This page has not been fully proofread.

ವಿವೇಕಚೂಡಾಮಣಿ
 
ಅಹಂಕಾರವೆಂಬ ಸ್ವಶತ್ರುಂ• ಸ್ವಶತ್ರುವನ್ನು ವಿಜ್ಞಾನ ಮಹಾ. ಆಸಿನಾ - ವಿಜ್ಞಾನ
ವೆಂಬ ದೊಡ್ಡ ಕತ್ತಿಯಿಂದ ಸ್ಪುಟಂ ವಿಚ್ಛಿದ್ಯ- ಚೆನ್ನಾಗಿ ಕತ್ತರಿಸಿ ಆತ್ಮ ಸಾಮ್ರಾಜ್ಯ.
ಸುಖಂ = ಆತ್ಮಸಾಮ್ರಾಜ್ಯದ ಸುಖವನ್ನು ಯಥೇಷ್ಟ ಭುಂಕೃ - ಯಥೇಷ್ಟವಾಗಿ
 
ಅನುಭವಿಸು.
 
೩೦೮]
 
೩೦೬. ಆದುದರಿಂದ ಊಟಮಾಡುವವನ ಗಂಟಲಿನಲ್ಲಿ ಮುಳ್ಳಿನಂತಿ
ರುವ ಅಹಂಕಾರವೆಂಬ ಈ ನಿನ್ನ ಶತ್ರುವನ್ನು ವಿಜ್ಞಾನವೆಂಬ ದೊಡ್ಡ ಕ
ಯಿಂದ ಚೆನ್ನಾಗಿ ಕತ್ತರಿಸಿ ಆತ್ಮಸಾಮ್ರಾಜ್ಯದ ಸುಖವನ್ನು ಯಥೇಷ್ಟವಾಗಿ
 
ಅನುಭವಿಸು.
 
೧೬೧
 
ತತೋsಹಮಾದೇರ್ವಿನಿವರ್ತ ವೃತ್ತಿಂ
ಸಂತ್ಯಕ್ತರಾಗಃ ಪರಮಾರ್ಥ ಲಾಭಾತ್ ।
ತೂಂ ಸಮಾಸ್ಸಾತ್ಮಸುಖಾನುಭೂತಾ
ಪೂರ್ಣಾತ್ಮನಾ ಬ್ರಹ್ಮಣಿ ನಿರ್ವಿಕಲ್ಪ
 
.
 
II ೩೦೭ ॥
 
ತತಃ - ಅನಂತರ ಅಹಮ. ಆದೇಶಿ = ಅಹಂಕಾರವೇ ಮೊದಲಾದುವುಗಳ
ವೃತ್ತಿಂ - ವೃತ್ತಿಯನ್ನು ವಿನಿವರ್ತ್ಕ-ತೊಲಗಿಸಿಕೊಂಡು, ಪರಮಾರ್ಥಲಾಭಾತ್ -
ಪರಮಾರ್ಥಪ್ರಾಪ್ತಿಯಿಂದ ಸಂತೃಕ ರಾಗಃ ಅಭಿಲಾಷೆಯನ್ನು ಬಿಟ್ಟವನಾಗಿ ಆತ್ಮ
ಸುಖಾನುಭೂತ್ಯಾ - ಆತ್ಮಸುಖಾನುಭವದಿಂದ ನಿರ್ವಿಕಲ್ಪ - ವಿಕಲ್ಪಾದಿರಹಿತನಾಗಿ
ಪೂರ್ಣಾತ್ಮನಾ - ಪರಿಪೂರ್ಣ ಸ್ವರೂಪದಿಂದ ಬ್ರಹ್ಮಣಿ - ಬ್ರಹ್ಮದಲ್ಲಿ ತೂಮ್ಮಿಂ
ಸಮಾ ಸುಮ್ಮನಿರು
 
AS
 
೩೦೭. ಅನಂತರ ಅಹಂಕಾರವೇ ಮೊದಲಾದುವುಗಳ ವೃತ್ತಿಯನ್ನು
ತೊಲಗಿಸಿಕೊಂಡು, ಪರಮಾರ್ಥ ಪ್ರಾಪ್ತಿಯಿಂದ ಅಭಿಲಾಷೆಯಿಲ್ಲದವನಾಗಿ,
ಆತ್ಮಸುಖಾನುಭವದಿಂದ ವಿಕಲ್ಪಾದಿರಹಿತನಾಗಿ, ಪರಿಪೂರ್ಣ ಸ್ವರೂಪದಿಂದ
ಬ್ರಹ್ಮದಲ್ಲಿಯೇ ಸುಮ್ಮನಿರು.
 
ಸಮೂಲಕೃತೋಪಿ ಮಹಾನಹಂ ಪುನ-
ರ್ವುಲೇಖಿತಃ ಸ್ಯಾದ್ಯದಿ ಚೇತಸಾ ಕ್ಷಣಮ್ ।
ಸಂಜೀವ ವಿಕ್ಷೇಪ-ಶತಂ ಕರೋತಿ
ನಭಸ್ವತಾ ಪ್ರಾಕೃಷಿ ವಾರದೋ
 
ಯಥಾ ॥ ೩೦೮ ॥
 
ಸಮೂಲಕೃತ್ತಃ
ತಃ ಅಪಿ- ಬೇರು ಸಹಿತ ಕಿತ್ತು ಹಾಕಲ್ಪಟ್ಟರೂ ಕೂಡ ಮಹಾನ್
ಅಹಂ= ಬಲಿಷ್ಠವಾದ ಅಹಂಕಾರವು ಪುನಃ = ಮತ್ತೆ ಚೇತಸಾ = ಮನಸ್ಸಿನಿಂದ
ಕ್ಷಣ = ಕ್ಷಣಮಾತ್ರವಾದರೂ ವ್ಯುಲ್ಲೇಖಿತಃ ಸ್ಯಾತ್ ಯದಿ - ಸ್ಮರಿಸಲ್ಪಟ್ಟರೆ
 
6