯತಃ = ಯಾವ ಕಾರಣದಿಂದ, ತತ್