2023-03-13 14:02:57 by Vidyadhar Bhat
This page has not been fully proofread.
ಮನಃಪ್ರಸಾದೇ ಪರಮಾತ್ಮದರ್ಶನಮ್ ।
ತಸ್ಮಿನ್ ಸುದೃಷ್ಟೇ ಭವಬಂಧನಾಶೋ
ಬಹಿರ್ನಿರೋಧಃ ಪದವೀ ವಿಮುಕ್ತೇಃ ।। ೩೩೪
ವಿವೇಕಚೂಡಾಮಣಿ
ಬಾ
ಮನಃಪ್ರಸಾದೇ ಪರಮಾತ್ಮದರ್ಶನಮ್ ।
ತಸ್ಮಿನ್ ಸುದೃಷ್ಟೇ ಭವಬಂಧನಾಶೋ
ಬಹಿರ್ನಿರೋಧಃ ಪದವೀ ವಿಮುಕ್ತ । ೩೩೪ ।
ಬಾ
ನಿರುದ್ಧ [
ಮನಸ್ಸಿನ, ಪ್ರಸನ್ನತಾ
ಪರಮಾತ್ಮದರ್ಶನಂ
ನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ, ಭವಬಂಧನಾಶಃ = ಭವಬಂಧದ ನಾಶವು
ರಿಂದ] ಬಹಿರ್ನಿರೋಧಃ
ಪದವಿ -
ಪದವೀ = ಮಾರ್ಗವು.
೩೩೪. ವಿಷಯಚಿಂತನೆಯ ನಿರೋಧದಿಂದ ಮನಸ್ಸಿನ ಪ್ರಸನ್ನತೆಯೂ,
ಮನಸ್ಸಿನ ಪ್ರಸನ್ನತೆಯಿಂದ[^೧] ಪರಮಾತ್ಮನ ಸಾಕ್ಷಾತ್ಕಾರವೂ ಉಂಟಾಗು
ತ್ತದೆ. ಆ ಪರಮಾತ್ಮನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ ಸಂಸಾರಬಂಧವು
ನಾಶವಾಗುತ್ತದೆ. ಆದುದರಿಂದ ವಿಷಯಚಿಂತನೆಯ ನಿರೋಧವೇ ಮುಕ್ತಿಗೆ
ಮಾರ್ಗವು.
[^೧
ಏಕೆಂದರೆ ಪ್ರಸನ್ನ ಚಿತ್
ಪ್ರಸಾದೇ ಸರ್ವದುಃಖಾನಾಂ ಹಾನಿರಸ್
ಹ್ಯಾಶು ಬುದ್ಧಿಃ ಪರ್ಯ ವತಿಸ್ಮತೇ ॥ (ಗೀತಾ ೨. ೬೫). ]
ಕಃ ಪಂಡಿತಃ ಸನ್ ಸದಸದ್ವಿವೇಕೀ
ಶ್ರುತಿ ಪ್ರಮಾಣಃ ಪರಮಾರ್ಥದರ್
ಜಾನನ್ ಹಿ ಕುರ್ಯಾದಸತೋಽವಲಂಬಂ
ಸ್ವಪಾತಹೇತೋಃ ಶಿಶುವನ್
1
ಕಃ = ಯಾವ, ಮುಮುಕ್ಷುಃ = ಮುಮುಕ್ಷುವು, ಪಂಡಿತಃ ಸನ್ = ಪಂಡಿತ-
ನಾಗಿ, ಸತ್-ಅಸತ್-ವಿವೇಕೀ = ಇದು ಸತ್, ಇದು ಅಸತ್ ಎಂಬ ವಿವೇಚನೆ
ಪ್ರಮಾಣವೆಂದು ನಂಬಿದವನಾಗಿ
ಕಃ = ಯಾವ ಮುಮುಕ್ಷು – ಮುಮುಕ್ಷುವು ಪಂಡಿತಃ ಸನ್
ನಾಗಿ ಸತ್. ಅಸತ್. ವಿವೇಕೀ - ಇದು ಸತ್, ಇದು
ಯುಳ್ಳವನಾಗಿ, ಶ್ರುತಿ
ಪರಮಾರ್ಥದರ್
ವತ್ –
ವತ್ = ಮಗುವಿನಂತೆ, ಸ್ವಪಾತಹೇತೋಃ
ಅಸದ್ವಸ್ತುವಿನ, ಅವಲಂಬಂ
3