This page has not been fully proofread.

೧೭೮
 
ವಿವೇಕಚೂಡಾಮಣಿ
 
[
ಆರೂಢಶಕ್ತೇರಹಮೋ ವಿನಾಶಃ
ಕರ್ತುನ್ನ ಶಕ್ಯಃ ಸಹಸಾಽಪಿ ಪಂಡಿತೈಃ ।
ಯೇ ನಿರ್ವಿಕಲ್ಪಾಖ್ಯ-ಸಮಾಧಿ-ನಿಶ್ಚಲಾ-
ಸ್ತಾನಂತರಾಽನಂತ-ಭವಾ ಹಿ ವಾಸನಾ ॥
೩೪೧
 
ಆರೂಢಶಕ್ತಿರಹಮೋ ವಿನಾಶಃ
 

 
ಯೇ = ಯಾರು, ನಿ
ರ್ತುನ ಶಕ್ಯಃ ಸಹಸಾಪಿ ಪಂಡಿತೈಃ ।
ಯೇ ನಿರ್
ವಿಕಲ್ಪಾಖ್ಯ-ಸಮಾಧಿ-ನಿಶ್ಚಲಾ-
ಸಾನಂತರಾನಂತ-ಭವಾ ಹಿ ವಾಸನಾ ॥ ೩೪೧ ॥
 
ಯೇ - ಯಾರು ನಿರ್ವಿಕಲ್ಪಾಖ್ಯ. ಸಮಾಧಿ
ನಿಶ್ಚಲಾಃ = ನಿರ್ವಿ ಕಲ್ಪವೆಂಬ
-
ಸಮಾಧಿಯಲ್ಲಿ ನೆಲೆಗೊಂಡಿರುವರೋ, ತಾನ್ ಅ೦ತರಾ = = ಅವರನ್ನು ಬಿಟ್ಟರೆ, ಆರೂಢ.
ಶಕ್ತಿಃ
-
ಶಕ್ತೇಃ
= ಪ್ರಬಲವಾದ ಶಕ್ತಿಯುಳ್ಳ, ಅಹಮಃ = ಅಹಂಕಾರದ, ವಿನಾಶಃ = ನಾಶವು
,
ಪಂಡಿತೈತೈಃ ಅಪಿ = ಜ್ಞಾನಿಗಳಿಂದಲೂ, ಸಹಸಾ -= ಕೂಡಲೇ
, ಕರ್ತುಂ = ಮಾಡಲು,
ನ ಶಕ್ಯಃ -= ಶಕ್ಯವಲ್ಲ; ಹಿ = ಏಕೆಂದರೆ, ವಾಸನಾನಾಃ = ಸಂಸ್ಕಾರಗಳು, ಅನಂತ -ವಾ
ವಾಃ =
ಅನೇಕ ಜನ್ಮಗಳಿಂದ ಸಂಪಾದಿಸಲ್ಪಟ್ಟವು.
 
ಕರ್ತು೦ = ಮಾಡಲು
 

 
೩೪೧. ಯಾರು ನಿರ್ವಿಕಲ್ಪವೆಂಬ ಸಮಾಧಿಯಲ್ಲಿ ನೆಲೆಗೊಂಡಿರುವರೊ

ಅವರನ್ನು ಬಿಟ್ಟರೆ ಇತರರು ಜ್ಞಾನಿಗಳಾಗಿದ್ದರೂ ಪ್ರಬಲವಾದ ಶಕ್ತಿಯುಳ್ಳ

ಅಹಂಕಾರವನ್ನು ಕೂಡಲೇ ನಾಶಮಾಡಲು ಅವರಿಂದ ಆಗುವುದಿಲ್ಲ; ಏಕೆಂದರೆ

ಸಂಸ್ಕಾರಗಳು ಅನೇಕ ಜನ್ಮಗಳಿಂದ ಸಂಪಾದಿಸಲ್ಪಟ್ಟು ಬಂದಿರುತ್ತವೆ.
 

 
ಅಹಂಬುದೈದ್ಧ್ಯೈವ ಮೋಹಿನ್ಯಾ ಯೋಜಯಿತ್ವಾsಽಽವೃತೇರ್ಬಲಾತ್ ।
ವಿ

ವಿಕ್ಷೇ
ಪಶಕ್ತಿಃ ಪುರುಷಂ ವಿಕ್ಷೇಪಯತಿ ತದ್ದು ಹೈ
 
ಗುಣೈಃ ॥ ೩೪೨ ॥
 

 
ವಿಕ್ಷೇಪಶಕ್ತಿಃ -= ವಿಕ್ಷೇಪಶಕ್ತಿಯು, ಆವೃತೇಃ ಬಲಾತ್ = ಆವರಣಶಕ್ತಿಯ

ಬಲದ ಮೂಲಕ, ಪುರುಷಂ -= ಮನುಷ್ಯನನ್ನು, ಅಹಂಬುದ್ಧಾಧ್ಯಾ ಏವ -= ಅಹಂಬುದ್ಧಿ
-
ಯೆಂಬ, ಮೋಹಿನ್ಯಾ = ಮೋಹಿನಿಯೊಡನೆ, ಯೋಜಯಿತ್ವಾ -= ಸೇರಿಸಿ, ತದ್ದು ಹೈ-
ಗುಣೈಃ =
ಅದರ ಗುಣಗಳಿಂದ, ವಿಕ್ಷೇಪಯತಿ -= ವಿಕ್ಷೇಪಗೊಳಿಸುತ್ತದೆ.
 
28
 

 

 
೩೪೨. ವಿಕ್ಷೇಪಶಕ್ತಿಯು ಆವರಣಶಕ್ತಿಯ ಬಲದ ಮೂಲಕ ಮನುಷ್ಯ

ನನ್ನು ಅಹಂಬುದ್ಧಿಯೆಂಬ ಮೋಹಿನಿಯೊಂದಿಗೆ ಸೇರಿಸಿ ಅದರ ಗುಣಗಳಿಂದ
[^೧]
ಅವನನ್ನು ವಿಕ್ಷೇಪಗೊಳಿಸುತ್ತದೆ.

 
[^] ಕರ್ತತ್ವವೇ ಮೊದಲಾದ.]
 

 
ವಿಕ್ಷೇಪಶಕ್ತಿ-ವಿಜಯೋ ವಿಷಮೋ ವಿಧಾತುಂ

ನಿಃಶೇಷಮಾವರಣಶಕ್ತಿ-ನಿವೃತ್ತ್ಯಭಾವೇ ।

ದೃಗ್-ದೃಶ್ಯಯೋಃ ಸ್ಪುಫುಟಪಯೋಜಲವದ್ವಿಭಾಗೇ

ನಶ್ಯೇತ್ ತದಾವರಣಮಾತ್ಮನಿ ಚ ಸ್ವಭಾವಾತ್ ।