2023-03-11 11:04:45 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೩೩೧
ಈ ದೃಶ್ಯ ಜಗತ್ತಿನಲ್ಲಿ ಯಾವನು 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾ
ನೆಯೊ ಅವನು
ಮೇಲೆ ದುಃಖವನ್ನು ಹೊಂದುತ್ತಾನೆ.
ಸತ್ಯಾಭಿಸಂಧಾನರತೋ
ಮಹತ್ವ ಮಾತ್ಮೀಯಮುಪೈತಿ ನಿತ್ಯಮ್ ।
ಮಿಥ್ಯಾಭಿಸಂಧಾನರತಸ್ತು ನಶ್
ದೃಷ್ಟಂ ತದೇತದ ಚೋರ
ಸತ್ಯ
ವವನು
ವವನು, ವಿಮುಕ್ತಃ
ಮಹತ್
ಮಿಥ್ಯಾ- ಅಭಿಸಂಧಾನ- ರತಃ= ಮಿಥ್ಯಾವಸ್ತುವನ್ನೇ ಅನುಸಂಧಾನಮಾಡುತ್ತಿರುವವನು
ನಶೆತ್ -
ನಶ್ಯೇತ್ = ನಾಶವಾಗುತ್ತಾನೆ; ಯತ್ = ಏಕೆಂದರೆ, ತತ್ ಏತತ್
ಅಚೋರ-ಚೋರಯೋಃ
ದೃಷ್ಟಂ = ನೋಡಲ್ಪಟ್ಟಿದೆ.
೩೩೧. ಯಾವನು ಸತ್ಯಬ್ರಹ್ಮವನ್ನೇ ಅನುಸಂಧಾನಮಾಡುತ್ತಿರುವನೋ
ಅವನು (ಸಂಸಾರದಿಂದ) ಬಿಡುಗಡೆಯನ್ನು ಹೊಂದಿದವನಾಗಿ ತನ್ನ ಶಾಶ್ವತ
ವಾದ ಮಹಿಮೆಯನ್ನು ಹೊಂದುತ್ತಾನೆ; ಆದರೆ ಯಾವನು ಮಿಥ್ಯಾರೂಪ
ವಾಗಿರುವ (ದೇಹಾದಿಗಳನ್ನೇ ಆತ್ಮವಸ್ತುವೆಂದು) ಅನುಸಂಧಾನಮಾಡುತ್ತಾ
ನೆಯೋ ಅವನು ನಾಶವಾಗುತ್ತಾನೆ. ಆ ಇದು ಚೋರನು ಚೋರನಲ್ಲದವನು-
ಇವರ ವಿಷಯದಲ್ಲಿ ನೋಡಲ್ಪಟ್ಟಿದೆ.
[^೧] ಹಿಂದಿನ ಕಾಲದಲ್ಲಿ ಒಂದು ಕೊಡಲಿಯನ್ನು ಕಾಯಿಸಿ ಅದನ್ನು ಆಪಾದಿತನು
ಮುಟ್ಟುವ ಹಾಗೆ ಮಾಡುತ್ತಿದ್ದರು; ಅವನ ಕೈಸುಡದಿದ್ದರೆ ಅವನು ನಿರಪರಾಧಿ
ಯೆಂದೂ ಸುಟ್ಟರೆ ಅಪರಾಧಿಯೆಂದೂ ನಿರ್ಧರಿಸುತ್ತಿದ್ದರು. ಇದು ಛಾಂದೋಗ್ಯಪ
ನಿಷತ್ತಿನ ೬. ೧೬ರಲ್ಲಿ ಬರುವ ಅಗ್ನಿ ಪರೀಕ್ಷೆಯನ್ನು ಸೂಚಿಸುತ್ತದೆ.
ಯತಿರಸದನುಸಂಧಿಂ ಬಂಧಹೇತುಂ ವಿಹಾಯ
ಸ್ವಯಮಯಮಹಮಸ್ಮೀತ್ಯಾತ್ಮದೃ
ಸುಖಯತಿ ನನು ನಿಷ್ಠಾ ಬ್ರಹ್ಮಣಿ ಸ್ವಾನುಭೂತ್ಯಾ
ಹರತಿ ಪರಮವಿದ್ಯಾಕಾರ್ಯದುಃಖಂ ಪ್ರತೀತಮ್ ॥ ೩೩೨ ॥