2023-03-13 15:45:42 by Vidyadhar Bhat
This page has not been fully proofread.
ವಿಕ್ಷೇಪಣಂ ನ ಹಿ ತದಾ ಯದಿ ಚೇನ್
೩೪೪]
೧೭೯
ನಿಃಶೇಷಂ
ಶಕ್ತಿಯ ಅಭಾವವಾಗದಿದ್ದರೆ, ವಿಕ್ಷೇಪಶಕ್ತಿ
ವಿಧಾತುಂ
ಸ್ಪು
ಸ್ಫುಟ ಪಯೋಜಲವತ್
ವಿವೇಚನೆಯಿರುತ್ತಿರಲು, ತದಾ = ಆಗ, ಆತ್ಮನಿ
ಗಿಯೆ, ಆವರಣಂ = ಆವರಣವು, ನಶ್
ಮಿಥ್
ದಿದ್ದರೆ, ತದಾ
ಭವತಿ
H
೩೪೩
ವಿಕ್ಷೇಪಶಕ್ತಿಯನ್ನು ಜಯಿಸಿಕೊಳ್ಳುವುದು ಕಷ್ಟ. ದೃಗ್ರೂಪನಾದ ಆತ್ಮ,
ದೃಶ್ಯವಾದ ಜಗತ್ತು ಇವೆರಡನ್ನೂ-- (ಹಂಸವು) ಹಾಲುನೀರುಗಳನ್ನು ಸ್
ವಾಗಿ ವಿಂಗಡಿಸುವಂತೆ--ವಿವೇಚನೆ ಮಾಡಿದಾಗ ಆ ಆವರಣವು ಆತ್ಮನಲ್ಲಿ
ತಾನಾಗಿಯೇ ನಾಶವಾಗುವುದು. ಮಿಥ್ಯಾಭೂತವಾದ ಅನಾತ್ಮನಲ್ಲಿ (ಮನಸ್ಸು)
ವಿಕ್ಷೇಪ ಹೊಂದದಿದ್ದರೆ (ವಿಕ್ಷೇಪಶಕ್ತಿಯನ್ನು ಗೆಲ್ಲುವುದು) ನಿಃಸಂಶಯವಾಗಿ
ಪ್ರತಿಬಂಧವಿಲ್ಲದೆ ಆಗುವುದು.
ಸಮ್ಯವಿವೇಕಃ ಸ್
ವಿಭಜ ದೃಗ್-ದೃಶ್ಯ-ಪದಾರ್ಥ-ತತ್ತ್ವಮ್ ।
ಛ
ಛಿನತ್ತಿ ಮಾಯಾಕೃತ-ಮೋಹಬಂಧಂ
ಯಸ್ಮಾದ್ವಿಮುಕ್ತಸ್ಯ ಪುನರ್ನ ಸಂಸ್ಕೃ
ಸ್ಪು
ಸ್ಫುಟ
ವಿವೇಕಃ
ದೃಶ್ಯ ಎಂಬ ಪದಾರ್ಥಗಳ ತತ್ತ್ವವನ್ನು, ವಿಭ
ಮೋಹಬಂಧಂ = ಮಾಯೆಯಿಂದ ಆದ ಮೋಹವೆಂಬ ಬಂಧವನ್ನು, ಛಿನತ್ತಿ - ಕತ್ತರಿಸು
ಇ
ತ್ತದೆ; ಯಸ್ಮಾತ್ = ಯಾವುದರಿಂದ, ವಿಮುಕ್ತ
ಮತ್ತೆ, ನ ಸಂಸ್ಕೃತಿಃ
-
೩೪೪
ದೃಗ್ರೂಪನಾದ ಆತ್ಮ, ದೃಶ್ಯರೂಪವಾದ ಪ್ರಪಂಚ-- ಎಂಬ ಪದಾರ್ಥಗಳ