This page has not been fully proofread.

ವಿವೇಕಚೂಡಾಮಣಿ
 
ದೇಹ - ಶರೀರದಲ್ಲಿ ಯಾವತ ವಾ = ಎಲ್ಲಿಯ ವರೆಗೆ ಯತ್ ಕಿಂಚಿತ್ -
ಸ್ವಲ್ಪವಾದರೂ ವಿಷ-ದೋಷ- ಸ್ಫೂರ್ತಿಃ ಅಸ್ತಿ ಚೇತ್ - ವಿಷದೋಷದ ವ್ಯಾಪ್ತಿ
ಯಿರುವುದೊ [ಅಲ್ಲಿಯ ವರೆಗೆ ಆರೋಗ್ಯಾಯ ಕಥಂ ಭವೇತ್ , ಆರೋಗ್ಯವು
ಹೇಗೆ ಲಭಿಸೀತು? ತದ್ವತ್ - ಹಾಗೆಯೇ ಅಹಂತಾ ಅಪಿ- ಅಹಂಕಾರವೂ ಕೂಡ
[ಎಲ್ಲಿಯ ವರೆಗೆ ಇರುವುದೋ ಅಲ್ಲಿಯ ವರೆಗೆ] ಯೋಗಿನಃ – ಯೋಗಿಗೆ ಮುಕ್ತ
[ಕಥಂ ಭವೇತ್] = ಮುಕ್ತಿಯು ಹೇಗೆ ಲಭಿಸೀತು?
 
೩೦೪]
 
೧೫೯
 
೩೦೨. ಎಲ್ಲಿಯ ವರೆಗೆ ಶರೀರದಲ್ಲಿ ಸ್ವಲ್ಪವಾದರೂ ವಿಷದೋಷವಿರು
ವುದೋ ಅಲ್ಲಿಯ ವರೆಗೆ ಆರೋಗ್ಯವು ಹೇಗೆ ಲಭಿಸಿತು? ಹಾಗೆಯೇ
ಅಹಂಕಾರವಿರುವ ವರೆಗೂ ಯೋಗಿಗೆ ಮುಕ್ತಿಯು ಹೇಗೆ ಲಭಿಸಿತು?
 
ಅಹಮೋತ್ಯಂತ-ನಿವೃತ್ತಾ ತಮ್ಮತ-ನಾನಾವಿಕಲ್ಪ-ಸಂಕೃತ್ಯಾ 1
ಪ್ರತ್ಯಕ್-ತತ್ವ-ವಿವೇಕಾದಯಮಹಮಪ್ರೀತಿ ವಿಂದತೇ ತತ್ತ್ವ
 
॥ ೩೦೩ ॥
 
S
 
ಅಹಮಃ - ಅಹಂಕಾರದ ಅತ್ಯಂತ ನಿವೃತ್ತಾ - ಸಂಪೂರ್ಣವರಿಹಾರದಿಂದ
ತತ್- ಕೃತ-ನಾನಾ ವಿಕಲ್ಪ ಸಂಹೃತ್ಯಾ = ಅದರಿಂದಾದ ವಿವಿಧ ಕಲ್ಪನೆಗಳ ನಿರೋಧ
ದಿಂದ ಪ್ರತ್ಯಕ್-ತಮ್ಮ-ವಿವೇಕಾತ್
ಆತ್ಮಯಾಥಾತ್ಮದ ವಿವೇಚನೆಯಿಂದ
ಅಯಮ್ ಅಸ್ಮಿ- ಇವನೇ ನಾನು ಇತಿ - ಎಂದು ತಮ್ಮ – ಪರಮಾತ್ಮ
ತತ್ತ್ವವನ್ನು ವಿಂದತೇ - ಹೊಂದುತ್ತಾನೆ.
 
ಅಹಮ
 
೩೦೩. ಅಹಂಕಾರದ ಸಂಪೂರ್ಣ ನಿವೃತ್ತಿಯಿಂದಲೂ ಅದರಿಂದಾದ
ವಿವಿಧ ಕಲ್ಪನೆಗಳ ನಿರೋಧದಿಂದಲೂ ಆತ್ಮಯಾಘಾತ್ಮದ ವಿವೇಚನೆಯಿಂ
ದಲೂ 'ಇವನೇ ನಾನು' ಎಂದು ಪರಮಾತ್ಮ ತತ್ತ್ವವನ್ನು ಹೊಂದುತ್ತಾನೆ.
 
ಅಹಂಕಾರೇ ಕರ್ತಯ್ರ ಹಮಿತಿ ಮತಿಂ ಮುಂಚ ಸಹಸಾ
ವಿಕಾರಾತ್ಮನಾತ್ಮಪ್ರತಿಫಲ-ಜುಷಿ ಸ್ವಸ್ಥಿತಿ-ಮುಷಿ ।
ಯದಧ್ಯಾಸಾತ್ ಪ್ರಾಸ್ತಾ ಜನಿ-ಮೃತಿ-ಜರಾ-ದುಃಖಬಹುಲಾ
ಪ್ರತೀಚರ್ತೆಸ್ತವ ಸುಖತನೋಃ ಸಂಸ್ಕೃತಿರಿಯಮ್ ॥ ೩೦೪ ॥
 
ಸ್ವಸ್ಥಿತಿ- ಮುಷಿ= ಆತ್ಮಸ್ವರೂಪವನ್ನು ಮರೆಮಾಡುವ ಆತ್ಮಪ್ರತಿಫಲ ಜುಷಿ
ಆತ್ಮಪ್ರತಿಬಿಂಬವನ್ನು ಹೊಂದಿರುವ ವಿಕಾರಾತ್ಮ ನಿ = ವಿಕಾರರೂಪವಾದ ಕರ್ತರಿ -
ಕರ್ತವಾದ ಅಹಂಕಾರೇ - ಅಹಂಕಾರದಲ್ಲಿ ಅಹನ ಇತಿ - 'ನಾನು ಎ೦ಬ
ಮತಿಂ = ಬುದ್ಧಿಯನ್ನು ಸಹಸಾ - ಕೂಡಲೇ ಮುಂಚ = ಬಿಡು; ಯತ್ ಅಧ್ಯಾ-
ಸಾತ್ - ಯಾವುದರ ಅಧ್ಯಾಸದಿಂದ ಚಿನ್ನರ್ತೆಃ - ಚಿನ್ಮೂರ್ತಿಯಾದ ಸುಖ.