2023-03-13 15:54:49 by Vidyadhar Bhat
This page has not been fully proofread.
[೩೪೫
ಕತ್ತರಿಸುತ್ತದೆ; ಅದರಿಂದ ಮುಕ್ತನಾದವನಿಗೆ ಪುನಃ ಸಂಸಾರವಿಲ್ಲ.
[^೧
[೧
ದಿಂದಲೂ ಉತ್ಪನ್ನವಾದ.
[^೨] ಬ್ರಹ್ಮವು ಸತ್ಯ, ಜಗತ್ತು ಮಿಥ್ಯ ಎಂಬ ರೂಪದ ಸರಿಯಾದ ವಿವೇಕ.]
ಪರಾವಕತ್ವ-ವಿವೇಕವ
ರ್ದಹತ್ಯ
ಕಿಂ ಸ್ಯಾತ್ ಪುನಃ ಸಂಸರಣಸ್ಯ ಬೀಜ-
ಪರ. ಅವರ ಏಕತ್ವ-ವಿವೇಕ ವ
ಮದ್ವೈತಭಾವಂ ಸಮುಪೇಯು
ಪರ-ಅವರ-ಏಕತ್ವ-ವಿವೇಕ-ವಹ್ನಿಃ = ಜೀವ- ಪರಮಾತ್ಮರಿಬ್ಬರೂ
ಎಂಬ ವಿವೇಕಾಗ್ನಿಯು, ಅವಿದ್ಯಾಗಹನಂ
ನಿಃಶೇಷವಾಗಿ, ದಹತಿ = ಸುಡುತ್ತದೆ
ಉಪೇಯುಷಃ
ಸಂಸಾರಕ್ಕೆ, ಬೀಜಂ = ಕಾರಣವು, ಕಿಂ ಸ್ಯಾತ್
HARR
೩೪೫
ಅವಿದ್ಯೆಯೆಂಬ ಕಾಡನ್ನು ನಿಃಶೇಷವಾಗಿ ಸುಡುತ್ತದೆ. ಅ
ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣವು
ಇದ್ದೀತು?
ಆವರಣಸ್ಯ ನಿವೃತ್ತಿರ್ಭವತಿ ಹಿ ಸಮ್ಯ
ಮಿಥ್ಯಾಜ್ಞಾನ-ವಿನಾಶಸ್ತದ್ವದ್ವಿಕ್ಷೇಪ-ಜನಿತ-ದುಃಖನಿವೃತ್ತಿಃ ॥೩೪೬॥
ಸಮ್ಯಕ್
ರಿಂದ, ಆವರಣಸ್ಯ
ಮಿಥ್ಯಾಜ್ಞಾನ
ಹಾಗೆಯೇ, ವಿಕ್ಷೇಪಜನಿತ
ನಿವೃತ್ತಿಯೂ [ಆಗುತ್ತದೆ].
೩೪೬. ಪರಮಾರ್ಥವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದರಿಂದ
ಆವರಣವು ಹೋಗುತ್ತದೆ, ಮಿಥ್ಯಾಜ್ಞಾನವೂ ಹೋಗುತ್ತದೆ; ಹಾಗೆಯೇ
ವಿಕ್ಷೇಪದಿಂದ ಉಂಟಾದ ದುಃಖವೂ ಹೋಗುತ್ತದೆ.