2023-03-10 13:46:39 by Vidyadhar Bhat
This page has not been fully proofread.
ಸ್ವಲ್ಪವಾದರೂ, ವಿಷ-ದೋಷ-
ಯಿರುವುದೊ, [ಅಲ್ಲಿಯ ವರೆಗೆ] ಆರೋಗ್ಯಾಯ ಕಥಂ ಭವೇತ್
ಹೇಗೆ ಲಭಿಸೀತು? ತದ್ವತ್
[ಎಲ್ಲಿಯ ವರೆಗೆ ಇರುವುದೋ ಅಲ್ಲಿಯ ವರೆಗೆ] ಯೋಗಿನಃ
[ಕಥಂ ಭವೇತ್] = ಮುಕ್ತಿಯು ಹೇಗೆ ಲಭಿಸೀತು?
೩೦೪]
೧೫೯
೩೦೨. ಎಲ್ಲಿಯ ವರೆಗೆ ಶರೀರದಲ್ಲಿ ಸ್ವಲ್ಪವಾದರೂ ವಿಷದೋಷವಿರು
ವುದೋ ಅಲ್ಲಿಯ ವರೆಗೆ ಆರೋಗ್ಯವು ಹೇಗೆ ಲಭಿಸಿತು? ಹಾಗೆಯೇ
ಅಹಂಕಾರವಿರುವ ವರೆಗೂ ಯೋಗಿಗೆ ಮುಕ್ತಿಯು ಹೇಗೆ ಲಭಿಸಿತು?
ಅಹಮೋಽತ್ಯಂತ-ನಿವೃತ್
ಪ್ರತ್ಯಕ್-ತತ್ತ್ವ-ವಿವೇಕಾದಯಮಹಮ
S
ಅಹಮಃ
ತತ್- ಕೃತ-ನಾನಾ
ದಿಂದ, ಪ್ರತ್ಯಕ್-ತತ್ತ್ವ-ವಿವೇಕಾತ್ = ಆತ್ಮಯಾಥಾತ್ಮ್
ಆತ್ಮಯಾಥಾತ್ಮ
ಅಯಮ್ ಅಹಮ್ ಅಸ್ಮಿ
ತತ್ತ್ವವನ್ನು, ವಿಂದತೇ
ಅಹಮ
೩೦೩. ಅಹಂಕಾರದ ಸಂಪೂರ್ಣ ನಿವೃತ್ತಿಯಿಂದಲೂ ಅದರಿಂದಾದ
ವಿವಿಧ ಕಲ್ಪನೆಗಳ ನಿರೋಧದಿಂದಲೂ ಆತ್ಮಯಾಘಾತ್ಮದ ವಿವೇಚನೆಯಿಂ
ದಲೂ 'ಇವನೇ ನಾನು' ಎಂದು ಪರಮಾತ್ಮ ತತ್ತ್ವವನ್ನು ಹೊಂದುತ್ತಾನೆ.
ಅಹಂಕಾರೇ ಕರ್ತ
ವಿಕಾರಾತ್ಮ
ಯದಧ್ಯಾಸಾತ್ ಪ್ರಾಸ್ತಾ ಜನಿ-ಮೃತಿ-ಜರಾ-ದುಃಖಬಹುಲಾ
ಪ್ರತೀಚ
ಸ್ವಸ್ಥಿತಿ- ಮುಷಿ= ಆತ್ಮಸ್ವರೂಪವನ್ನು ಮರೆಮಾಡುವ ಆತ್ಮಪ್ರತಿಫಲ ಜುಷಿ
ಆತ್ಮಪ್ರತಿಬಿಂಬವನ್ನು ಹೊಂದಿರುವ ವಿಕಾರಾತ್ಮ ನಿ = ವಿಕಾರರೂಪವಾದ ಕರ್ತರಿ -
ಕರ್ತವಾದ ಅಹಂಕಾರೇ - ಅಹಂಕಾರದಲ್ಲಿ ಅಹನ ಇತಿ - 'ನಾನು ಎ೦ಬ
ಮತಿಂ = ಬುದ್ಧಿಯನ್ನು ಸಹಸಾ - ಕೂಡಲೇ ಮುಂಚ = ಬಿಡು; ಯತ್ ಅಧ್ಯಾ-
ಸಾತ್ - ಯಾವುದರ ಅಧ್ಯಾಸದಿಂದ ಚಿನ್ನರ್ತೆಃ -
ಸ್ವಸ್ಥಿತಿ-ಮುಷಿ= ಆತ್ಮಸ್ವರೂಪವನ್ನು ಮರೆಮಾಡುವ, ಆತ್ಮಪ್ರತಿಫಲ-ಜುಷಿ =
ಆತ್ಮಪ್ರತಿಬಿಂಬವನ್ನು ಹೊಂದಿರುವ, ವಿಕಾರಾತ್ಮನಿ = ವಿಕಾರರೂಪವಾದ, ಕರ್ತರಿ =
ಕರ್ತೃವಾದ, ಅಹಂಕಾರೇ = ಅಹಂಕಾರದಲ್ಲಿ, ಅಹಮ್ ಇತಿ = 'ನಾನು ಎಂಬ,
ಮತಿಂ = ಬುದ್ಧಿಯನ್ನು, ಸಹಸಾ = ಕೂಡಲೇ, ಮುಂಚ = ಬಿಡು; ಯತ್-ಅಧ್ಯಾ-
ಸಾತ್ = ಯಾವುದರ ಅಧ್ಯಾಸದಿಂದ, ಚಿನ್ಮೂರ್ತೆಃ = ಚಿನ್ಮೂರ್ತಿಯಾದ, ಸುಖ-