This page has been fully proofread once and needs a second look.

೩೧೨]
 
ವಿವೇಕಚೂಡಾಮಣಿ
 
ಯಿತಾ ಕಥಂ ಸ್ಯಾತ್ -= ಹೇಗೆ ತಾನೇ ಕಾಮಿಯಾದಾನು? ಅತಃ = ಆದುದರಿಂದ
,
ಅರ್ಥ -ಸಂಧಾನ -ಪರತ್ವಮ್ ಏವ -= ವಿಷಯಚಿಂತನೆಯಲ್ಲಿ, ಆಸಕ್ತನಾಗುವಿಕೆಯೇ
,
ಭೇದಪ್ರಸಾಸಕ್ತ್ಯಾ = ಭೇದಕ್ಕೆ ಅವಕಾಶವನ್ನು ಕೊಡುವುದರ ಮೂಲಕ, ಭವಬಂಧ.
-
ಹೇತುಃ = ಸಂಸಾರಬಂಧಕ್ಕೆ ಕಾರಣವಾಗಿರುತ್ತದೆ.
 
H
 
೧೬೩
 

 
೩೧೦,. ದೇಹವೇ ತಾನೆಂದು ಅರಿತಿರುವವನೇ ಕಾಮಿಯು,. ತಾನು

ದೇಹಕ್ಕಿಂತ ಬೇರೆಯಾದವನೆಂದು ಅರಿತಿರುವವನು ಹೇಗೆ ಕಾಮಿಯಾದಾನು??
[^೧]
ಆದುದರಿಂದ ವಿಷಯಗಳನ್ನು ಮನಸ್ಸಿನಲ್ಲಿ ಚಿಂತಿಸುವುದೇ ಭೇದಕ್ಕೆ ಅವಕಾಶ
-
ವನ್ನು ಕೊಡುವುದರ ಮೂಲಕ ಸಂಸಾರಬಂಧಕ್ಕೆ ಕಾರಣವಾಗಿರುತ್ತದೆ.
 

 
[^] 'ಪರಮಾತ್ಮನನ್ನು "ಇವನೇ ನಾನು" ಎಂದು ಅರಿತುಕೊಂಡರೆ, ಯಾವುದನ್ನು

ಬಯಸುತ್ತ, ಯಾವ ಪ್ರಯೋಜನಕ್ಕಾಗಿ ಶರೀರದ ಜ್ವರವನ್ನು ಅನುಸರಿಸಿ ದುಃಖ

ಹಡುವನು?' ಆತ್ಮಾನಂ ಚೇದ್ವಿಜಾನೀಯಾದ ಯಮಯಮಸ್ಮೀತಿ ಪೂರುಷಃ । ಕಿಮಿ.
ಚೈ
-
ಚ್ಛ
ನ್ ಕಸ್ಯ ಕಾಮಾಯ ಶರೀರವನುಸಂಜ್ವ ರೇತ್ || (ಬೃಹದಾರಣ್ಯಕ ಉ.

. ೪. ೧೨) ಎಂದು ಶ್ರುತಿಯು ಹೇಳುತ್ತದೆ.]
 

 
ಕಾರ್ಯಪ್ರವರ್ಧನಾದ್ಬೀಜ-ಪ್ರವೃದ್ಧಿಃ ಪರಿದೃಶ್ಯತೇ ।

ಕಾರ್ಯನಾಶಾದ್ಬೀಜನಾಶಸ್ತ ಸ್ಮಾತ್ಕಾರ್ಯ೦
 

ನಿರೋಧಯೇತ್ ॥ ೩೧೧ ॥
 

 
ಕಾರ್ಯ- ಪ್ರವರ್ಧನಾತ್= ಕಾಮ್ಯ ಕರ್ಮಗಳು ಪ್ರವರ್ಧಿಸುವುದರಿಂದ, ಬೀಜ-

ಪ್ರವೃದ್ಧಿ : -ಧಿಃ = ವಿಷಯವಾಸನೆಯೆಂಬ ಬೀಜಗಳ ಪ್ರವೃದ್ಧಿಯು, ಪರಿದೃಶ್ಯತೇ= ಕಂಡು
-
ಬರುತ್ತದೆ; ಕಾರ್ಯನಾಶಾತ್= ಕರ್ಮನಾಶದಿಂದ, ಬೀಜನಾಶಃ= ಬೀಜಗಳ ನಾಶವು
,
[ಕಂಡುಬರುತ್ತದೆ]; ತಸ್ಮಾತ್= ಆದುದರಿಂದ, ಕಾರ್ಯ೦-= ಕರ್ಮವನ್ನು, ನಿರೋಧ.
-
ಯೇತ್ -= ತಡೆಯಬೇಕು.
 
z
 

 
೩೧೧. ಕಾಮ್ಯ ಕರ್ಮವು ಪ್ರವರ್ಧಿಸಿದರೆ ವಿಷಯವಾಸನೆಯೆಂಬ ಬೀಜ
-
ಗಳ ಪ್ರವೃದ್ಧಿಯೂ ಕಂಡುಬರುತ್ತದೆ. ಕರ್ಮವು ಇಲ್ಲದಿದ್ದರೆ ಬೀಜವೂ

ಇರುವುದಿಲ್ಲ. ಆದುದರಿಂದ ಕರ್ಮವನ್ನು ತಡೆಯಬೇಕು.
 

 

 
ವಾಸನಾವೃದ್ಧಿಃಧಿತಃ ಕಾರ್ಯಂ ಕಾರ್ಯವೃದ್ಧಾಧ್ಯಾ ಚ ವಾಸನಾ ।

ವರ್ಧತೇ ಸರ್ವಥಾ ಪುಂಸಃ ಸಂಸಾರೋ ನ ನಿವರ್ತತೇ ॥ ೩೧೨ ॥
 

 
ವಾಸನಾವೃದ್ಧಿತಃ-= ವಿಷಯವಾಸನೆಯ ವೃದ್ಧಿಯಿಂದ, ಕಾರ್ಯಂ= ಕರ್ಮವೂ
,
ಕಾರ್ಯವೃದ್ಧಾ = ಕಾವ್ಧ್ಯಾ = ಕಾಮ್ಯ ಕರ್ಮದ ವೃದ್ಧಿಯಿ
ಯಿಂದ, ವಾಸನಾ ಚ = ವಾಸನೆಯೂ
 
,