2023-02-20 15:04:14 by ambuda-bot
This page has not been fully proofread.
೧೭೬
ವಿವೇಕಚೂಡಾಮಣಿ
[೩೩೮
೩೩೭. ಸ್ಥಾವರ ಜಂಗಮಗಳಲ್ಲೆಲ್ಲ ಒಳಗೂ ಹೊರಗೂ ತನ್ನ ಆತ್ಮನನ್ನೇ
ತಿಳಿದುಕೊಂಡು, ಆತ್ಮನನ್ನೇ ಅವುಗಳ ಆಧಾರವೆಂದು ಅರಿತುಕೊಂಡು, ಸಮಸ್ತ
ಉಪಾಧಿಗಳನ್ನೂ ಬಿಟ್ಟವನಾಗಿ, ಪರಿಪೂರ್ಣಸ್ವರೂಪನಾಗಿಯೂ
ಸ್ವರೂಪದಿಂದಲೂ ಯಾವನು ಇರುವನೋ ಅವನೇ ಮುಕ್ತನು.
ಸರ್ವಾತ್ಮ
ಸರ್ವಾತ್ಮನಾ ಬಂಧವಿಮುಕ್ತಿ ಹೇತುಃ
ಸರ್ವಾತ್ಮಭಾವಾನ್ನ ಪರೋsಸ್ತಿ ಕಶ್ಚಿತ್ ।
ದೃಶ್ಯಾಗ್ರಹ ಸತ್ಯುಪಪದ್ಯತೇಽಸ್
ಸರ್ವಾತ್ಮಭಾವೋಸ್ಯ ಸರ್ದಾತ್ಮನಿಷ್ಠಯಾ ॥ ೩೩೮ ॥
ಸರ್ವಾತ್ಮನಾ - ಹೇಗೆ ನೋಡಿದರೂ ಸರ್ವಾತ್ಮಭಾವಾತ್ = ಸರ್ವಾತ್ಮಭಾವ
ಕ್ಕಿಂತ ಪರಃ - ಬೇರೆಯಾದ ಕಶ್ಚಿತ್ = ಯಾವುದೊಂದೂ ಬಂಧವಿಮುಕ್ತಿ ಹೇತುಃ
ನ = ಬಂಧವಿಮುಕ್ತಿಗೆ ಕಾರಣವಾಗಲಾರದು; ಅಸ್ಯ - ಇವನಿಗೆ ಅಸೌ ಸರ್ವಾತ್ಮ
ಭಾವಃ – ಈ ಸರ್ವಾತ್ಮಭಾವವು ಸದಾ = ಯಾವಾಗಲೂ ಆತ್ಮನಿಷ್ಠಯಾ - ಆತ್ಮ
ನಿಷ್ಠೆಯ ಮೂಲಕ ದೃಶ್ಯ. ಅಗ್ರಹ ಸತಿ - ದೃಶ್ಯವನ್ನು ಗ್ರಹಿಸದಿದ್ದಾಗ ಉಪ
ಪದ್ಯತೇ = ಉಂಟಾಗುತ್ತದೆ.
-
೩೩೮, ಸಂಸಾರಬಂಧದಿಂದ ಮುಕ್ತನಾಗುವುದಕ್ಕೆ ಸರ್ವಾತ್ಮಭಾವ
ಕ್ಕಿಂತ ಬೇರೆ ಯಾವ ಕಾರಣವೂ ಸರ್ವಪ್ರಕಾರದಿಂದಲೂ ಇರುವುದಿಲ್ಲ.
ಇವನಿಗೆ ಈ ಸರ್ವಾತ್ಮಭಾವವು ಸದಾ ಆತ್ಮನಿಷ್ಠೆಯ ಮೂಲಕ ದೃಶ್ಯ
ಜಗತ್ತನ್ನು ಗ್ರಹಿಸದಿದ್ದಾಗ ಉಂಟಾಗುತ್ತದೆ.
ದೃಶ್ಯ ಸಾಗ್ರಹಣಂ ಕಥಂ ನು ಘಟತೇ ದೇಹಾತ್ಮನಾ ತಿಮ್ಮತೋ
ಬಾಹ್ಯಾರ್ಥಾನುಭವ-ಪ್ರಸಕ್ತ-ಮನಸಸ್ತಯಾಂ ಕುರ್ವತಃ ।
ಸಂನ್ಯಸ್ತಾಖಿಲ-ಧರ್ಮ-ಕರ್ಮ-ವಿಷರ್ನಿತ್ಯಾತ್ಮನಿಷ್ಕಾದರೆ-
ಸ್ತಜ್ಞೆ ಕರಣೀಯಮಾತ್ಮನಿ ಸದಾನಂದೆಚ್ಚುಭೀರ್ಯತಃ
॥ ೩೩೯ ॥
P
ದೇಹಾತ್ಮನಾ - ದೇಹಾತ್ಮಭಾವದಿಂದ ತಿಷ್ಠತಃ= ಇರುತ್ತಿರುವವನಿಗೆ ಬಾಹ್ಯ.
ಅರ್ಥ. ಅನುಭವ. ಪ್ರಸಕ್ತ ಮನಸಃ = ವಿಷಯಾನುಭವದಲ್ಲಿ ನೆಲೆಗೊಂಡ ಮನಸ್ಸುಳ್ಳ
ವನಿಗೆ ತತ್ ತತ್ ಕ್ರಿಯಾಂ ಆಯಾ ಕರ್ಮವನ್ನು ಕುರ್ವತಃ - ಮಾಡುತ್ತಿರು
ವವನಿಗೆ ದೃಶ್ಯಸ್ಯ = ದೃಶ್ಯ ಪ್ರಪಂಚದ ಅಗ್ರಹಣಂ - ಪರಿಗ್ರಹಿಸದಿರೋಣವು ಕಥಂ
ನು ಘಟತೇ ಹೇಗೆ ಸಾಧ್ಯವಾಗುತ್ತದೆ? ಸಂನ್ಯಸ್ತ-ಅಖಿಲ-ಧರ್ಮ-ಕರ್ಮ-
ನಿಷಿಃ = ಸರ್ವಧರ್ಮಗಳನ್ನೂ ಕರ್ಮಗಳನ್ನೂ ವಿಷಯಗಳನ್ನೂ ಬಿಟ್ಟಿರುವ