2023-03-10 10:29:24 by Vidyadhar Bhat
This page has been fully proofread once and needs a second look.
೨೯೫. ಆದುದರಿಂದ ಮಾಂಸಪಿಂಡವಾದ ಈ ದೇಹದಲ್ಲಿಯೂ ಮತ್ತು
ಬುದ್ಧಿಯು ದೇಹದಲ್ಲಿ ಕಲ್ಪಿಸಿರುವ 'ನಾನು' ಎಂಬ ಅಹಂಕಾರದಲ್ಲಿಯೂ
ಅಭಿಮಾನವನ್ನು ಬಿಡು. ತ್ರಿಕಾಲದಲ್ಲಿಯೂ ಬಾಧಿತವಾಗದ ಅಖಂಡಜ್ಞಾನ
ಸ್ವರೂಪನಾದ ನಿನ್ನ ಆತ್ಮನನ್ನು ಅರಿತುಕೊಂಡು ಶಾಂತಿಯನ್ನು ಹೊಂದು.
ತ್ಯಜಾಭಿಮಾನಂ ಕುಲ-ಗೋತ್ರ-ನಾಮ-
ರೂಪಾಶ್ರಮೇಷ್ವಾರ್ದ್ರ-ಶನಾವಾಶ್ರಿತೇಷು ।
ಲಿಂಗಸ್ಯ ಧರ್ಮಾನಪಿ ಕರ್ತೃತಾದೀಂ-
ಸ್ತ್ಯಕ್ತ್ವಾ ಭವಾಖಂಡ-ಸುಖಸ್ವರೂಪಃ ॥ ೨೯೬ ॥
ಆರ್ದ್ರ-ಶವ-ಆಶ್ರಿತೇಷು = ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ,
ಕುಲ-ಗೋತ್-ರರ-ನಾಮ-ರೂಪ-ಆಶ್ರಮೇಷು = ಕುಲಗೋತ್ರ ನಾಮ ರೂಪ ಆಶ್ರಮ
ಇವುಗಳಲ್ಲಿ, ಅಭಿಮಾನಂ= ಅಭಿಮಾನವನ್ನು, ತ್ಯಜ = ಬಿಡು; ಲಿಂಗಸ್ಯ - ಲಿಂಗ
ಶರೀರದ, ಕರ್ತೃತಾದೀನ್ = ಕರ್ತತ್ವವೇ ಮೊದಲಾದ, ಧರ್ಮಾನ್ ಅಪಿ = ಧರ್ಮ
ಗಳನ್ನೂ, ತ್ಯಕ್ತ್ವಾ = ಬಿಟ್ಟು, ಅಖಂಡ-ಸುಖ-ಸ್ವರೂಪಃ ಭವ = ಅಖಂಡಾನಂದ
ಸ್ವರೂಪನಾಗು.
೨೯೬. ಈ ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ ಕುಲ ಗೋತ್ರ
ನಾಮ ರೂಪ ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು; ಲಿಂಗಶರೀರಕ್ಕೆ
ಸೇರಿದ ಕರ್ತತೃತ್ವವೇ ಮೊದಲಾದ ಧರ್ಮಗಳನ್ನೂ ಬಿಟ್ಟು ಅಖಂಡಾನಂದ
ಸ್ವರೂಪನಾಗು.
ಸಂತ್ಯನ್ಯೇ ಪ್ರತಿಬಂಧಾಃ ಪುಂಸಃ ಸಂಸಾರಹೇತವೋ ದೃಷ್ಟಾಃ ।
ತೇಷಾಮೇವಂ ಮೂಲಂ ಪ್ರಥಮವಿಕಾರೋ ಭವತ್ಯಹಂಕಾರಃ ॥ ೨೯೭ ॥
ಪುಂಸಃ = ಮನುಷ್ಯನ, ಸಂಸಾರಹೇತವಃ = ಸಂಸಾರಕ್ಕೆ ಕಾರಣಗಳಾದ, ಅನ್ಯೇ
ಪ್ರತಿಬಂಧಾಃ = ಇತರ ಅಡಚಣೆಗಳೂ, ದೃಷ್ಟಾಃ ಸಂತಿ = ಕಂಡುಬರುತ್ತವೆ; ತೇಷಾಂ =
ಅವುಗಳಲ್ಲಿ, ಏವಂ = ಹೀಗೆ ಹಿಂದೆ ಹೇಳಿದಂತೆ, ಪ್ರಥಮ ವಿಕಾರಃ = ಪ್ರಥಮ ವಿಕಾರ-
ವಾದ, ಅಹಂಕಾರಃ = ಅಹಂಕಾರವು, ಮೂಲಂ ಭವತಿ = ಮೂಲವೇ ಆಗಿರುತ್ತದೆ.
೨೯೭,. ಮನುಷ್ಯನ ಸಂಸಾರಕ್ಕೆ ಕಾರಣವಾದ ಇನ್ನೂ ಕೆಲವು ಅಡಚಣೆ-
ಗಳು[^೧] ಕಂಡುಬರುತ್ತವೆ. ಅವುಗಳಲ್ಲಿ ಮೊದಲನೆಯ ವಿಕಾರವಾದ ಅಹಂಕಾ-
ರವೇ ಮೂಲವಾಗಿರುತ್ತದೆ.
[^೧] ರಾಗ, ದ್ವೇಷ ಮೊದಲಾದುವು.]
ಬುದ್ಧಿಯು ದೇಹದಲ್ಲಿ ಕಲ್ಪಿಸಿರುವ 'ನಾನು' ಎಂಬ ಅಹಂಕಾರದಲ್ಲಿಯೂ
ಅಭಿಮಾನವನ್ನು ಬಿಡು. ತ್ರಿಕಾಲದಲ್ಲಿಯೂ ಬಾಧಿತವಾಗದ ಅಖಂಡಜ್ಞಾನ
ಸ್ವರೂಪನಾದ ನಿನ್ನ ಆತ್ಮನನ್ನು ಅರಿತುಕೊಂಡು ಶಾಂತಿಯನ್ನು ಹೊಂದು.
ರೂಪಾಶ್ರಮೇಷ್ವಾರ್ದ್ರ-ಶ
ಲಿಂಗಸ್ಯ ಧರ್ಮಾನಪಿ ಕರ್ತೃತಾದೀಂ-
ಸ್ತ್ಯಕ್ತ್ವಾ ಭವಾಖಂಡ-ಸುಖಸ್ವರೂಪಃ ॥ ೨೯೬ ॥
ಆರ್ದ್ರ-ಶವ-ಆಶ್ರಿತೇಷು = ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ,
ಕುಲ-ಗೋತ್
ಇವುಗಳಲ್ಲಿ, ಅಭಿಮಾನಂ= ಅಭಿಮಾನವನ್ನು, ತ್ಯಜ = ಬಿಡು; ಲಿಂಗಸ್ಯ - ಲಿಂಗ
ಶರೀರದ, ಕರ್ತೃತಾದೀನ್ = ಕರ್ತತ್ವವೇ ಮೊದಲಾದ, ಧರ್ಮಾನ್ ಅಪಿ = ಧರ್ಮ
ಗಳನ್ನೂ, ತ್ಯಕ್ತ್ವಾ = ಬಿಟ್ಟು, ಅಖಂಡ-ಸುಖ-ಸ್ವರೂಪಃ ಭವ = ಅಖಂಡಾನಂದ
ಸ್ವರೂಪನಾಗು.
೨೯೬. ಈ ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ ಕುಲ ಗೋತ್ರ
ನಾಮ ರೂಪ ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು; ಲಿಂಗಶರೀರಕ್ಕೆ
ಸೇರಿದ ಕರ್
ಸ್ವರೂಪನಾಗು.
ಸಂತ್ಯನ್ಯೇ ಪ್ರತಿಬಂಧಾಃ ಪುಂಸಃ ಸಂಸಾರಹೇತವೋ ದೃಷ್ಟಾಃ ।
ತೇಷಾಮೇವಂ ಮೂಲಂ ಪ್ರಥಮವಿಕಾರೋ ಭವತ್ಯಹಂಕಾರಃ ॥ ೨೯೭ ॥
ಪುಂಸಃ = ಮನುಷ್ಯನ, ಸಂಸಾರಹೇತವಃ = ಸಂಸಾರಕ್ಕೆ ಕಾರಣಗಳಾದ, ಅನ್ಯೇ
ಪ್ರತಿಬಂಧಾಃ = ಇತರ ಅಡಚಣೆಗಳೂ, ದೃಷ್ಟಾಃ ಸಂತಿ = ಕಂಡುಬರುತ್ತವೆ; ತೇಷಾಂ =
ಅವುಗಳಲ್ಲಿ, ಏವಂ = ಹೀಗೆ ಹಿಂದೆ ಹೇಳಿದಂತೆ, ಪ್ರಥಮ ವಿಕಾರಃ = ಪ್ರಥಮ ವಿಕಾರ-
ವಾದ, ಅಹಂಕಾರಃ = ಅಹಂಕಾರವು, ಮೂಲಂ ಭವತಿ = ಮೂಲವೇ ಆಗಿರುತ್ತದೆ.
೨೯೭