This page has not been fully proofread.

ವಿವೇಕಚೂಡಾಮಣಿ
 
ಅಹಂಕಾರವೆಂಬ, ಸ್ವಶತ್ರುಂ = ಸ್ವಶತ್ರುವನ್ನು, ವಿಜ್ಞಾನ -ಮಹಾ. -ಆಸಿನಾ -= ವಿಜ್ಞಾನ
-
ವೆಂಬ ದೊಡ್ಡ ಕತ್ತಿಯಿಂದ ಸ್ಪು, ಸ್ಫುಟಂ ವಿಚ್ಛಿದ್ಯ-= ಚೆನ್ನಾಗಿ ಕತ್ತರಿಸಿ, ಆತ್ಮ ಸಾಮ್ರಾಜ್ಯ.
-
ಸುಖಂ = ಆತ್ಮಸಾಮ್ರಾಜ್ಯದ ಸುಖವನ್ನು, ಯಥೇಷ್ಟಂ ಭುಂಕೃ -ಕ್ಷ್ವ = ಯಥೇಷ್ಟವಾಗಿ
 

ಅನುಭವಿಸು.
 
೩೦೮]
 

 
೩೦೬. ಆದುದರಿಂದ ಊಟಮಾಡುವವನ ಗಂಟಲಿನಲ್ಲಿ ಮುಳ್ಳಿನಂತಿ

ರುವ ಅಹಂಕಾರವೆಂಬ ಈ ನಿನ್ನ ಶತ್ರುವನ್ನು ವಿಜ್ಞಾನವೆಂಬ ದೊಡ್ಡ ಕ

ಯಿಂದ ಚೆನ್ನಾಗಿ ಕತ್ತರಿಸಿ ಆತ್ಮಸಾಮ್ರಾಜ್ಯದ ಸುಖವನ್ನು ಯಥೇಷ್ಟವಾಗಿ
 

ಅನುಭವಿಸು.
 
೧೬೧
 

 
ತತೋsಹಮಾದೇರ್ವಿನಿವರ್ತ್ಯ ವೃತ್ತಿಂ

ಸಂತ್ಯಕ್ತರಾಗಃ ಪರಮಾರ್ಥ ಲಾಭಾತ್ ।
ತೂಂ

ತೂಷ್ಣೀಂ
ಸಮಾಸ್ಸಾಸ್ವಾತ್ಮಸುಖಾನುಭೂತಾ
ತ್ಯಾ
ಪೂರ್ಣಾತ್ಮನಾ ಬ್ರಹ್ಮಣಿ ನಿರ್ವಿಕಲ್ಪ
 
.
 
II ೩೦೭ ॥
 

 
ತತಃ -= ಅನಂತರ, ಅಹಮ. -ದೇಶಿದೇಃ = ಅಹಂಕಾರವೇ ಮೊದಲಾದುವುಗಳ
,
ವೃತ್ತಿಂ -= ವೃತ್ತಿಯನ್ನು, ವಿನಿವರ್ತ್ಕ-ಯ = ತೊಲಗಿಸಿಕೊಂಡು, ಪರಮಾರ್ಥಲಾಭಾತ್ -
=
ಪರಮಾರ್ಥಪ್ರಾಪ್ತಿಯಿಂದ, ಸಂತೃಕತ್ಯಕ್ತ ರಾಗಃ = ಅಭಿಲಾಷೆಯನ್ನು ಬಿಟ್ಟವನಾಗಿ, ಆತ್ಮ
-
ಸುಖಾನುಭೂತ್ಯಾ -= ಆತ್ಮಸುಖಾನುಭವದಿಂದ, ನಿರ್ವಿಕಲ್ಪ -ಪಃ = ವಿಕಲ್ಪಾದಿರಹಿತನಾಗಿ
,
ಪೂರ್ಣಾತ್ಮನಾ -= ಪರಿಪೂರ್ಣ ಸ್ವರೂಪದಿಂದ, ಬ್ರಹ್ಮಣಿ -= ಬ್ರಹ್ಮದಲ್ಲಿ, ತೂಮ್ಮಿಂ
ಷ್ಣೀಂ-
ಸಮಾಸ್ಸ್ವ = ಸುಮ್ಮನಿರು
 
AS
 
.
 
೩೦೭. ಅನಂತರ ಅಹಂಕಾರವೇ ಮೊದಲಾದುವುಗಳ ವೃತ್ತಿಯನ್ನು

ತೊಲಗಿಸಿಕೊಂಡು, ಪರಮಾರ್ಥ ಪ್ರಾಪ್ತಿಯಿಂದ ಅಭಿಲಾಷೆಯಿಲ್ಲದವನಾಗಿ,

ಆತ್ಮಸುಖಾನುಭವದಿಂದ ವಿಕಲ್ಪಾದಿರಹಿತನಾಗಿ, ಪರಿಪೂರ್ಣ ಸ್ವರೂಪದಿಂದ

ಬ್ರಹ್ಮದಲ್ಲಿಯೇ ಸುಮ್ಮನಿರು.
 

 
ಸಮೂಲಕೃತ್ತೋಪಿ ಮಹಾನಹಂ ಪುನ-
ರ್ವು

ರ್ವ್ಯುಲ್
ಲೇಖಿತಃ ಸ್ಯಾದ್ಯದಿ ಚೇತಸಾ ಕ್ಷಣಮ್ ।

ಸಂಜೀವ್ಯ ವಿಕ್ಷೇಪ-ಶತಂ ಕರೋತಿ

ನಭಸ್ವತಾ ಪ್ರಾಕೃವೃಷಿ ವಾರದೋ
 
ಯಥಾ ॥ ೩೦೮ ॥
 

 
ಸಮೂಲಕೃತ್ತಃ
ತಃ
ಅಪಿ- = ಬೇರು ಸಹಿತ ಕಿತ್ತು ಹಾಕಲ್ಪಟ್ಟರೂ ಕೂಡ, ಮಹಾನ್

ಅಹಂ = ಬಲಿಷ್ಠವಾದ ಅಹಂಕಾರವು, ಪುನಃ = ಮತ್ತೆ, ಚೇತಸಾ = ಮನಸ್ಸಿನಿಂದ

ಕ್ಷಣ = ಕ್ಷಣಮಾತ್ರವಾದರೂ, ವ್ಯುಲ್ಲೇಖಿತಃ ಸ್ಯಾತ್ ಯದಿ -= ಸ್ಮರಿಸಲ್ಪಟ್ಟರೆ
 
6
 
--