2023-03-11 10:33:27 by Vidyadhar Bhat
This page has been fully proofread once and needs a second look.
ಜಾರಿದ ಆಟದ ಚೆಂಡು, ಸೋಪಾನ
ಬೀಳುವುದೊ, ತಥಾ
ತನ್ನ ಗುರಿಯಿಂದ ಚ್ಯುತವಾದರೆ, ಬಹಿರ್ಮುಖಂ=ಬಹಿರ್ಮುಖವಾಗಿ, ತತಃ ತತಃ
ಅಲ್ಲಲ್ಲಿ, ಸನ್ನಿಪತೇತ್
=
೩೨೬]
೩೨೪
ಚೆಂಡು ಹೇಗೆ ಕೆಳಕ್ಕೆ ಕೆಳಕ್ಕೆ ಹೋಗುವುದೋ
ಚೆಂಡು ಹೇಗೆ ಕೆಳಕ್ಕೆ ಕೆಳಕ್ಕೆ ಹೋಗುವುದೋ ಹಾಗೆಯೇ ಆತ್ಮನೆಂಬ ಗುರಿ
ಯಿಂದ ಜಾರಿದ ಚಿತ್ತವು ಬಹಿರ್ಮುಖವಾಗಿ ಅಲ್ಲಲ್ಲಿ ಕೆಳಕ್ಕೆ ಬಿದ್ದು ಓಡುತ್ತದೆ.
ವಿಷಯೇಷ್
ಸಮ್ಯಕ್ ಸಂಕಲ್ಪ
೧೬೯
ಪ್ರವರ್ತನಮ್ ॥ ೩೨೫ ॥
ವಿಷಯೇಸು = ವಿಷಯವಸ್ತುಗಳಲ್ಲಿ, ಆನಿಶತ್ ಚೇತಃ
ಮನಸ್ಸು, ತತ್-ಗುಣಾನ್
ಸಮ್ಯಕ್ ಸಂಕಲ್ಪ
[ಉಂಟಾಗುತ್ತದೆ; ಕಾಮಾತ=ಬಯಕೆಯಿಂದ, ಪುಂಸಃ= ಮನುಷ್ಯನ, ಪ್ರವರ್ತನಂ
ಪ್ರವೃತ್ತಿಯು [ಉಂಟಾಗುತ್ತದೆ].
೩೨೫. ವಿಷಯವಸ್ತುಗಳಲ್ಲಿ ಪ್ರವೇಶಿಸುತ್ತಿರುವ ಮನಸ್ಸು ಅವುಗಳ
ಗುಣಗಳನ್ನು ಚಿಂತಿಸುತ್ತದೆ. ಅವುಗಳನ್ನು ಚೆನ್ನಾಗಿ ಚಿಂತಿಸುವುದರಿಂದ
ಅವುಗಳಲ್ಲಿ ಬಯಕೆಯುಂಟಾಗುತ್ತದೆ. ಬಯಕೆಯಿಂದ ಮನುಷ್ಯನು ಕರ್ಮ
ದಲ್ಲಿ ಪ್ರವರ್ತಿಸುತ್ತಾನೆ.
ತತಃ ಸ್ವರೂಪ-ವಿಭ್ರಂಶೋ ವಿಭ್ರಷ್ಟ ಸ್ತು ಪತತ್ಯಧಃ ।
ಪತಿತಸ್ಯ ವಿನಾ ನಾಶಂ ಪುನರ್ನಾರೋಹ ಈಕ್ಷ್ಯತೇ ।
ಸಂಕಲ್ಪಂ ವರ್ಜಯೇತ್ ತಸ್ಮಾತ್ ಸರ್ವಾನರ್ಥಸ್ಯ ಕಾರಣ
ತತಃ
ವಿ
ವಿಭ್ರಷ್ಟಃ ತು= ಭ್ರಷ್ಟ
ಪತಿತನಾದವನಿಗೆ, ನಾಶಂ ವಿನಾ
ಅಭಿವೃದ್ಧಿಯು, ನ ಈ
ಸರ್ವ- ಅನರ್ಥಸ್ಯ
ವಿಷಯಚಿಂತನೆಯನ್ನು, ವರ್ಜಯೇತ್