This page has not been fully proofread.

ವಿವೇಕಚೂಡಾಮಣಿ
 
[೩೦೫
 
ತನೋಃ --= ಆನಂದಘನನಾದ, ಪ್ರತೀಚಃ -= ಪ್ರತ್ಯಗಾತ್ಮನಾದ, ತವ = ನಿನಗೆ, ಜನಿ
-
ಮೃತಿ-ಜರಾ. -ದುಃಖ. -ಬಹುಲಾ -= ಹುಟ್ಟು ಸಾವು ಮುಪ್ಪು-- ಇವುಗಳ ದುಃಖದಿಂದ

ತುಂಬಿರುವ, ಇಯಂ ಸಂಸ್ಕೃತಿಃ = ಈ ಸಂಸಾರವು, ಪ್ರಾಸ್ಪ್ತಾ -= ಪ್ರಾಪ್ತವಾಗಿದೆಯೊ,
 
೧೬೦
 
.
 
೩೦೪,. ಆತ್ಮಸ್ವರೂಪವನ್ನು ಮರೆಮಾಡುವುದೂ ಆತ್ಮಪ್ರತಿಬಿಂಬವನ್ನು

ಹೊಂದಿರುವುದೂ ವಿಕಾರರೂಪಿಯೂ ಕರ್ತವೂ ಆದ ಅಹಂಕಾರದಲ್ಲಿ

'ನಾನು' ಎಂಬ ಬುದ್ಧಿಯನ್ನು ಕೂಡಲೇ ಬಿಡು. ಈ ಅಹಂಕಾರದ ಅಧ್ಯಾಸ

ದಿಂದಲೇ ಚಿನ್ನೂಮೂರ್ತಿಯೂ ಆನಂದಘನನೂ ಪ್ರತ್ಯಗಾತ್ಮನೂ ಆದ ನಿನಗೆ

ಹುಟ್ಟು ಸಾವು ಮುಪ್ಪು -- ಇವುಗಳ ದುಃಖದಿಂದ ತುಂಬಿರುವ ಈ ಸಂಸಾರವು

ಉಂಟಾಗಿರುತ್ತದೆ.
 

 
ಸದೈಕರೂಪಸ್ಯ ಚಿದಾತ್ಮನೋ ವಿಭೋ-

ರಾನಂದ ಮೂರ್ತೇರನವದ್ಯಕೀರ್ತೆಃ ।

ನೈವಾನ್ಯಥಾ ಕ್ಯಾವಾಪ್ಯವಿಕಾರಿಣಸ್ತೇ
 

ವಿನಾಹಮಧ್ಯಾಸಮಮುಷ್ಯ ಸಂಸ್ಕೃತಿಃ ॥ ೩೦೫ ॥
 

 
ಸದಾ ಏಕರೂಪಸ್ಯ -= ನಿತ್ಯವೂ ಏಕಸ್ವರೂಪನಾಗಿರುವ, ಚಿದಾತ್ಮನಃ = ಜ್ಞಾನ
-
ಸ್ವರೂಪನಾದ, ವಿಭೋಃ -= ವ್ಯಾಪಕನಾದ, ಆನಂದಮೂರ್ತೆಃ = ಆನಂದವಿಗ್ರಹನಾದ

ಅನವದ್ಯ ಕೀರ್ತೆಃ -= ನಿಷ್ಕಲಂಕ -ಕೀರ್ತಿಯುಳ್ಳ, ಅವಿಕಾರಿಣಃ = ನಿರ್ವಿಕಾರನಾದ

ಅಮುಷ್ಯ ತೇ = ಇಂಥ ನಿನಗೆ, ಅಹಮ್-ಅಧ್ಯಾಸಂ ವಿನಾ = ಅಹಂಕಾರದ ಆರೋಪ

ವನ್ನು ಬಿಟ್ಟರೆ, ಅನ್ಯಥಾ -= ಬೇರ ವಿಧವಾಗಿ ಕೈ, ಕ್ವ ಅಪಿ = ಎಲ್ಲಿಯೂ, ಸಂಸ್ಕೃತಿಃ =

ಸಂಸಾರವು, ನ ಏವ -= ಇಲ್ಲವೇ ಇಲ್ಲ.
 

 
೩೦೫, ನಿತ್ಯವೂ ಏಕಸ್ವರೂಪನೂ ಜ್ಞಾನಸ್ವರೂಪನೂ ವ್ಯಾಪಕನೂ

ಆನಂದವಿಗ್ರಹನೂ ನಿಷ್ಕಲಂಕ ಕೀರ್ತಿಯುಳ್ಳವನೂ ನಿರ್ವಿಕಾರನೂ ಆದ

ನಿನಗೆ ಈ ಅಹಂಕಾರದ ಅಧ್ಯಾಸವನ್ನು ಬಿಟ್ಟು ಬೇರೆ ವಿಧದಿಂದ ಎಲ್ಲಿಯೂ

ಸಂಸಾರವೆಂಬುದು ಇಲ್ಲವೇ ಇಲ್ಲ.
 

 
ತಸ್ಮಾದಹಂಕಾರಮಿಮಂ ಸ್ವಶತ್ರುಂ

ಭೋಕುಕ್ತುರ್ಗಲೇ ಕಂಟಕವತ್ ಪ್ರತೀತಮ್ ।
ವಿ

ವಿಚ್ಛಿ
ದ್ಯ ವಿಜ್ಞಾನಮಹಾಸಿನಾ ಸ್ಪುಫುಟಂ

ಭುಂಕ್ಷಾಷ್ವಾಸಾಮ್ರಾಜ್ಯ ಸುಖಂ ಯಥೇಷ್ಟ ಮ್
 
॥ ೩೦೬ ॥
 
P
 

 
ತಸ್ಮಾತ್ = ಆದುದರಿಂದ, ಭೋಕುಕ್ತುಃ = ಊಟಮಾಡುವವನ, ಗಲೇ = ಗಂಟಲಿ
-
ನಲ್ಲಿ, ಕಂಟಕವತ್ ಪ್ರತೀತಂ = ಮುಳ್ಳಿನಂತಿರುವ, ಇಮ ಅಹಂಕಾರಂ = ಈ