2023-02-20 15:04:12 by ambuda-bot
This page has not been fully proofread.
ವಿವೇಕಚೂಡಾಮಣಿ
[೩೦೫
ತನೋಃ -- ಆನಂದಘನನಾದ ಪ್ರತೀಚಃ - ಪ್ರತ್ಯಗಾತ್ಮನಾದ ತವ = ನಿನಗೆ ಜನಿ
ಮೃತಿ-ಜರಾ. ದುಃಖ. ಬಹುಲಾ - ಹುಟ್ಟು ಸಾವು ಮುಪ್ಪು- ಇವುಗಳ ದುಃಖದಿಂದ
ತುಂಬಿರುವ ಇಯಂ ಸಂಸ್ಕೃತಿಃ – ಈ ಸಂಸಾರವು ಪ್ರಾಸ್ತಾ - ಪ್ರಾಪ್ತವಾಗಿದೆಯೊ,
೧೬೦
೩೦೪, ಆತ್ಮಸ್ವರೂಪವನ್ನು ಮರೆಮಾಡುವುದೂ ಆತ್ಮಪ್ರತಿಬಿಂಬವನ್ನು
ಹೊಂದಿರುವುದೂ ವಿಕಾರರೂಪಿಯೂ ಕರ್ತವೂ ಆದ ಅಹಂಕಾರದಲ್ಲಿ
'ನಾನು' ಎಂಬ ಬುದ್ಧಿಯನ್ನು ಕೂಡಲೇ ಬಿಡು. ಈ ಅಹಂಕಾರದ ಅಧ್ಯಾಸ
ದಿಂದಲೇ ಚಿನ್ನೂರ್ತಿಯೂ ಆನಂದಘನನೂ ಪ್ರತ್ಯಗಾತ್ಮನೂ ಆದ ನಿನಗೆ
ಹುಟ್ಟು ಸಾವು ಮುಪ್ಪು - ಇವುಗಳ ದುಃಖದಿಂದ ತುಂಬಿರುವ ಈ ಸಂಸಾರವು
ಉಂಟಾಗಿರುತ್ತದೆ.
ಸದೈಕರೂಪಸ್ಯ ಚಿದಾತ್ಮನೋ ವಿಭೋ-
ರಾನಂದ ಮೂರ್ತರನವದ್ಯಕೀರ್ತೆಃ ।
ನೈವಾನ್ಯಥಾ ಕ್ಯಾವಿಕಾರಿಣಸ್ತೇ
ವಿನಾಹಮಧ್ಯಾಸಮಮು ಸಂಸ್ಕೃತಿಃ ॥ ೩೦೫ ॥
ಸದಾ ಏಕರೂಪಸ್ಯ - ನಿತ್ಯವೂ ಏಕಸ್ವರೂಪನಾಗಿರುವ ಚಿದಾತ್ಮನಃ= ಜ್ಞಾನ
ಸ್ವರೂಪನಾದ ವಿಭೋಃ - ವ್ಯಾಪಕನಾದ ಆನಂದಮೂರ್ತೆಃ ಆನಂದವಿಗ್ರಹನಾದ
ಅನವದ್ಯ ಕೀರ್ತೆಃ - ನಿಷ್ಕಲಂಕ ಕೀರ್ತಿಯುಳ್ಳ ಅವಿಕಾರಿಣಃ = ನಿರ್ವಿಕಾರನಾದ
ಅಮುಷ್ಯ ತೇಇಂಥ ನಿನಗೆ ಅಹಮ ಅಧ್ಯಾಸಂ ವಿನಾ ಅಹಂಕಾರದ ಆರೋಪ
ವನ್ನು ಬಿಟ್ಟರೆ ಅನ್ಯಥಾ - ಬೇರ ವಿಧವಾಗಿ ಕೈ ಅಪಿ = ಎಲ್ಲಿಯೂ ಸಂಸ್ಕೃತಿಃ =
ಸಂಸಾರವು ನ ಏವ - ಇಲ್ಲವೇ ಇಲ್ಲ.
೩೦೫, ನಿತ್ಯವೂ ಏಕಸ್ವರೂಪನೂ ಜ್ಞಾನಸ್ವರೂಪನೂ ವ್ಯಾಪಕನೂ
ಆನಂದವಿಗ್ರಹನೂ ನಿಷ್ಕಲಂಕ ಕೀರ್ತಿಯುಳ್ಳವನೂ ನಿರ್ವಿಕಾರನೂ ಆದ
ನಿನಗೆ ಈ ಅಹಂಕಾರದ ಅಧ್ಯಾಸವನ್ನು ಬಿಟ್ಟು ಬೇರೆ ವಿಧದಿಂದ ಎಲ್ಲಿಯೂ
ಸಂಸಾರವೆಂಬುದು ಇಲ್ಲವೇ ಇಲ್ಲ.
ತಸ್ಮಾದಹಂಕಾರಮಿಮಂ ಸ್ವಶತ್ರುಂ
ಭೋಕುರ್ಗಲೇ ಕಂಟಕವತ್ ಪ್ರತೀತಮ್ ।
ವಿದ್ಯ ವಿಜ್ಞಾನಮಹಾಸಿನಾ ಸ್ಪುಟಂ
ಭುಂಕ್ಷಾಸಾಮ್ರಾಜ್ಯ ಸುಖಂ ಯಥೇಷ್ಟ ಮ್
॥ ೩೦೬ ॥
P
ತಸ್ಮಾತ್ = ಆದುದರಿಂದ ಭೋಕು = ಊಟಮಾಡುವವನ ಗಲೇ ಗಂಟಲಿ
ನಲ್ಲಿ ಕಂಟಕವತ್ ಪ್ರತೀತಂ ಮುಳ್ಳಿನಂತಿರುವ ಇಮ ಅಹಂಕಾರಂ = ಈ