2023-03-11 08:55:02 by Vidyadhar Bhat
This page has been fully proofread once and needs a second look.
ತನೋಃ = ಆನಂದಘನನಾದ, ಪ್ರತೀಚಃ = ಪ್ರತ್ಯಗಾತ್ಮನಾದ, ತವ = ನಿನಗೆ, ಜನಿ-
ಮೃತಿ-ಜರಾ-ದುಃಖ-ಬಹುಲಾ = ಹುಟ್ಟು ಸಾವು ಮುಪ್ಪು-- ಇವುಗಳ ದುಃಖದಿಂದ
ತುಂಬಿರುವ, ಇಯಂ ಸಂಸ್ಕೃಸೃತಿಃ = ಈ ಸಂಸಾರವು, ಪ್ರಾಪ್ತಾ = ಪ್ರಾಪ್ತವಾಗಿದೆಯೊ.
೩೦೪. ಆತ್ಮಸ್ವರೂಪವನ್ನು ಮರೆಮಾಡುವುದೂ ಆತ್ಮಪ್ರತಿಬಿಂಬವನ್ನು
ಹೊಂದಿರುವುದೂ ವಿಕಾರರೂಪಿಯೂ ಕರ್ತವೂ ಆದ ಅಹಂಕಾರದಲ್ಲಿ
'ನಾನು' ಎಂಬ ಬುದ್ಧಿಯನ್ನು ಕೂಡಲೇ ಬಿಡು. ಈ ಅಹಂಕಾರದ ಅಧ್ಯಾಸ-
ದಿಂದಲೇ ಚಿನ್ಮೂರ್ತಿಯೂ ಆನಂದಘನನೂ ಪ್ರತ್ಯಗಾತ್ಮನೂ ಆದ ನಿನಗೆ
ಹುಟ್ಟು ಸಾವು ಮುಪ್ಪು -- ಇವುಗಳ ದುಃಖದಿಂದ ತುಂಬಿರುವ ಈ ಸಂಸಾರವು
ಉಂಟಾಗಿರುತ್ತದೆ.
ಸದೈಕರೂಪಸ್ಯ ಚಿದಾತ್ಮನೋ ವಿಭೋ-
ರಾನಂದ ಮೂರ್ತೇರನವದ್ಯಕೀರ್ತೆಃ ।
ನೈವಾನ್ಯಥಾ ಕ್ವಾಪ್ಯವಿಕಾರಿಣಸ್ತೇ
ವಿನಾಹಮಧ್ಯಾಸಮಮುಷ್ಯ ಸಂಸ್ಕೃಸೃತಿಃ ॥ ೩೦೫ ॥
ಸದಾ ಏಕರೂಪಸ್ಯ = ನಿತ್ಯವೂ ಏಕಸ್ವರೂಪನಾಗಿರುವ, ಚಿದಾತ್ಮನಃ = ಜ್ಞಾನ-
ಸ್ವರೂಪನಾದ, ವಿಭೋಃ = ವ್ಯಾಪಕನಾದ, ಆನಂದಮೂರ್ತೆಃತೇಃ = ಆನಂದವಿಗ್ರಹನಾದ
ಅನವದ್ಯ ಕೀರ್ತೆಃತೇಃ = ನಿಷ್ಕಲಂಕ-ಕೀರ್ತಿಯುಳ್ಳ, ಅವಿಕಾರಿಣಃ = ನಿರ್ವಿಕಾರನಾದ
ಅಮುಷ್ಯ ತೇ = ಇಂಥ ನಿನಗೆ, ಅಹಮ್-ಅಧ್ಯಾಸಂ ವಿನಾ = ಅಹಂಕಾರದ ಆರೋಪ
ವನ್ನು ಬಿಟ್ಟರೆ, ಅನ್ಯಥಾ = ಬೇರ ವಿಧವಾಗಿ, ಕ್ವ ಅಪಿ = ಎಲ್ಲಿಯೂ, ಸಂಸ್ಕೃಸೃತಿಃ =
ಸಂಸಾರವು, ನ ಏವ = ಇಲ್ಲವೇ ಇಲ್ಲ.
೩೦೫,. ನಿತ್ಯವೂ ಏಕಸ್ವರೂಪನೂ ಜ್ಞಾನಸ್ವರೂಪನೂ ವ್ಯಾಪಕನೂ
ಆನಂದವಿಗ್ರಹನೂ ನಿಷ್ಕಲಂಕ -ಕೀರ್ತಿಯುಳ್ಳವನೂ ನಿರ್ವಿಕಾರನೂ ಆದ
ನಿನಗೆ ಈ ಅಹಂಕಾರದ ಅಧ್ಯಾಸವನ್ನು ಬಿಟ್ಟು ಬೇರೆ ವಿಧದಿಂದ ಎಲ್ಲಿಯೂ
ಸಂಸಾರವೆಂಬುದು ಇಲ್ಲವೇ ಇಲ್ಲ.
ತಸ್ಮಾದಹಂಕಾರಮಿಮಂ ಸ್ವಶತ್ರುಂ
ಭೋಕ್ತುರ್ಗಲೇ ಕಂಟಕವತ್ ಪ್ರತೀತಮ್ ।
ವಿಚ್ಛಿದ್ಯ ವಿಜ್ಞಾನಮಹಾಸಿನಾ ಸ್ಫುಟಂ
ಭುಂಕ್ಷ್ವಾಸಾಮ್ರಾಜ್ಯಸುಖಂ ಯಥೇಷ್ಟಮ್ ॥ ೩೦೬ ॥
ತಸ್ಮಾತ್ = ಆದುದರಿಂದ, ಭೋಕ್ತುಃ = ಊಟಮಾಡುವವನ, ಗಲೇ = ಗಂಟಲಿ-
ನಲ್ಲಿ, ಕಂಟಕವತ್ ಪ್ರತೀತಂ = ಮುಳ್ಳಿನಂತಿರುವ, ಇಮ ಅಹಂಕಾರಂ = ಈ
ಮೃತಿ-ಜರಾ-ದುಃಖ-ಬಹುಲಾ = ಹುಟ್ಟು ಸಾವು ಮುಪ್ಪು-- ಇವುಗಳ ದುಃಖದಿಂದ
ತುಂಬಿರುವ, ಇಯಂ ಸಂ
೩೦೪. ಆತ್ಮಸ್ವರೂಪವನ್ನು ಮರೆಮಾಡುವುದೂ ಆತ್ಮಪ್ರತಿಬಿಂಬವನ್ನು
ಹೊಂದಿರುವುದೂ ವಿಕಾರರೂಪಿಯೂ ಕರ್ತವೂ ಆದ ಅಹಂಕಾರದಲ್ಲಿ
'ನಾನು' ಎಂಬ ಬುದ್ಧಿಯನ್ನು ಕೂಡಲೇ ಬಿಡು. ಈ ಅಹಂಕಾರದ ಅಧ್ಯಾಸ-
ದಿಂದಲೇ ಚಿನ್ಮೂರ್ತಿಯೂ ಆನಂದಘನನೂ ಪ್ರತ್ಯಗಾತ್ಮನೂ ಆದ ನಿನಗೆ
ಹುಟ್ಟು ಸಾವು ಮುಪ್ಪು -- ಇವುಗಳ ದುಃಖದಿಂದ ತುಂಬಿರುವ ಈ ಸಂಸಾರವು
ಉಂಟಾಗಿರುತ್ತದೆ.
ಸದೈಕರೂಪಸ್ಯ ಚಿದಾತ್ಮನೋ ವಿಭೋ-
ರಾನಂದ ಮೂರ್ತೇರನವದ್ಯಕೀರ್ತೆಃ ।
ನೈವಾನ್ಯಥಾ ಕ್ವಾಪ್ಯವಿಕಾರಿಣಸ್ತೇ
ವಿನಾಹಮಧ್ಯಾಸಮಮುಷ್ಯ ಸಂ
ಸದಾ ಏಕರೂಪಸ್ಯ = ನಿತ್ಯವೂ ಏಕಸ್ವರೂಪನಾಗಿರುವ, ಚಿದಾತ್ಮನಃ = ಜ್ಞಾನ-
ಸ್ವರೂಪನಾದ, ವಿಭೋಃ = ವ್ಯಾಪಕನಾದ, ಆನಂದಮೂರ್
ಅನವದ್ಯ ಕೀರ್
ಅಮುಷ್ಯ ತೇ = ಇಂಥ ನಿನಗೆ, ಅಹಮ್-ಅಧ್ಯಾಸಂ ವಿನಾ = ಅಹಂಕಾರದ ಆರೋಪ
ವನ್ನು ಬಿಟ್ಟರೆ, ಅನ್ಯಥಾ = ಬೇರ ವಿಧವಾಗಿ, ಕ್ವ ಅಪಿ = ಎಲ್ಲಿಯೂ, ಸಂ
ಸಂಸಾರವು, ನ ಏವ = ಇಲ್ಲವೇ ಇಲ್ಲ.
೩೦೫
ಆನಂದವಿಗ್ರಹನೂ ನಿಷ್ಕಲಂಕ