2023-03-11 09:12:12 by Vidyadhar Bhat
This page has been fully proofread once and needs a second look.
[೩೦೯
ಯಥಾ
ವೃತ್ತಿಗಳನ್ನು, ಕರೋತಿ
೧೬೨
೩೦೮. ಈ ಬಲಿಷ್ಠವಾದ ಅಹಂಕಾರವು ಬೇರುಸಹಿತ ಕಿತ್ತು ಹಾಕ
ಲ್ಪಟ್ಟರೂ ಮನಸ್ಸಿನಿಂದ ಕ್ಷಣಕಾಲ ಪುನಃ ಸ್ಮರಿಸಲ್ಪಟ್ಟರೆ-- ಮಳೆಗಾಲದಲ್ಲಿ
ಗಾಳಿಯಿಂದ ಚೆದರಿಸಲ್ಪಟ್ಟ ಮೇಘದಂತೆ--ಜೀವಗೊಂಡು ನೂರಾರು ವೃತ್ತಿ
ಗಳನ್ನು ಉಂಟುಮಾಡುತ್ತದೆ.
ನಿಗೃ
ಕ್ವಚಿನ್ನ ದೇಯೋ ವಿಷಯಾನುಚಿಂತಯಾ ।
ಸ ಏವ ಸಂಜೀವನ-ಹೇತುರಸ್ಯ
ಪ್ರಕ್ಷೀಣ-ಜಂಬೀರ-ತರೋರಿವಾಂಬು II ೩೦೯
[ಅಹಂಕಾರಂ
ವಾದ, ಅಹಮಃ = ಅಹಂಕಾರಕ್ಕೆ, ವಿಷಯಾನುಚಿಂತಯಾ
ಕ್ವಚಿತ್
ತಕ್ಕದ್ದಲ್ಲ; ಪ್ರಕ್ಷೀಣ
ಅಂಬು ಇವ
ಸಂಜೀವನ ಹೇತುಃ = ಚಿಗುರುವಿಕೆಗೆ ಕಾರಣವು.
೩೦೯
ವಿಷಯವಸ್ತುಗಳ ನೆನಪಿನಿಂದ ಸ್ವಲ್ಪ ಅವಕಾಶವನ್ನೂ ಕೊಡಕೂಡದು.
(ಹಾಗೆ ಕೊಟ್ಟರೆ) ಒಣಗಿಹೋಗುತ್ತಿರುವ ನಿಂಬೆಯ ಗಿಡಕ್ಕೆ ಎರೆದ ನೀರಿನಂತೆ
ಅದೇ ಈ ಅಹಂಕಾರವನ್ನು ಚಿಗುರಿಸಲು ಕಾರಣವಾಗಿರುತ್ತದೆ.
[^೧] ಮುಂದೆ ೩೨೧ನೆಯ ಶ್ಲೋಕದಲ್ಲಿ ಸ್ವಸ್ವರೂಪದ ವಿಸ್ಮರಣೆಗಿಂತ ಹೆಚ್ಚಿನ ಪ್ರಮಾದ
ವಿಲ್ಲವೆಂದು ಹೇಳಿದೆ.
ದೇಹಾತ್ಮನಾ ಸಂಸ್ಥಿತ
ತ
ವಿಲಕ್ಷಣಃ ಕಾಮಯಿತಾ ಕಥಂ ಸ್ಯಾತ್ ।
ಅತೋsರ್ಥಸಂಧಾನ-ಪರತ್ವಮೇವ
ಭೇದಪ್ರ
ಬಿ
ದೇ
ಕಾ -
ಕಾಮೀ = ಕಾಮಿಯು, ವಿಲಕ್ಷಣಃ
2