This page has not been fully proofread.

೩೪೦]
 
ವಿವೇಕಚೂಡಾಮಣಿ
 
ನಿತ್ಯ. -ಆತ್ಮ -ನಿಷ್ಠಾ. -ಪರೈಃ -= ನಿತ್ಯಾತ್ಮ -ನಿಷ್ಠೆಯಲ್ಲಿ ಆಸಕ್ತರಾದ, ಆತ್ಮನಿ = ತನ್ನಲ್ಲಿ
,
ಸದಾನಂದ -ಷ್ಟುಚ್ಛುಭಿಃ = ನಿತ್ಯಾನಂದವನ್ನು ಬಯಸುವ, ತತ್ತ್ವಜ್ಞೆತಿ -ಞೈಃ = ಜ್ಞಾನಿಗಳಿಂದ
,
ಯತ್ನತಃ -= ಪ್ರಯತ್ನಪೂರ್ವಕವಾಗಿ, ಕರಣೀಯಂ - (= [ದೃಶ್ಯದ ಅಗ್ರಹಣವು] ಮಾಡ
-
ಲ್ಪಡತಕ್ಕದ್ದು.
 
೧೭೭
 

 
೩೩೯. ದೇಹಾತ್ಮಭಾವದಿಂದ ಕೂಡಿ, ವಿಷಯಾನುಭವದಲ್ಲಿ ನೆಲೆಗೊಂಡ

ಮನಸ್ಸುಳ್ಳವನಾಗಿ, ಆಯಾ ಕರ್ಮವನ್ನು ಮಾಡುತ್ತಿರುವವನಿಗೆ[^೧] ದೃಶ್ಯ

ಜಗತ್ತನ್ನು ವರಿಗ್ರಹಿಸದಿರುವಿಕೆಯು ಹೇಗೆ ಸಾಧ್ಯವಾಗುತ್ತದೆ? ಸಮಸ್ತ

ಧರ್ಮಗಳನ್ನೂ[^೨] ಕರ್ಮಗಳನ್ನೂ[^೩] ವಿಷಯಗಳನ್ನೂ[^೪] ತೊರೆದು ನಿತ್ಯಾತ್ಮ
 

ನಿಷ್ಠೆಯಲ್ಲಿ ಆಸಕ್ತರಾಗಿ ತಮ್ಮಲ್ಲಿ ಸದಾನಂದವನ್ನು ಬಯಸುವ ತತ್ತ್ವಜ್ಞ

ರಿಂದಲೇ (ಈ ದೃಶ್ಯ ಜಗತ್ತಿನ ಅವರಿಗ್ರಹವು ಪ್ರಯತ್ನ ಪೂರ್ವಕವಾಗಿ ಮಾಡ

ಲ್ಪಡತಕ್ಕದ್ದು.
 
[

 
[^
] ವಿಷಯಲಾಭಕ್ಕೋಸ್ಕರ.

[^
] ವೈದಿಕ ಧರ್ಮಗಳನ್ನು,

[^
] ಲೌಕಿಕಕರ್ಮಗಳನ್ನು,

[^೪]
ಇಶಬ್ದಾದಿ. ವಿಷಯಗಳನ್ನು.]
 

 
ಸರ್ವಾತ್ಮಸಿದ್ಧಯೇ ಭಿಕೋಃಕ್ಷೋಃ ಕೃತ-ಶ್ರವಣ-ಕರ್ಮಣಃ ।

ಸಮಾಧಿಂ ವಿದಧಾತೇತ್ಯೇಷಾ ಶಾಂತೋ ದಾಂತ ಇತಿ ಶ್ರುತಿಃ ॥ ೩೪೦ ॥
 
=
 

 
ಕೃತ-ಶ್ರವಣ-ಕರ್ಮಣಃ = ವೇದಾಂತಶ್ರವಣವನ್ನು ಮಾಡಿರುವ, ಭಿಕೋ
ಕ್ಷೋಃ =
ಭಿಕ್ಷುವಿಗೆ, ಸರ್ವಾತ್ಮ. -ಸಿದ್ಧಯೇ = ಸರ್ವಾತ್ಮಭಾವದ ಸಿದ್ಧಿಗೋಸ್ಕರ, ಶಾಂತಃ

ದಾಂತಃ = ಶಾಂತನು, ದಾಂತನು, ಇತಿ = ಎಂಬ, ಏಷಾ ಶ್ರುತಿಃ -= ಈ ಶ್ರುತಿಯು
,
ಸಮಾಧಿಂ = ಸಮಾಧಿಯನ್ನು, ವಿದಧಾತಿ -= ವಿಧಿಸುತ್ತದೆ.
 

 
೩೪೦. ವೇದಾಂತವಾಕ್ಯದ ಶ್ರವಣವನ್ನು ಮಾಡಿರುವ ಭಿಕ್ಷುವಿಗೆ

ಸರ್ವಾತ್ಮಭಾವದ ಸಿದ್ಧಿಗೋಸ್ಕರ 'ಶಾಂತನೂ ದಾಂತನ"[^೧] ಎಂಬ ಈ

ಶ್ರುತಿಯು ಸಮಾಧಿಯನ್ನು ವಿಧಿಸುತ್ತದೆ.
 
[

 
[^
] ಆದುದರಿಂದ ಹೀಗೆ ಅರಿತುಕೊಂಡಿರುವವನು ಶಾಂತನ ದಾಂತನೂ ಉಪ
-
ರತನೂ ತಿತಿಕ್ಷುವೂ ಸಮಾಹಿತನೂ ಆಗಿ ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡು
-
ತ್
ತಾನೆ, ಸರ್ವವನ್ನೂ ಆತ್ಮನನ್ನಾಗಿ ನೋಡುತ್ತಾನೆ' ತಸ್ಮಾದೇವಂವಿಚ್ಛಾಂತೋ

ದಾಂತ ಉಪರತಸ್ತಿತಿಕ್ಷುಃ ಸಮಾಹಿತೋ ತಾತ್ಮನ್ಯಭೂತ್ವಾಽಽತ್ಮನ್ಯವಾತ್ಮಾನಂ ಪಶ್ಯತಿ,
ಸರ್ವನಾ

ಸರ್ವಮಾ
ತ್ಮಾನಂ ಪಶ್ಯತಿ (ಬೃಹದಾರಣ್ಯಕ ಉ. ೪. ೪. ೨೩). ]