This page has been fully proofread once and needs a second look.

ವಿವೇಕಚೂಡಾಮಣಿ
 
[೩೧೩
 
ವರ್ಧತೇ= ಬೆಳೆಯುವುದು;ಪುಂಸಃ -= ಪುರುಷನಿಗೆ, ಸಂಸಾರಃ-= ಸಂಸಾರವು, ಸರ್ವಥಾ
ಸರ್ವ
=
ಸರ್ವ
ಪ್ರಕಾರದಿಂದಲೂ, ನ ನಿವರ್ತತೇ = ಹೋಗುವುದೇ ಇಲ್ಲ.
 
೧೬೪
 

 
೩೧೨. ವಿಷಯವಾಸನೆಯು ವೃದ್ಧಿಯಾದರೆ ಕರ್ಮವೂ (ವೃದ್ಧಿಯಾಗು
-
ವುದು), ಕರ್ಮವು ವೃದ್ಧಿಯಾದರೆ ವಿಷಯವಾಸನೆಯ ವೃದ್ಧಿಯಾಗು
-
ವುದು. (ಹೀಗೆ ಪರಸ್ಪರವೃದ್ಧಿಯಿಂದ) ಮನುಷ್ಯನಿಗೆ ಸಂಸಾರವು ಸರ್ವಪ್ರಕಾರ
-
ದಿಂದಲೂ ಹೋಗುವುದೇ ಇಲ್ಲ.
 
63
 

 
ಸಂಸಾರಬಂಧವಿಚ್ಛಿ ತತ್ತ್ತ್ಯೈ ತದ್ದ್ವಯಂ ಪ್ರದಹೇದ್ಯತಿಃ ।

ವಾಸನಾವೃದ್ಧಿ ರೇತಾಭ್ಯಾಂ ಚಿಂತಯಾ ಕ್ರಿಯಯಾ ಬಹಿಃ ॥ ೩೧೩ ॥
 

 
ಯತಿಃ -= ಪ್ರಯತ್ನಿಸುವವನು, ಸಂಸಾರ -ಬಂಧ -ವಿಚ್ಛಿತ್ಯೈ= ಸಂಸಾರಬಂಧದ

ನಾಶಕ್ಕಾಗಿ, ತತ್ ದ್ವಯಂ = ಆ ಎರಡನ್ನೂ, ಪ್ರದಹೇತ್= ನಾಶಗೊಳಿಸಬೇಕು;

ಚಿಂತಯಾ -= ವಿಷಯಚಿಂತನೆಯಿಂದಲೂ, ಬಹಿಃ ಕ್ರಿಯೆಯಾ = ಹೊರಗೆ ಮಾಡುವ

ಕರ್ಮದಿಂದಲೂ-- ಏತಾಭ್ಯಾಂ -= ಇವೆರಡರಿಂದಲೂ, ವಾಸನಾವೃದ್ಧಿ -ಧಿಃ = ವಾಸನಾ

ವೃದ್ಧಿ ಯು [ಉಂಟಾಗುತ್ತದೆ].
 
1
 

 
೩೧೩,. ಪ್ರಯತ್ನಶೀಲನಾದ ಮುಮುಕ್ಷುವು ಸಂಸಾರವೆಂಬ ಬಂಧದ

ನಾಶಕ್ಕಾಗಿ ಇವೆರಡನ್ನೂ ನಾಶಗೊಳಿಸಬೇಕು; ಏಕೆಂದರೆ ವಿಷಯಚಿಂತನೆ
-
ಯಿಂದಲೂ ಹೊರಗೆ ಮಾಡುವ ಕಾಮ್ಯ ಕರ್ಮದಿಂದಲೂ ವಾಸನೆಯು

ವೃದ್ಧಿಯಾಗುತ್ತದೆ.
 

 
ತಾಭ್ಯಾಂ ಪ್ರವರ್ಧಮಾನಾ ಸಾ ಸೂತೇ ಸಂಸ್ಕೃಸೃತಿಮಾತ್ಮನಃ ।

ತ್ರಯಾಣಾಂ ಚ ಕ್ಷಯೋಪಾಯಃ ಸರ್ವಾವಸ್ಥಾಸು ಸರ್ವದಾ
 
॥ ೩೧೪ ॥
 

 
ಸರ್ವತ್ರ ಸರ್ವತಃ ಸರ್ವ೦ ಬ್ರಹ್ಮ ಮಾತ್ರಾವಲೋಕಃ ।

ಸದ್ಭಾವ-ವಾಸನಾ-ದಾರ್ಢಾತ್ ತಮ್ಮಡ್ಯಾತ್ ತತ್ತ್ರಯಂ ಲಯಮಶ್ನುತೇ ॥ ೩೧೫ ॥
 

 
ತಾಭ್ಯಾಂ =
0=
ಅವೆರಡರಿಂದ, ಪ್ರವರ್ಧಮಾನಾ = ಪ್ರವರ್ಧಿಸಿರುವ, ಸಾ = ಆ

ವಿಷಯವಾಸನೆಯು, ಆತ್ಮನಃ = ಆತ್ಮನಿಗೆ, ಸಂಸ್ಕೃಸೃತಿಂ = ಸಂಸಾರವನ್ನು, ಸೂತೇ =

ಉಂಟುಮಾಡುತ್ತದೆ; ತ್ರಯಾಣಾಂ ಚ = ಆ ಮೂರರ, ಕ್ಷಯೋಪಾಯಃ= ನಾಶೋ
-
ಪಾಯವು ಸರ್ವ., ಸರ್ವ- ಅವಸ್ಥಾ
ಸು=ಎಲ್ಲ ಅವಸ್ಥೆಗಳಲ್ಲಿಯೂ, ಸರ್ವದಾ = ಎಲ್ಲ ಕಾಲ
-
ಗಳಲ್ಲಿಯೂ ಸರ್ವತ್ರ -, ಸರ್ವತ್ರ = ಎಲ್ಲ ಕಡೆಯಲ್ಲಿಯೂ, ಸರ್ವತಃ = ಎಲ್ಲ ಕಾರದಿಂದಲೂ
,
ಸರ್ವಂ -= ಎಲ್ಲವನ್ನೂ, ಬ್ರಹ್ಮಮಾತ್ರ. -ಅವಲೋಕನೈಃ = ಬ್ರಹ್ಮವಸ್ತುವೊಂದೇ ಎಂಬ
 
,