2023-03-11 09:50:19 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೧೬೫
ಸ
ಸಂಸ್ಕಾರದ ದಾರ್ಢದಿಂದ, ತತ್ ತ್ರಯಂ
ಲಯವಾಗುತ್ತದೆ.
೩೧೪--೩೧೫. ಅವೆರಡರಿಂದ ವಿಷಯವಾಸನೆಯು ಪ್ರವರ್ಧಿಸಿ ಆತ್ಮ
ನಿಗೆ ಸಂಸಾರವನ್ನುಂಟುಮಾಡುತ್ತದೆ. ಈ ಮೂರನ್ನು[^೧] ನಾಶಮಾಡಬೇಕಾ
ದರೆ ಸರ್ವಾವಸ್ಥೆಗಳಲ್ಲಿಯೂ ಸರ್ವಕಾಲಗಳಲ್ಲಿಯೂ ಸರ್ವತ್ರ ಸರ್ವಪ್ರಕಾರ
ಗಳಿಂದಲೂ ಸರ್ವವನ್ನೂ ಬ್ರಹ್ಮವಸ್ತುವೊಂದೇ ಎಂಬ ದೃಷ್ಟಿಯೇ ಉಪಾ
ಯವು. ಸ
ಯವು. ಸದ್ಬ್ರಹ್ಮಭಾವನೆಯ ಸಂಸ್ಕಾರವು ದೃಢವಾದರೆ ಆ ಮೂರೂ
ನಾಶವಾಗುತ್ತವೆ.
[^೧] ವಿಷಯವಾಸನೆ, ವಿಷಯಚಿಂತನೆ, ಕಾಮ್ಯಕರ್ಮ--ಇವುಗಳನ್ನು.
ಕ್ರಿಯಾನಾಶೇ ಭವೇಚ್ಚಿಂತಾನಾಶೋಽಸ್ಮಾದ್ವಾಸನಾಕ್ಷಯಃ ।
ವಾಸನಾ-ಪ್ರಕ್ಷಯೋ ಮೋಕ್ಷಃ ಸಾ ಜೀವನ್
ಕ್ರಿಯಾನಾಶೇ [ಸತಿ] = ಕರ್ಮವು ನಾಶವಾದಾಗ, ಚಿಂತಾನಾಶಃ = ವಿಷಯ
ಚಿಂತೆಯ ನಾಶವು, ಭವೇತ್ = ಉಂಟಾಗುತ್ತದೆ, ಅಸ್ಮಾತ್
ಕ್ಷಯಃ
ನಾಶವೇ, ಮೋಕ್ಷಃ
ಇಷ್ಯ
೩೧೬. ಕರ್ಮವು ನಾಶವಾದಾಗ ವಿಷಯಚಿಂತನೆಯು ನಾಶವಾಗು
ಇ
ತ್ತದೆ. ಇದರಿಂದ ವಾಸನೆಯು ನಾಶವಾಗುತ್ತದೆ. ವಾಸನೆಯು ನಾಶವಾಗು
ವುದೇ ಮೋಕ್ಷವು. ಅದೇ ಜೀವನ್ಮುಕ್ತಿಯು.
ಸದ್ವಾಸನಾ-ಸ್ಫೂರ್ತಿ-ವಿಜೃಂಭಣೇ ಸ
ತ್ಯಸ್
ತ್ಯಸೌ ವಿಲೀನಾಪ್ಯ ಹಮಾದಿ-ವಾಸನಾ ।
ಅತಿಪ್ರಕೃಷ್
ವಿಲೀಯತೇ ಸಾಧು ಯಥಾ ತಮಿ
ಸತ-ವಾಸನಾ- ಸ್ಫೂರ್ತಿ- ವಿಜೃಂಭಣೇ ಸತಿ
ವ್ಯಾಪ್ತಿಯು ಉಂಟಾದಾಗ, ಅಸೌ
ವಾಸನೆಯೂ, ವಿಲೀನಾ = ಲಯವಾಗುತ್ತದೆ, ಯಥಾ