2023-03-10 06:11:59 by Vidyadhar Bhat
This page has not been fully proofread.
ಯಾವತ್ ಸ್ಮಾತ್ ಸ್ವಸ್ಯ ಸಂಬಂಧೋಽಹಂಕಾರೇಣ ದುರಾತ್ಮನಾ ।
ತಾವನ್ನ ಲೇಶಮಾತ್ರಾಪಿ ಮುಕ್ತಿವಾರ್ತಾ ವಿಲಕ್ಷಣಾ ॥ ೨೯೮ ॥
ಸ್ವಸ್ಯ -ಸ್ವಸ್ಯ = ತನಗೆ, ದುರಾತ್ಮನಾ = ದುಷ್ಟ ಸ್ವಭಾವದ, ಅಹಂಕಾರೇಣ = ಅಹಂ- ಅಹಂ.
ಕಾರದೊಂದಿಗೆ, ಯಾವತ್ = ಎಲ್ಲಿಯ ವರೆಗೆ, ಸಂಬಂಧಃ ಸ್ಯಾತ್ = ಸಂಬಂಧವಿರು
ವುದೋ, ತಾವತ್ = ಅಲ್ಲಿಯ ವರೆಗೆ, ವಿಲಕ್ಷಣಾ = ವಿಲಕ್ಷಣವಾದ, ಮುಕ್ತಿ ವಾರ್ತಾ =
ಮೋಕ್ಷದ ಸುದ್ದಿ ಯು, ಲೇಶಮಾತ್ರಾ ಅಪಿ ನ -= ಲೇಶಮಾತ್ರವೂ ಇರುವುದಿಲ್ಲ.
೨೯೮. ದುಷ್ಟ ಸ್ವಭಾವದ ಅಹಂಕಾರದೊಂದಿಗೆ ಎಲ್ಲಿಯ ವರೆಗೆ ತನಗೆ
ಸಂಬಂಧವಿರುವುದೋ ಅಲ್ಲಿಯ ವರೆಗೂ ವಿಲಕ್ಷಣವಾದ[^೧] ಮೋಕ್ಷದ ಸುದ್ದಿಯು
ಲೇಶಮಾತ್ರವೂ ಇರುವುದಿಲ್ಲ.
[^೧] ಸಂಸಾರವಿರುದ್ಧವೂ ನಿತ್ಯ-ನಿರತಿಶಯ- ಸುಖಸ್ವರೂಪವೂ ಆದ.]
ಅಹಂಕಾರ-ಗ್ರಹಾನ್ನುಃಮುಕ್ತಃ ಸ್ವರೂಪಮುಪಪದ್ಯತೇ ।
ಚಂದ್ರವದ್ವಿಮಲಃ ಪೂರ್ಣಃ ಸದಾನಂದಃ ಸ್ವಯಂಪ್ರಭಃ ॥ ೨೯೯ ॥
ಅಹಂಕಾರ-ಗ್ರಹಾತ್ = ಅಹಂಕಾರವೆಂಬ ರಾಹುವಿನಿಂದ, ಮುಕ್ತಃ = ಬಿಡಲ್ಪ.-
ಟ್ಟವನು, ಚಂದ್ರವತ್–= ಚಂದ್ರನಂತೆ, ವಿಮಲಃ = ವಿಮಲನೂ, ಪೂರ್ಣಃ = ಪರಿ- ಪರಿ.
ಪೂರ್ಣನೂ, ಸದಾನಂದಃ।= ನಿತ್ಯಾನಂದನೂ, ಸ್ವಯಂಪ್ರಭಃ = ಸ್ವಯಂವ್ಪ್ರಕಾಶನೂ,
[ಆಗಿ] ಸ್ವರೂಪಂ = ನಿಜಸ್ವರೂಪವನ್ನು, ಉಪಪದ್ಯತೇ-= ಹೊಂದುತ್ತಾನೆ.
೨೯೯. ಅಹಂಕಾರವೆಂಬ ರಾಹುವಿನಿಂದ ಬಿಡಲ್ಪಟ್ಟವನು ಚಂದ್ರನಂತೆ
ವಿಮಲನೂ ಪರಿಪೂರ್ಣನೂ ನಿತ್ಯಾನಂದನೂ ಸ್ವಯಂಪ್ರಕಾಶನೂ ಆಗಿ ತನ್ನ
ನಿಜಸ್ವರೂಪವನ್ನು ಹೊಂದುತ್ತಾನೆ.
ಯೋ ವಾ ಪುರೇ ಸೋಽಹಮಿತಿ ಪ್ರತೀತೋ
ಬುದ್ಧಾ, ಪ್ರಕಧ್ಯಾ ಪ್ರಕ್ಲೃಪ್ರಸ್ತಮಸಾಽತಿಮೂಢಯಾ ।
ತಸ್ಯೆವ ನಿಃಶೇಷತಯಾ ವಿನಾಶೇ
ಬ್ರಹ್ಮಾತ್ಮಭಾವಃ ಪ್ರತಿಬಂಧಶೂನ್ಯ
ಯಃ ॥ ೩೦೦ ॥
ಪುರೇ–= ಶರೀರದಲ್ಲಿ, ಯಃ = ಯಾವುದು, ಸಃ ಅಹಮ್ -= ನಾನು ಇಂಥವನು,
ಇತಿ-= ಎಂದು, ಪ್ರತೀತಃ = ತೋರಿಕೊಳ್ಳುವುದೋ, ತಮಸಾ -= ಅಜ್ಞಾನದಿಂದ, ಅತಿ-
ಮೂಢಯಾ-= ಅತಿ ಮೂಢವಾದ, ಬುದ್ಧಾ -ಧ್ಯಾ= ಬುದ್ಧಿಯಿಂದ ಪ್ರಕೃ, ಪ್ರಕ್ಲೃಪ್ತಃ = ಕಲ್ಪಿತ
ವಾಗಿದೆಯೊ, ತಸ್ಯ ಏವ = ಆ ಅಹಂಕಾರಕ್ಕೆ
=
ಕೇ, ನಿಃಶೇಷತಯಾ -= ಸಂಪೂರ್ಣವಾಗಿ
ತಾವನ್ನ ಲೇಶಮಾತ್ರಾಪಿ ಮುಕ್ತಿವಾರ್ತಾ ವಿಲಕ್ಷಣಾ ॥ ೨೯೮ ॥
ಸ್ವಸ್ಯ -
ಕಾರದೊಂದಿಗೆ, ಯಾವತ್ = ಎಲ್ಲಿಯ ವರೆಗೆ, ಸಂಬಂಧಃ ಸ್ಯಾತ್ = ಸಂಬಂಧವಿರು
ವುದೋ, ತಾವತ್ = ಅಲ್ಲಿಯ ವರೆಗೆ, ವಿಲಕ್ಷಣಾ = ವಿಲಕ್ಷಣವಾದ, ಮುಕ್ತಿ
ಮೋಕ್ಷದ ಸುದ್ದಿ
೨೯೮. ದುಷ್ಟ ಸ್ವಭಾವದ ಅಹಂಕಾರದೊಂದಿಗೆ ಎಲ್ಲಿಯ ವರೆಗೆ ತನಗೆ
ಸಂಬಂಧವಿರುವುದೋ ಅಲ್ಲಿಯ ವರೆಗೂ ವಿಲಕ್ಷಣವಾದ[^೧] ಮೋಕ್ಷದ ಸುದ್ದಿಯು
ಲೇಶಮಾತ್ರವೂ ಇರುವುದಿಲ್ಲ.
[^೧] ಸಂಸಾರವಿರುದ್ಧವೂ ನಿತ್ಯ-ನಿರತಿಶಯ- ಸುಖಸ್ವರೂಪವೂ ಆದ.]
ಅಹಂಕಾರ-ಗ್ರಹಾನ್
ಚಂದ್ರವದ್ವಿಮಲಃ ಪೂರ್ಣಃ ಸದಾನಂದಃ ಸ್ವಯಂಪ್ರಭಃ ॥ ೨೯೯ ॥
ಅಹಂಕಾರ-ಗ್ರಹಾತ್ = ಅಹಂಕಾರವೆಂಬ ರಾಹುವಿನಿಂದ, ಮುಕ್ತಃ = ಬಿಡಲ್ಪ
ಟ್ಟವನು, ಚಂದ್ರವತ್
ಪೂರ್ಣನೂ, ಸದಾನಂದಃ
[ಆಗಿ] ಸ್ವರೂಪಂ = ನಿಜಸ್ವರೂಪವನ್ನು, ಉಪಪದ್ಯತೇ
೨೯೯. ಅಹಂಕಾರವೆಂಬ ರಾಹುವಿನಿಂದ ಬಿಡಲ್ಪಟ್ಟವನು ಚಂದ್ರನಂತೆ
ವಿಮಲನೂ ಪರಿಪೂರ್ಣನೂ ನಿತ್ಯಾನಂದನೂ ಸ್ವಯಂಪ್ರಕಾಶನೂ ಆಗಿ ತನ್ನ
ನಿಜಸ್ವರೂಪವನ್ನು ಹೊಂದುತ್ತಾನೆ.
ಯೋ ವಾ ಪುರೇ ಸೋಽಹಮಿತಿ ಪ್ರತೀತೋ
ಬುದ್
ತಸ್ಯೆವ ನಿಃಶೇಷತಯಾ ವಿನಾಶೇ
ಬ್ರಹ್ಮಾತ್ಮಭಾವಃ ಪ್ರತಿಬಂಧಶೂನ್
ಪುರೇ
ಇತಿ
ಮೂಢಯಾ
=