2023-03-11 10:42:56 by Vidyadhar Bhat
This page has been fully proofread once and needs a second look.
[೩೨೭
ಜಾರಿದವನು ಕೆಳಕ್ಕೆ ಬೀಳುತ್ತಾನೆ. ಕೆಳಕ್ಕೆ ಬಿದ್ದವನು ನಾಶವಾಗುವನೇ
ಹೊರತು ಪುನಃ ಅಭಿವೃದ್ಧಿಯನ್ನು ಪಡೆಯುವುದಿಲ್ಲ. ಆದುದರಿಂದ ಎಲ್ಲ
ಅನರ್ಥಗಳಿಗೂ ಕಾರಣವಾದ ವಿಷಯಚಿಂತೆಯನ್ನು ಬಿಡಬೇಕು.
[ಗೀತಾ ೨. ೬೨-೬೩ ನೋಡಿ.]
೧೭
ಅತಃ ಪ್ರಮಾದಾನ್ನ ಪರೋಽಸ್ತಿ ಮೃತ್ಯು-
ರ್ವಿವೇಕಿನೋ ಬ್ರಹ್ಮವಿದಃ ಸಮಾ
ಸಮಾಹಿತಃ ಸಿದ್ಧಿಮುಪೈತಿ ಸಮ್ಯಕ್
ಸಮಾಹಿತಾತ್ಮಾ ಭವ ಸಾವಧಾನಃ ॥ ೩೨೭
ಅತಃ
ಜ್ಞಾನಿಗೆ
ಪರಃ
ಸಮಾಹಿತಃ
ತ್ತಾನೆ; [ಆದುದರಿಂದ] ಸಾವಧಾನಃ
ಸಮಾಹಿತವಾದ ಚಿತ್ರವುಳ್ಳವನಾಗು.
೩೨೭. ಆದುದರಿಂದ ವಿವೇಕಿಯಾದ ಬ್ರಹ್ಮಜ್ಞಾನಿಗೆ ಸಮಾಧಿಯಲ್ಲಿ
ಎಚ್ಚರಿಕೆ ತಪ್ಪುವುದಕ್ಕಿಂತ ಬೇರೊಂದು ಮೃತ್ಯುವಿರುವುದಿಲ್ಲ. ಚೆನ್ನಾಗಿ
ಸಮಾಹಿತನಾದವನೇ ಸಿದ್ಧಿಯನ್ನು ಹೊಂದುತ್ತಾನೆ. ಆದುದರಿಂದ ಎಚ್ಚರಿಕೆ
ಯಿಂದ ಮನಸ್ಸನ್ನು ಸಮಾಧಿಯಲ್ಲಿಡು.
ಜೀವತೋ ಯಸ್ಯ ಕೈವಲ್ಯಂ ವಿದೇ
ಯಂ
ಯತ್ಕಿಂಚಿತ್
ಜೀವತಃ= ಬದುಕಿರುವ, ಯಸ್ಯ= ಯಾವನಿಗೆ, ಕೈವಲ್ಯ೦=ಕೈವಲ್ಯವು, [ಆಗಿರು
ವುದೋ]
ಲನು; ಯತ್ ಕಿಂಚಿತ್ ಭೇದಂ
ಭಯಂ = ಭಯವನ್ನು, ಯಜುಃಶ್ರುತಿಃ
ಹೇಳುತ್ತದೆ.
w
೩೨೮. ಬದುಕಿರುವಾಗ ಯಾವನಿಗೆ ಕೈವಲ್ಯವುಂಟಾಗಿರುವುದೋ ಅವ
ನಿಗೇ ದೇಹಾನಂತರದಲ್ಲಿಯೂ ಕೈವಲ್ಯವುಂಟಾಗುತ್ತದೆ. ಸ್ವಲ್ಪ ಭೇದವನ್ನು