This page has not been fully proofread.

ವಿವೇಕಚೂಡಾಮಣಿ
 
[೩೨೨
 
೩೨೧. ಜ್ಞಾನಿಯಾದವನಿಗೆ ತನ್ನ ಸ್ವರೂಪದಲ್ಲಿ ಎಚ್ಚರಿಕೆ ತಪ್ಪುವುದ
ಕ್ಕಿಂತ ಬೇರೆ ಕೇಡಿಲ್ಲ. ಅದರಿಂದಲೇ ಮೋಹವೂ ಅದರಿಂದಲೇ ಅಹಂಕಾರವೂ
ಅದರಿಂದಲೇ ಬಂಧವೂ ಅದರಿಂದಲೇ ವ್ಯಥೆಯ ಉಂಟಾಗುವುವು.
[೧ ಪ್ರಮಾದದಿಂದಲೇ.]
 
೧೬೮
 
ವಿಷಯಾಭಿಮುಖಂ ದೃಷ್ಟಾ ವಿದ್ವಾಂಸಮಪಿ ವಿಸ್ಮೃತಿಃ ।
ವಿಕೋಪಯತಿ ಧೀ-ದೋರ್ಯೋಷಾ ಜಾರವಿವ ಪ್ರಿಯಮ್
 
। ೩೨೨ ॥
 
-
 
ವಿಷಯಾಭಿಮುಖಂ=ವಿಷಯಗಳ ಕಡೆಗೆ ತಿರುಗಿದವನನ್ನು ವಿದ್ವಾಂಸ
ಅಪಿ - ವಿದ್ವಾಂಸನಾಗಿದ್ದರೂ ವಿಸ್ಮೃತಿಃ - ಪ್ರಮಾದವು ಧೀ ದೋಃ - ಬುದ್ಧಿಯ
ದೋಷಗಳಿಂದ, ಜಾರಂ ಪ್ರಿಯಂ = ಜಾರನಾದ ಪ್ರಿಯನನ್ನು ಯೋಷಾ ಇವ
ಹೆಂಗಸು ಹೇಗೋ
 
ಹಾಗೆ, ವಿಪಯತಿ - ಕೇಶಗೊಳಿಸುತ್ತದೆ.
 
ಆತ್ಮವಿಸ್ಮೃತಿ
 
೩೨೨. ವಿಷಯಾಭಿಲಾಷಿಯು ವಿದ್ವಾಂಸನಾಗಿದ್ದರೂ
ಯೆಂಬ ಪ್ರಮಾದವು ಬುದ್ಧಿಯ ದೋಷಗಳಿಂದಜಾರನಾದ ಪ್ರಿಯನನ್ನು
ಕೇಶಪಡಿಸುವ ಹೆಂಗಸಿನಂತೆ ಅವನನ್ನು ಕೇಶಗೊಳಿಸುತ್ತದೆ.
 
ಯಥಾಪಕೃಷ್ಣಂ ಶೈವಾಲಂ ಕ್ಷಣಮಾತ್ರಂ ನ ತಿಮ್ಮತಿ ।
ಆವೃಣೋತಿ ತಥಾ ಮಾಯಾ ಪ್ರಾಜ್ಞಂ ವಾಪಿ ಪರಾಜುಖಮ್
 
॥ ೩೨೩ ॥
 
ಅಪಕೃಷ್ಣಂ ಸರಿಸಲ್ಪಟ್ಟ ಶೈವಾಲಂ
 
ಪಾಚಿಯು ಕ್ಷಣಮಾತ್ರಂ - ಒಂದು
 
ಕ್ಷಣವೂ ಯಥಾ - ಹೇಗೆ ನ ತಿಮ್ಮತಿ = ನಿಲ್ಲುವುದಿಲ್ಲವೊ ತಥಾ = ಹಾಗೆಯೇ
ಮಾಯಾ - ಮಾಯೆಯು ಸರಾಣ್ಮುಖಂ - ಆತ್ಮವಿಮುಖನಾದವನನ್ನು ಪ್ರಾಜ್ಞ
ವಾ ಆಪಿ - ಪ್ರಾಜ್ಞನಾಗಿದ್ದರೂ ಆವೃಣೋತಿ = ಆವರಿಸುತ್ತದೆ.
 
=
 
೩೨೩, ಸರಿಸಲ್ಪಟ್ಟ ಪಾಚಿಯು ಕ್ಷಣಮಾತ್ರವೂ ನಿಲ್ಲದೆ ಹೇಗೆ
ನೀರನ್ನು ಮುಚ್ಚಿಕೊಳ್ಳುತ್ತದೆಯೋ ಹಾಗೆಯೇ ಆತ್ಮನಿಷ್ಠೆಯಿಂದ ವಿಮುಖ
ನಾದವನು ಪ್ರಾಜ್ಞನಾಗಿದ್ದರೂ ಅವನನ್ನು ಮಾಯೆಯು ಮುಚ್ಚಿಕೊಳ್ಳುತ್ತದೆ.
ಲಕ್ಷ್ಯಚ್ಯುತಂ ಚೇದ್ಯದಿ ಚಿತ್ರ ಮೀಷದ್
 
ಬಹಿರ್ಮುಖಂ ಸನ್ನಿಪತೇತ್ ತತಸ್ತತಃ ।
ಪ್ರಮಾದತಃ ಪ್ರಚ್ಯುತ-ಕೇಲಿ ಕಂದುಕ
 
ಸೋಪಾನಪಂಕ್ ಪತಿತೋ ಯಥಾ ತಥಾ ॥ ೩೨೪ ॥