2023-03-14 01:30:48 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ತಸ್ಮಾದ್ವಸ್ತು-ಸತತ್ತ್ವ ಜ್ಞಾತ
೧೮೧
==
ಸಮ್ಯಕ್
ಜ್ಞಾನದಿಂದ, ಏತತ್ ತ್ರಿತಯಂ = ಈ ಮೂರು, ದೃಷ್ಟಂ
ಆದುದರಿಂದ, ವಸ್ತು
ಬಂಧನಿವೃತ್ತಿಗಾಗಿ, ವಿದುಷಾ
ತಕ್ಕದ್ದು.
೩೪೭. ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡದ್ದರಿಂದ ಈ
ಮೂರೂ[^೧] ಕಂಡುಬರುತ್ತವೆ. ಆದುದರಿಂದ ಮುಮುಕ್ಷುವು ಸಂಸಾರಬಂಧ
ನಿವೃತ್ತಿಗಾಗಿ ವಸ್ತುವಿನ ಯಾಥಾತ್ಮವನ್ನು ಅರಿತುಕೊಳ್ಳಬೇಕು.
[೧ ಆವರಣ, ಮಿಥ್ಯಾಜ್ಞಾನ, ದುಃಖ-ಇವುಗಳ ನಿವೃತ್ತಿ.
ಅಯೋಽಗ್
ನಾ
ನ್ಮಾತ್ರಾದಿರೂಪೇಣ ವಿಜೃಂಭತೇ ಧೀಃ ।
ತತ್ಕಾರ್ಯಮೇತತ್
ದೃಷ್ಟಂ ಭ್ರಮ-ಸ್ವಪ್ನ-ಮನೋರಥೇಷು
ತತೋ ವಿಕಾರಾಃ ಪ್ರಕೃತೇರಹಂಮುಖಾ
ದೇಹಾವಸಾನಾ ವಿಷಯಾಶ್ಚ ಸರ್ವೆ ।
ಕಣೇಽನ್ಯಥಾಭಾವಿತಯಾ ಹ್ಯಮೀಷಾ-
ಮಸತ್ತ್ವಮಾತ್ಮಾ ತು ಕದಾಪಿ ನಾನ್ಯಥಾ
॥ ೩೪೮ ॥
ಅಗ್ನಿ
ಹಾಗೆ, ಧೀಃ = ಬುದ್ದಿಯು, ಸತ್-ಸಮನ್ವಯಾತ್
ಮಾತ್ರಾದಿರೂಪೇಣ
ಕೊಳ್ಳುತ್ತದೆ; ಯತಃ = ಯಾವ ಕಾರಣದಿಂದ, ತತ್ ಕಾರ್
ವಾದ, ಏತತ್ ತ್ರಿತಯಂ
ಭ್ರಾಂತಿ ಸ್ವಪ್ನ
[ಆ ಕಾರಣದಿಂದ], ಅಹಂಮುಖಾಃ = ಅಹಂಕಾರವೇ ಮೊದಲಾಗಿ, ದೇಹಾವಸಾ
ದೇಹದ ವರೆಗಿನ, ಪ್ರಕೃತೇಃ ವಿಕಾರಾಃ = ಪ್ರಕೃತಿಯ ವಿಕಾರಗಳು, ಸರ್ವೆ ವಿಷಯಾಃ
ಚ = ಮತ್ತು ಸಮಸ್ತವಿಷ
ತಯಾ
ತಯಾ = ಬೇರೆಯಾಗಿ ಪರಿಣಮಿಸುವುದರಿಂದ, ಅಮೀಷಾಂ = ಇವುಗಳಿಗೆ