2023-02-20 15:04:12 by ambuda-bot
This page has not been fully proofread.
೩೧೭]
ವಿವೇಕಚೂಡಾಮಣಿ
೧೬೫
ಅವಲೋಕನಗಳಿಂದಲೇ; ಸತ್-ಭಾವವಾಸನಾ, ದಾರ್ಢಾತ್ -
ಸಹ್ಮ ಭಾವನಾ-
ಸಂಸ್ಕಾರದ ದಾರ್ಢದಿಂದ ತತ್ ತ್ರಯಂ - ಆ ಮೂರೂ ಲಯಮ್ ಅನ್ನುತೇ -
ಲಯವಾಗುತ್ತದೆ.
೩೧೪-೩೧೫. ಅವೆರಡರಿಂದ ವಿಷಯವಾಸನೆಯು ಪ್ರವರ್ಧಿಸಿ ಆತ್ಮ
ನಿಗೆ ಸಂಸಾರವನ್ನುಂಟುಮಾಡುತ್ತದೆ. ಈ ಮೂರನ್ನು ನಾಶಮಾಡಬೇಕಾ
ದರೆ ಸರ್ವಾವಸ್ಥೆಗಳಲ್ಲಿಯೂ ಸರ್ವಕಾಲಗಳಲ್ಲಿಯೂ ಸರ್ವತ್ರ ಸರ್ವಪ್ರಕಾರ
ಗಳಿಂದಲೂ ಸರ್ವವನ್ನೂ ಬ್ರಹ್ಮವಸ್ತುವೊಂದೇ ಎಂಬ ದೃಷ್ಟಿಯೇ ಉಪಾ
ಯವು. ಸಹ್ಮಭಾವನೆಯ ಸಂಸ್ಕಾರವು ದೃಢವಾದರೆ ಆ ಮೂರೂ
ನಾಶವಾಗುತ್ತವೆ.
[೧ ವಿಷಯವಾಸನೆ, ವಿಷಯಚಿಂತನೆ, ಕಾಮ್ಯಕರ್ಮ-ಇವುಗಳನ್ನು.
ಕ್ರಿಯಾನಾಶೇ ಭವೇಚ್ಚಿಂತಾನಾಶೋಽಸ್ಮಾದ್ವಾಸನಾಕ್ಷಯಃ ।
ವಾಸನಾ-ಪ್ರಕ್ಷಯೋ ಮೋಕ್ಷಃ ಸಾ ಜೀವನ್ನುರಿಷ್ಯತೇ ॥ ೩೧೬ ॥
ಕ್ರಿಯಾನಾಶೇ [ಸತಿ] = ಕರ್ಮವು ನಾಶವಾದಾಗ ಚಿಂತಾನಾಶಃ = ವಿಷಯ
ಚಿಂತೆಯ ನಾಶವು ಭವೇತ್ = ಉಂಟಾಗುತ್ತದೆ, ಅಸ್ಮಾತ್ - ಇದರಿಂದ ವಾಸನಾ.
ಕ್ಷಯಃ - ವಾಸನಾಕ್ಷಯವು [ಉಂಟಾಗುತ್ತದೆ; ವಾಸನಾ ಪ್ರಕ್ಷಯಃ - ವಾಸನಾ
ನಾಶವೇ ಮೋಕ್ಷಃ – ಮೋಕ್ಷವು, ಸಾ = ಅದೇ ಜೀವನ್ಮುಕ್ತಿಃ = ಜೀವನ್ಮುಕ್ತಿಯು
ಇಷ್ಯ ತೇ = ಎಂದು ಹೇಳಲ್ಪಡುತ್ತದೆ.
೩೧೬ ಕರ್ಮವು ನಾಶವಾದಾಗ ವಿಷಯಚಿಂತನೆಯು ನಾಶವಾಗು
ಇದೆ. ಇದರಿಂದ ವಾಸನೆಯು ನಾಶವಾಗುತ್ತದೆ. ವಾಸನೆಯು ನಾಶವಾಗು
ವುದೇ ಮೋಕ್ಷವು. ಅದೇ ಜೀವನ್ಮುಕ್ತಿಯು.
ಸದ್ವಾಸನಾ-ಸ್ಫೂರ್ತಿ-ವಿಜೃಂಭಣೇ ಸ
ತ್ಯಸ್ ವಿಲೀನಾಪ್ಯ ಹಮಾದಿ-ವಾಸನಾ ।
ಅತಿಪ್ರಕೃಷ್ಣಾಪ್ತರುಣಪ್ರಭಾಯಾಂ
ವಿಲೀಯತೇ ಸಾಧು ಯಥಾ ತಮಿತ್ರಾ ॥ ೩೧೭ ।
ಸತ-ವಾಸನಾ- ಸ್ಫೂರ್ತಿ- ವಿಜೃಂಭಣೇ ಸತಿ-ಸಹವಾಸನೆಯ ಪ್ರಕಾಶದ
ವ್ಯಾಪ್ತಿಯು ಉಂಟಾದಾಗ ಅಸೌ- ಈ ಅಹಮಾದಿವಾಸನಾ ಅಪಿ. ಅಹಂಕಾರಾದಿ.
ವಾಸನೆಯೂ ವಿಲೀನಾ = ಲಯವಾಗುತ್ತದೆ, ಯಥಾ - ಹೇಗೆಂದರೆ ತಮಿತ್ರಾ -