This page has not been fully proofread.

ವಿವೇಕಚೂಡಾಮಣಿ
 
ನಿಃಸಂಶಯೇನ ಭವತಿ ಪ್ರತಿಬಂಧಶ
 
ವಿಕ್ಷೇಪಣಂ ನ ಹಿ ತದಾ ಯದಿ ಚೇನ್ಮಷಾರ್ಥ ॥ ೩೪೩
 
೩೪೪]
 
೧೭೯
 
ನಿಃಶೇಷಂ - ನಿಃಶೇಷವಾಗಿ ಆವರಣಶಕ್ತಿ-ನಿವೃತ್ತಿ- ಅಭಾವೇ = ಆವರಣ
ಶಕ್ತಿಯ ಅಭಾವವಾಗದಿದ್ದರೆ ವಿಕ್ಷೇಪಶಕ್ತಿ ವಿಜಯಃ- ವಿಕ್ಷೇಪಶಕ್ತಿಯ ವಿಜಯವು
ವಿಧಾತುಂ - ಸಾಧಿಸಲು ವಿಷಮಃ = ಕಷ್ಟ; ದೃಗ್ ದೃಶ್ಯಯೋಃ = ದೃಗ್ ದೃಶ್ಯಗಳ
ಸ್ಪುಟ ಪಯೋಜಲವತ್ - ಸ್ಪುಟವಾದ ಹಾಲುನೀರುಗಳಂತೆ ವಿಭಾಗೇ [ಸತಿ] =
ವಿವೇಚನೆಯಿರುತ್ತಿರಲು ತದಾ = ಆಗ ಆತ್ಮನಿ - ಆತ್ಮನಲ್ಲಿ ಸ್ವಭಾವಾತ್ - ತಾನಾ
ಗಿಯೆ ಆವರಣಂ = ಆವರಣವು ನಶ್ಯತ್ - ನಾಶವಾಗುವುದು; ಮೃಷಾರ್ಥ =
ಮಿಥ್ಯ ಯಾದ ಅನಾತ್ಮನಲ್ಲಿ ವಿಕ್ಷೇಪಣಂ - ವಿಕ್ಷೇಪವು ನ ಹಿ ಚೇತ್ ಯದಿ - ಆಗ
ದಿದ್ದರೆ ತದಾ - ಆಗ ನಿಃ ಸಂಶಯೇನ - ನಿಃ ಸಂಶಯವಾಗಿ ಪ್ರತಿ ಬಂಧಶೂನ್ಯಃ
ಭವತಿ - ಪ್ರತಿಬಂಧವಿಲ್ಲದೆ ಆಗುವುದು.
 
H
 
೩೪೩, ಆವರಣಶಕ್ತಿಯನ್ನು ನಿಃಶೇಷವಾಗಿ ತೊಲಗಿಸಿಕೊಳ್ಳದಿದ್ದರೆ
ವಿಕ್ಷೇಪಶಕ್ತಿಯನ್ನು ಜಯಿಸಿಕೊಳ್ಳುವುದು ಕಷ್ಟ. ದೃಗ್ರೂಪನಾದ ಆತ್ಮ,
ದೃಶ್ಯವಾದ ಜಗತ್ತು ಇವೆರಡನ್ನೂ (ಹಂಸವು) ಹಾಲುನೀರುಗಳನ್ನು ಸ್ಪುಟ
ವಾಗಿ ವಿಂಗಡಿಸುವಂತೆ-ವಿವೇಚನೆ ಮಾಡಿದಾಗ ಆ ಆವರಣವು ಆತ್ಮನಲ್ಲಿ
ತಾನಾಗಿಯೇ ನಾಶವಾಗುವುದು. ಮಿಥ್ಯಾಭೂತವಾದ ಅನಾತ್ಮನಲ್ಲಿ (ಮನಸ್ಸು)
ವಿಕ್ಷೇಪ ಹೊಂದದಿದ್ದರೆ (ವಿಕ್ಷೇಪಶಕ್ತಿಯನ್ನು ಗೆಲ್ಲುವುದು) ನಿಃಸಂಶಯವಾಗಿ
ಪ್ರತಿಬಂಧವಿಲ್ಲದೆ ಆಗುವುದು.
 
ಸಮ್ಯವಿವೇಕಃ ಸ್ಪುಟ ಬೋಧಜನ್ನೋ
 
ವಿಭಜ ದೃಗ್-ದೃಶ್ಯ-ಪದಾರ್ಥ-ತತ್ತ್ವಮ್ ।
ಛನತ್ತಿ ಮಾಯಾಕೃತ-ಮೋಹಬಂಧಂ
 
ಯಸ್ಮಾದ್ವಿಮುಕ್ತಸ್ಯ ಪುನರ್ನ ಸಂಸ್ಕೃತಿ ॥ ೩೪೪ ॥
ಸ್ಪುಟ ಬೋಧಜನ್ಯಃ - ಸ್ಪುಟವಾದ ಜ್ಞಾನದಿಂದ ಉಂಟಾದ ಸಮ್ಯಗ್
ವಿವೇಕಃ - ಸಮ್ಯಗ್ ವಿವೇಕವು ದೃಗ್ ದೃಶ್ಯ ಪದಾರ್ಥ ತತ್ತ್ವಂ = ದೃಕ್ ಮತ್ತು
ದೃಶ್ಯ ಎಂಬ ಪದಾರ್ಥಗಳ ತತ್ತ್ವವನ್ನು ವಿಭಜ - ವಿಂಗಡಿಸಿ ಮಾಯಾಕೃತ.
ಮೋಹಬಂಧಂ ಮಾಯೆಯಿಂದ ಆದ ಮೋಹವೆಂಬ ಬಂಧವನ್ನು ಛಿನತ್ತಿ - ಕತ್ತರಿಸು
ಇದೆ; ಯಸ್ಮಾತ್ = ಯಾವುದರಿಂದ ವಿಮುಕ್ತ - ಮುಕ್ತನಾದವನಿಗೆ ಪುನಃ =
ಮತ್ತೆ ನ ಸಂಸ್ಕೃತಿಃ – ಸಂಸಾರವಿಲ್ಲವೊ.
 
-
 
೩೪೪, ಸ್ಪುಟವಾದ ಜ್ಞಾನದಿಂದ ಉತ್ಪನ್ನವಾದ ಸಮ್ಯಗ್ವಿವೇಕವು
ದೃಗ್ರೂಪನಾದ ಆತ್ಮ, ದೃಶ್ಯರೂಪವಾದ ಪ್ರಪಂಚ- ಎಂಬ ಪದಾರ್ಥಗಳ