This page has not been fully proofread.

ವಿವೇಕಚೂಡಾಮಣಿ
 
೨೯೫. ಆದುದರಿಂದ ಮಾಂಸಪಿಂಡವಾದ ಈ ದೇಹದಲ್ಲಿಯೂ ಮತ್ತು
ಬುದ್ಧಿಯು ದೇಹದಲ್ಲಿ ಕಲ್ಪಿಸಿರುವ 'ನಾನು' ಎಂಬ ಅಹಂಕಾರದಲ್ಲಿಯೂ
ಅಭಿಮಾನವನ್ನು ಬಿಡು. ತ್ರಿಕಾಲದಲ್ಲಿಯೂ ಬಾಧಿತವಾಗದ ಅಖಂಡಜ್ಞಾನ
ಸ್ವರೂಪನಾದ ನಿನ್ನ ಆತ್ಮನನ್ನು ಅರಿತುಕೊಂಡು ಶಾಂತಿಯನ್ನು ಹೊಂದು.
 
೧೫೬
 
[೨೯೬
 
ತ್ಯಜಾಭಿಮಾನಂ ಕುಲ-ಗೋತ್ರ-ನಾಮ-
ರೂಪಾಶ್ರಮೇ ಷಾರ್ದ-ಶನಾಶ್ರಿತೇನು ।
ಲಿಂಗಸ್ಯ ಧರ್ಮಾನಪಿ ಕರ್ತತಾದೀಂ-
*ಕಾ ಭವಾಖಂಡ-ಸುಖಸ್ವರೂಪಃ ॥ ೨೯೬
 

 
ಆರ್ದ.ಶವ ಆಶ್ರಿತೇಷು = ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ
ಕುಲ ಗೋತ್ರ-ನಾಮರೂಪ.
ಶ. ಆಶ್ರಮೇನು.
D- ಕುಲ ಗೋತ್ರ ನಾಮ ರೂಪ ಆಶ್ರಮ
ಇವುಗಳಲ್ಲಿ ಅಭಿಮಾನಂ= ಅಭಿಮಾನವನ್ನು ತ್ಯಜ - ಬಿಡು;
ಶರೀರದ ಕರ್ತತಾದೀನ್ - ಕರ್ತತ್ವವೇ ಮೊದಲಾದ ಧರ್ಮಾನ್
ಗಳನ್ನೂ
ಸ್ವರೂಪನಾಗು.
 
ಲಿಂಗಸ್ಯ - ಲಿಂಗ
ಅಪಿ – ಧರ್ಮ
 
ತ್ಯಾ = ಬಿಟ್ಟು ಅಖಂಡ ಸುಖ- ಸ್ವರೂಪಃ ಭವ – ಅಖಂಡಾನಂದ
 
೨೯೬, ಈ ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ ಕುಲ ಗೋತ್ರ
ನಾಮ ರೂಪ ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು; ಲಿಂಗಶರೀರಕ್ಕೆ
ಸೇರಿದ ಕರ್ತತ್ವವೇ ಮೊದಲಾದ ಧರ್ಮಗಳನ್ನೂ ಬಿಟ್ಟು ಅಖಂಡಾನಂದ
ಸ್ವರೂಪನಾಗು.
 
ಸಂತ್ಯನೇ ಪ್ರತಿಬಂಧಾ ಪುಂಸಃ ಸಂಸಾರಹೇತವೋ ದೃಷ್ಟಾತಿ ।
ತೇಷಾಮೇವಂ ಮೂಲಂ ಪ್ರಥಮವಿಕಾರೋ ಭವತ್ಯ ಹಂಕಾರಃ
 
॥ ೨೯೭ ॥
 
ಪುಂಸಃ=ಮನುಷ್ಯನ ಸಂಸಾರಹೇತವಃ - ಸಂಸಾರಕ್ಕೆ ಕಾರಣಗಳಾದ ಅಷ್ಟೇ
ಪ್ರತಿ ಬಂಧಾಃ=ಇತರ ಅಡಚಣೆಗಳೂ ದೃಷ್ಟಾಃ ಸಂತಿ ಕಂಡುಬರುತ್ತವೆ; ತೇಷಾಂ
ಅವುಗಳಲ್ಲಿ ಏವಂ ಹೀಗೆ ಹಿಂದೆ ಹೇಳಿದಂತೆ ಪ್ರಥಮ ವಿಕಾರಃ - ಪ್ರಥಮ ವಿಕಾರ
ವಾದ ಅಹಂಕಾರಃ = ಅಹಂಕಾರವು ಮೂಲಂ ಭವತಿ = ಮೂಲವೇ ಆಗಿರುತ್ತದೆ.
 
೨೯೭, ಮನುಷ್ಯನ ಸಂಸಾರಕ್ಕೆ ಕಾರಣವಾದ ಇನ್ನೂ ಕೆಲವು ಅಡಚಣೆ
ಗಳು ಕಂಡುಬರುತ್ತವೆ. ಅವುಗಳಲ್ಲಿ ಮೊದಲನೆಯ ವಿಕಾರವಾದ ಅಹಂಕಾ
ರವೇ ಮೂಲವಾಗಿರುತ್ತದೆ.
 
[೧ ರಾಗ, ದ್ವೇಷ ಮೊದಲಾದುವು.