This page has been fully proofread once and needs a second look.

೧೫೮
 
ವಿವೇಕಚೂಡಾಮಣಿ
 
[೩೦೧
 
ವಿನಾಶೇ [ಸತಿ] -= ನಾಶವುಂಟಾದಾಗ, ಪ್ರತಿಬಂಧಶೂನ್ಯಃ -= ಪ್ರತಿಬಂಧರಹಿತವಾದ
,
ಬ್ರಹ್ಮಾತ್ಮಭಾವಃ = ಬ್ರಹ್ಮಾತ್ಮಸ್ವರೂಪವು [ಉಂಟಾಗುತ್ತದೆ].
 

 
೩೦೦. ಈ ಶರೀರದಲ್ಲಿ ಯಾವುದು 'ನಾನು ಇಂಥವನು' ಎಂದು ತೋರಿ
-
ಕೊಳ್ಳುವುದೊ ಮತ್ತು ಅಜ್ಞಾನದ ಮೂಲಕ ಅತಿಮೂಢವಾದ ಬುದ್ಧಿ
-
ಯಿಂದ ಕಲ್ಪಿತವಾಗಿದೆಯೊ ಆ ಅಹಂಕಾರವನ್ನೇ ಸಂಪೂರ್ಣವಾಗಿ ನಾಶ

ಮಾಡಿದಾಗ ಪ್ರತಿಬಂಧರಹಿತವಾದ ಬ್ರಹ್ಮಾತ್ಮಸ್ವರೂಪವು ಉಂಟಾಗುತ್ತದೆ.
 
ಭಿರ್ಮಸ್ತಕೈಃ ।
 

 
ಬ್ರಹ್ಮಾನಂದನಿಧಿರ್ಮಹಾಬಲವತಾಽಹಂಕಾರ-ಘೋರಾಹಿನಾ

ಸಂವೇಷ್ಟಾಟ್ಯಾ ತ್ಮನಿ ರಕ್ಷತೇ ಗುಣಮಯೈಶ್ಚಂಡೈ
ಸ್ತ್ರಿಭಿರ್ಮಸ್ತಕೈಃ ।
ವಿಜ್ಞಾನಾಖ್ಯ-ಮಹಾಸಿನಾ ದ್ಯುತಿಮತಾ ವಿಚ್ಛಿದ್ಯ ಶೀರ್ಷತ್ರಯಂ

ನಿರ್ಮೂಲಾ ಹಿಮಿಮಂ ನಿಧಿಂ ಸುಖಕರಂ ಧೀರೋಽನುಭೋಕುಂ
ಕ್ತುಂ
ಕ್ಷಮಃ ॥ ೩೦೧ ॥
 

 
ಬ್ರಹ್ಮಾನಂದ ನಿಧಿಃ -= ಬ್ರಹ್ಮಾನಂದವೆಂಬ ನಿಧಿಯು, ಬಲವತಾ= ಮಹಾಬಲ
-
ವುಳ್ಳ, ಅಹಂಕಾರ -ಘೋರ. -ಅಹಿನಾ -= ಅಹಂಕಾರವೆಂಬ ಘೋರಸರ್ಪದಿಂದ, ಗುಣ-
ಮಃ –

ಮಯೈಃ =
ಗುಣಮಯವಾದ, ಚಂಡೈ -ಡೈಃ = ರೋಷಗೊಂಡಿರುವ, ತ್ರಿಭಿಃ ಮಸ್ತಕೈ =
ಕೈಃ =
ಮೂರು ಹೆಡೆಗಳಿಂದ, ಸಂವೇಷ್ಟ -ಟ್ಯ = ಸುತ್ತಿಕೊಂಡು, ಆತ್ಮನಿ -= ತನ್ನಲ್ಲಿ ರಕ್ಷ, ರಕ್ಷ್ಯತೇ
=
ರಕ್ಷಿಸಲ್ಪಡುತ್ತದೆ; ದ್ಯುತಿಮತಾ = ಥಳಥಳಿಸುತ್ತಿರುವ, ವಿಜ್ಞಾನಾಖ್ಯ -ಮಹಾ-

ಅಸಿನಾ -= ಬ್ರಹ್ಮಜ್ಞಾನವೆಂಬ ದೊಡ್ಡ ಕತ್ತಿಯಿಂದ, ಶೀರ್ಷತ್ರಯಂ = ಮೂರು ಹೆಡೆ
-
ಗಳನ್ನೂ, ವಿಚ್ಛಿದ್ಯ-ಕತ್ತರಿಸಿ ಇಮಮ್ ಅಹಿಂ-=ಈ ಸರ್ಪವನ್ನು, ನಿರ್ಮೂಲ್ಯ -=ನಾಶ
-
ಗೊಳಿಸಿ, ಸುಖಕರು -ರಂ = ಆನಂದವನ್ನುಂಟುಮಾಡುವ, ನಿಧಿಂ = ನಿಧಿಯನ್ನು ಅನು.
, ಅನು-
ಭೋಕುಂ –ಕ್ತುಂ = ಅನುಭವಿಸಲು, ಧೀರಃ -= ಧೀಮಂತನಾದವನು ಕ್ರ, ಕ್ಷಮಃ -= ಶಕ್ತನು.
 
-
 

 
೩೦೧. ಮಹಾ ಬಲವುಳ್ಳ ಅಹಂಕಾರವೆಂಬ ಘೋರಸರ್ಪವು ಬ್ರಹ್ಮಾ

ನಂದವೆಂಬ ನಿಧಿಯನ್ನು ಸತ್ತ್ವ- ರಜಸ್ತಮೋಗುಣಗಳೆಂಬ ರೋಷಗೊಂಡಿ
-
ರುವ ಮೂರು ಹೆಡೆಗಳಿಂದ ಸುತ್ತಿಕೊಂಡು ತನ್ನಲ್ಲಿ ರಕ್ಷಿಸಿಕೊಂಡಿರುತ್ತದೆ.

ಬ್ರಹ್ಮಜ್ಞಾನವೆಂಬ ಥಸಥಳಿಸುತ್ತಿರುವ ದೊಡ್ಡ ಕತ್ತಿಯಿಂದ ಮೂರು ಹೆಡೆ
-
ಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡಿ, ಆನಂದಕರವಾದ ಈ ನಿಧಿ -

ಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿರುತ್ತಾನೆ.
 

 
ಯಾವದ್ವಾ ಯಂಯತ್ಕಿಂಚಿದ್ವಿಷ-ದೋಷ-ಸ್ಫೂರ್ತಿರಸ್ತಿ ಚೇದ್ದೇಹೇ ।

ಕಥಮಾರೋಗ್ಯಾಯ ಭವೇತ್ ತದ್ವದಹಂತಾಪಿ ಯೋಗಿನೋ
 

ಮುಕ್ತ್ಯೈ ॥ ೩೦೨ ॥
 
483