2023-02-20 15:04:13 by ambuda-bot
This page has not been fully proofread.
೩೩೦]
ವಿವೇಕಚೂಡಾಮಣಿ
ಭಯವಿದೆ ಎಂದು ಯಜುರ್ವೇದದ ಶ್ರುತಿಯು ಹೇಳು
020
ನೋಡುವವನಿಗೂ
ಇದೆ.
[೧ ಯಾವಾಗ ಇವನು ಈ ಬ್ರಹ್ಮದಲ್ಲಿ ಒಂದಿಷ್ಟು ಭೇದವನ್ನು ಮಾಡುತ್ತಾನೆಯೊ
ಅದರಿಂದ ಅವನಿಗೆ ಭಯವಾಗುತ್ತದೆ' ಯದಾ ಹೈವೈಷ ಏತನ್ನು ದರ ನಂತರಂ
ಕುರುತೇ ಅಥ ತಸ್ಯ ಭಯಂ ಭವತಿ (ತೈತ್ತಿರೀಯ ಉ. ೨. ೭).]
ಯದಾ ಕದಾ ವಾsಪಿ ವಿಪಶ್ಚಿದೇವ
ಬ್ರಹ್ಮಣ್ಯನಂತೇಽಪ್ಯಣುಮಾತ್ರಭೇದಮ್ ।
ಪಶ್ಚತ್ಯಥಾಮುಷ್ಯ ಭಯಂ ತದೈವ
ಯದ್ದೀಕ್ಷಿತಂ ಭಿನ್ನತಯಾ ಪ್ರಮಾದಾತ್ ॥ ೩೨೯
ಯದಾ ಕದಾ ನಾ ಅಪಿ : ಯಾವಾಗಲೇ ಆಗಲಿ ಏಷಃ ವಿಪಶ್ಚಿತ್ .. ಈ
ಜ್ಞಾನಿಯು ಅನಂತೇ-ಅನಂತವಾದ ಬ್ರಹ್ಮಣಿ- ಬ್ರಹ್ಮದಲ್ಲಿ ಅಣುಮಾತ್ರಭೇದಮ್
ಅಪಿ - ಸ್ವಲ್ಪ ಭೇದವನ್ನಾದರೂ ಪಶ್ಯತಿ = ನೋಡಿದರೆ ಅಥ - ಅನಂತರ ಪ್ರಮಾ
ದಾತ್ - ಪ್ರಮಾದದ ಮೂಲಕ ಭಿನ್ನತಯಾ - ಭಿನ್ನವಾಗಿ ಯತ್ ವೀಕ್ಷಿತಂ =
ಯಾವುದು ನೋಡಲ್ಪಟ್ಟಿತೊ [ಅದು] ತದಾ ಏವ ಆಗಲೇ ಆಮುಷ್ಯ -ಇವನಿಗೆ
ಭಯಂ = ಭಯವನ್ನು (ಉಂಟುಮಾಡುತ್ತದೆ.
೩೨೯. ಯಾವಾಗಲೇ ಆಗಲಿ ಈ ಜ್ಞಾನಿಯು ಅನಂತವಾದ ಬ್ರಹ್ಮದಲ್ಲಿ
ಭೇದವನ್ನಾದರೂ ನೋಡಿದರೆ, ಪ್ರಮಾದದಿಂದ ಭಿನ್ನವಾಗಿ ಕಂಡ
ಅದು ಆಗಲೇ ಆ ಭೇದದರ್ಶಿಗೆ ಭಯವನ್ನುಂಟುಮಾಡುತ್ತದೆ.
ಸ್ವಲ್ಪ
ಶ್ರುತಿ-ಸ್ಕೃತಿ-ನ್ಯಾಯ-ಶರ್ನಿಷಿದ್ದೇ
ದೃಶ್ಯಂತ್ರ ಯಃ ಸ್ವಾತ್ಮಮತಿಂ ಕರೋತಿ ।
ಉಪೈತಿ ದುಃಖೋಪರಿ ದುಃಖಜಾತಂ
ನಿಷಿದ್ಧ ಕರ್ತಾ ಸ ಮಲಿದ್ದು ಚೋ ಯಥಾ ॥ ೩೩೦
ಶ್ರುತಿ ಸ್ಮೃತಿ- ನ್ಯಾಯ-ಶತೈಃ - ಶ್ರುತಿ ಸ್ಮೃತಿ ನೂರಾರು ಯುಕ್ತಿಗಳು-
ಇವುಗಳಿಂದ ನಿಷಿದೇ - ನಿಷೇಧಿಸಲ್ಪಟ್ಟ ಅತ್ರ ದೃಶ್ಯ = ಈ ದೃಶ್ಯ ಪ್ರಪಂಚದಲ್ಲಿ
ಯಃ = ಯಾವನು ಸ್ವ. ಆತ್ಮ ಮತಿಂ - ನಾನು ಎಂಬ ಬುದ್ಧಿಯನ್ನು ಕರೋತಿ
ಮಾಡುತ್ತಾನೆಯೋ ಸಃ – ಅವನು, ನಿಷಿದ್ಧ ಕರ್ತಾ - ಮಾಡಬಾರದ್ದನ್ನು ಮಾಡುವ
ಮಲಿಮುಚಃ ಯಥಾ - ಕಳ್ಳನು ಹೇಗೋ ಹಾಗೆ, ದುಃಖ. ಉಪರಿ ದುಃಖ.
ಜಾತಂ, ದುಃಖಗಳ ಮೇಲೆ ದುಃಖಸಮೂಹವನ್ನು ಉಪೈತಿ = ಹೊಂದುತ್ತಾನೆ.