This page has not been fully proofread.

ವಿವೇಕಚೂಡಾಮಣಿ
 
[೩೧೩
 
ವರ್ಧತೇ ಬೆಳೆಯುವುದು;ಪುಂಸಃ - ಪುರುಷನಿಗೆ ಸಂಸಾರಃ- ಸಂಸಾರವು ಸರ್ವಥಾ
ಸರ್ವ ಪ್ರಕಾರದಿಂದಲೂ ನ ನಿವರ್ತತೇ = ಹೋಗುವುದೇ ಇಲ್ಲ.
 
೧೬೪
 
೩೧೨. ವಿಷಯವಾಸನೆಯು ವೃದ್ಧಿಯಾದರೆ ಕರ್ಮವೂ (ವೃದ್ಧಿಯಾಗು
ವುದು), ಕರ್ಮವು ವೃದ್ಧಿಯಾದರೆ ವಿಷಯವಾಸನೆಯ ವೃದ್ಧಿಯಾಗು
ವುದು. (ಹೀಗೆ ಪರಸ್ಪರವೃದ್ಧಿಯಿಂದ ಮನುಷ್ಯನಿಗೆ ಸಂಸಾರವು ಸರ್ವಪ್ರಕಾರ
ದಿಂದಲೂ ಹೋಗುವುದೇ ಇಲ್ಲ.
 
63
 
ಸಂಸಾರಬಂಧವಿಚ್ಛಿ ತತ್ತ್ವಯಂ ಪ್ರದದ್ಯತಿಃ ।
ವಾಸನಾವೃದ್ಧಿ ರೇತಾಭ್ಯಾಂ ಚಿಂತಯಾ ಕ್ರಿಯಯಾ ಬಹಿಃ ॥ ೩೧೩ ॥
 
ಯತಿಃ - ಪ್ರಯತ್ನಿಸುವವನು ಸಂಸಾರ ಬಂಧ ವಿಚ್ಛಿ= ಸಂಸಾರಬಂಧದ
ನಾಶಕ್ಕಾಗಿ ತತ್ ದ್ವಯಂ – ಆ ಎರಡನ್ನೂ ಪ್ರದಹೇತ್ ನಾಶಗೊಳಿಸಬೇಕು;
ಚಿಂತಯಾ - ವಿಷಯಚಿಂತನೆಯಿಂದಲೂ ಬಹಿಃ ಕ್ರಿಯೆಯಾ = ಹೊರಗೆ ಮಾಡುವ
ಕರ್ಮದಿಂದಲೂ- ಏತಾಭ್ಯಾಂ - ಇವೆರಡರಿಂದಲೂ ವಾಸನಾವೃದ್ಧಿ - ವಾಸನಾ
ವೃದ್ಧಿ ಯು [ಉಂಟಾಗುತ್ತದೆ.
 
1
 
೩೧೩, ಪ್ರಯತ್ನಶೀಲನಾದ ಮುಮುಕ್ಷುವು ಸಂಸಾರವೆಂಬ ಬಂಧದ
ನಾಶಕ್ಕಾಗಿ ಇವೆರಡನ್ನೂ ನಾಶಗೊಳಿಸಬೇಕು; ಏಕೆಂದರೆ ವಿಷಯಚಿಂತನೆ
ಯಿಂದಲೂ ಹೊರಗೆ ಮಾಡುವ ಕಾಮ್ಯ ಕರ್ಮದಿಂದಲೂ ವಾಸನೆಯು
ವೃದ್ಧಿಯಾಗುತ್ತದೆ.
 
ತಾಭ್ಯಾಂ ಪ್ರವರ್ಧಮಾನಾ ಸಾ ಸೂತೇ ಸಂಸ್ಕೃತಿಮಾತ್ಮನಃ ।
ತ್ರಯಾಣಾಂ ಚ ಕ್ಷಯೋಪಾಯಃ ಸರ್ವಾವಸ್ಥಾಸು ಸರ್ವದಾ
 
॥ ೩೧೪ ॥
 
ಸರ್ವತ್ರ ಸರ್ವತಃ ಸರ್ವ೦ ಬ್ರಹ್ಮ ಮಾತ್ರಾವಲೋಕಃ ।
ಸದ್ಭಾವ-ವಾಸನಾ-ದಾರ್ಢಾತ್ ತಮ್ಮಯಂ ಲಯಮಶ್ನುತೇ ॥ ೩೧೫ ॥
 
ತಾಭ್ಯಾಂ =
0= ಅವೆರಡರಿಂದ ಪ್ರವರ್ಧಮಾನಾ = ಪ್ರವರ್ಧಿಸಿರುವ ಸಾ = ಆ
ವಿಷಯವಾಸನೆಯು ಆತ್ಮನಃ = ಆತ್ಮನಿಗೆ ಸಂಸ್ಕೃತಿಂ = ಸಂಸಾರವನ್ನು ಸೂತೇ =
ಉಂಟುಮಾಡುತ್ತದೆ; ತ್ರಯಾಣಾಂ ಚ = ಆ ಮೂರರ ಕ್ಷಯೋಪಾಯಃ ನಾಶೋ
ಪಾಯವು ಸರ್ವ. ಅವಸ್ಥಾಸ
ಎಲ್ಲ ಅವಸ್ಥೆಗಳಲ್ಲಿಯೂ ಸರ್ವದಾ = ಎಲ್ಲ ಕಾಲ
ಗಳಲ್ಲಿಯೂ ಸರ್ವತ್ರ - ಎಲ್ಲ ಕಡೆಯಲ್ಲಿಯೂ ಸರ್ವತಃ – ಎಲ್ಲ ಕಾರದಿಂದಲೂ
ಸರ್ವಂ - ಎಲ್ಲವನ್ನೂ ಬ್ರಹ್ಮಮಾತ್ರ. ಅವಲೋಕನೈಃ – ಬ್ರಹ್ಮವಸ್ತುವೊಂದೇ ಎಂಬ