2023-03-10 05:58:20 by Vidyadhar Bhat
This page has not been fully proofread.
ಬುದ್ಧಿಯು ದೇಹದಲ್ಲಿ ಕಲ್ಪಿಸಿರುವ 'ನಾನು' ಎಂಬ ಅಹಂಕಾರದಲ್ಲಿಯೂ
ಅಭಿಮಾನವನ್ನು ಬಿಡು. ತ್ರಿಕಾಲದಲ್ಲಿಯೂ ಬಾಧಿತವಾಗದ ಅಖಂಡಜ್ಞಾನ
ಸ್ವರೂಪನಾದ ನಿನ್ನ ಆತ್ಮನನ್ನು ಅರಿತುಕೊಂಡು ಶಾಂತಿಯನ್ನು ಹೊಂದು.
೧೫೬
[೨೯೬
ತ್ಯಜಾಭಿಮಾನಂ ಕುಲ-ಗೋತ್ರ-ನಾಮ-
ರೂಪಾಶ್ರಮೇ
ಲಿಂಗಸ್ಯ ಧರ್ಮಾನಪಿ ಕರ್
*ಕಾ
ಸ್ತ್ಯಕ್ತ್ವಾ ಭವಾಖಂಡ-ಸುಖಸ್ವರೂಪಃ ॥ ೨೯೬
ವ
ಆರ್ದ.
ಆರ್ದ್ರ-ಶವ
ಕುಲ
ಶ.
D-
ಇವುಗಳಲ್ಲಿ, ಅಭಿಮಾನಂ= ಅಭಿಮಾನವನ್ನು, ತ್ಯಜ
ಶರೀರದ, ಕರ್
ಗಳನ್ನೂ
ಸ್ವರೂಪನಾಗು.
ಲಿಂಗಸ್ಯ - ಲಿಂಗ
ಅಪಿ – ಧರ್ಮ
ತ್ಯಾ = ಬಿಟ್ಟು ಅಖಂಡ ಸುಖ- ಸ್ವರೂಪಃ ಭವ – ಅಖಂಡಾನಂದ
೨೯೬
ನಾಮ ರೂಪ ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು; ಲಿಂಗಶರೀರಕ್ಕೆ
ಸೇರಿದ ಕರ್ತತ್ವವೇ ಮೊದಲಾದ ಧರ್ಮಗಳನ್ನೂ ಬಿಟ್ಟು ಅಖಂಡಾನಂದ
ಸ್ವರೂಪನಾಗು.
ಸಂತ್ಯ
ತೇಷಾಮೇವಂ ಮೂಲಂ ಪ್ರಥಮವಿಕಾರೋ ಭವತ್ಯ
ಪುಂಸಃ
ಪ್ರತಿ
ಅವುಗಳಲ್ಲಿ, ಏವಂ = ಹೀಗೆ ಹಿಂದೆ ಹೇಳಿದಂತೆ, ಪ್ರಥಮ ವಿಕಾರಃ
ವಾದ
ವಾದ, ಅಹಂಕಾರಃ = ಅಹಂಕಾರವು, ಮೂಲಂ ಭವತಿ = ಮೂಲವೇ ಆಗಿರುತ್ತದೆ.
೨೯೭, ಮನುಷ್ಯನ ಸಂಸಾರಕ್ಕೆ ಕಾರಣವಾದ ಇನ್ನೂ ಕೆಲವು ಅಡಚಣೆ
ಗಳು[^೧] ಕಂಡುಬರುತ್ತವೆ. ಅವುಗಳಲ್ಲಿ ಮೊದಲನೆಯ ವಿಕಾರವಾದ ಅಹಂಕಾ
ರವೇ ಮೂಲವಾಗಿರುತ್ತದೆ.
[^೧] ರಾಗ, ದ್ವೇಷ ಮೊದಲಾದುವು.