This page has not been fully proofread.

ವಿವೇಕಚೂಡಾಮಣಿ
 
[೩೦೯
 
ಪ್ರಾಕೃಷಿ - ಮಳೆಗಾಲದಲ್ಲಿ ನಭಸ್ವತಾ - ಗಾಳಿಯಿಂದ [ಚೆದರಿಸಲ್ಪಟ್ಟ. ವಾರಿದ
ಯಥಾ - ಮೇಘದ ಹಾಗೆ-ಸಂಜೀವ - ಜೀವಗೊಂಡು ವಿಪಶತಂ = ನೂರಾರು
ವೃತ್ತಿಗಳನ್ನು ಕರೋತಿ - ಉಂಟುಮಾಡುತ್ತದೆ.
 
೧೬೨
 
೩೦೮. ಈ ಬಲಿಷ್ಠವಾದ ಅಹಂಕಾರವು ಬೇರುಸಹಿತ ಕಿತ್ತು ಹಾಕ
ಲ್ಪಟ್ಟರೂ ಮನಸ್ಸಿನಿಂದ ಕ್ಷಣಕಾಲ ಪುನಃ ಸ್ಮರಿಸಲ್ಪಟ್ಟರೆ ಮಳೆಗಾಲದಲ್ಲಿ
ಗಾಳಿಯಿಂದ ಚೆದರಿಸಲ್ಪಟ್ಟ ಮೇಘದಂತೆ-ಜೀವಗೊಂಡು ನೂರಾರು ವೃತ್ತಿ
ಗಳನ್ನು ಉಂಟುಮಾಡುತ್ತದೆ.
 
ನಿಗೃಹ ಶತ್ರೋರಹಮೋವಕಾಶಃ
 
ಚಿನ್ನ ದೇಯೋ ವಿಷಯಾನುಚಿಂತಯಾ ।
ಸ ಏವ ಸಂಜೀವನ-ಹೇತುರಸ್ಯ
 
ಪ್ರಕ್ಷೀಣ-ಜಂಬೀರ-ತರೋರಿವಾಂಬು II ೩೦೯
 
[ಅಹಂಕಾರಂ - ಅಹಂಕಾರವನ್ನು ನಿಗೃಹ್ಯ = ನಿಗ್ರಹಿಸಿ ಶತ್ರೋಃ = ಶತ್ರು
ವಾದ ಅಹಮಃ = ಅಹಂಕಾರಕ್ಕೆ ವಿಷಯಾನುಚಿಂತಯಾ - ವಿಷಯಚಿಂತನೆಯಿಂದ
ಕ್ವಚಿತ್ - ಸ್ವಲ್ಪವಾದರೂ ಅವಕಾಶಃ - ಅವಕಾಶವು ನ ದೇಯಃ = ಕೊಡಲ್ಪಡ
ತಕ್ಕದ್ದಲ್ಲ; ಪ್ರಕ್ಷೀಣ. ಜಂಬೀರ ತರೋಃ = ಒಣಗಿ ಹೋಗುತ್ತಿರುವ ನಿಂಬೆಗಿಡಕ್ಕೆ
ಅಂಬು ಇವ - ನೀರು ಹೇಗೋ ಹಾಗೆ ಸಃ ಏವ ವಿಷಯಚಿಂತನವೇ ಅಸ್ಯ - ಇದರ
ಸಂಜೀವನ ಹೇತುಃ = ಚಿಗುರುವಿಕೆಗೆ ಕಾರಣವು.
 
೩೦೯, ಅಹಂಕಾರವನ್ನು ನಿಗ್ರಹಿಸಿದಮೇಲೂ ಮತ್ತೆ ಈ ಶತ್ರುವಿಗೆ
ವಿಷಯವಸ್ತುಗಳ ನೆನಪಿನಿಂದ ಸ್ವಲ್ಪ ಅವಕಾಶವನ್ನೂ ಕೊಡಕೂಡದು.
(ಹಾಗೆ ಕೊಟ್ಟರೆ) ಒಣಗಿಹೋಗುತ್ತಿರುವ ನಿಂಬೆಯ ಗಿಡಕ್ಕೆ ಎರೆದ ನೀರಿನಂತೆ
ಅದೇ ಈ ಅಹಂಕಾರವನ್ನು ಚಿಗುರಿಸಲು ಕಾರಣವಾಗಿರುತ್ತದೆ.
 
[೧ ಮುಂದೆ ೩೨೧ನೆಯ ಶ್ಲೋಕದಲ್ಲಿ ಸ್ವಸ್ವರೂಪದ ವಿಸ್ಮರಣೆಗಿಂತ ಹೆಚ್ಚಿನ ಪ್ರಮಾದ
ವಿಲ್ಲವೆಂದು ಹೇಳಿದೆ.
 
ದೇಹಾತ್ಮನಾ ಸಂಸ್ಥಿತ
ತ ಏವ ಕಾ
 
ವಿಲಕ್ಷಣಃ ಕಾಮಯಿತಾ ಕಥಂ ಸ್ಯಾತ್ ।
ಅತೋsರ್ಥಸಂಧಾನ-ಪರತ್ವಮೇವ
 
ಭೇದಪ್ರಸಾ ಭವಬಂಧ-ಹೇತುಃ
 
॥ ೩೧೦ ।
 
ಬಿ
 
ದೇ ಹಾತ್ಮನಾ ಸಂಸ್ಥಿತಃ ಏವ ದೇಹವೇ ತಾನೆಂದು ತಿಳಿದಿರುವವನೇ
ಕಾ - ಕಾಮಿಯು, ವಿಲಕ್ಷಣಃ - [ದೇಹಕ್ಕಿಂತ ವಿಲಕ್ಷಣನಾದವನು ಕಾಮ-
2