This page has not been fully proofread.

ವಿವೇಕಚೂಡಾಮಣಿ
 
೨೯೧]
 
ಚಿದಾತ್ಮನಿ ಸದಾನಂದೇ ದೇಹಾರೂಢಾಮಹಂಧಿಯಮ್ ।

ನಿವೇಶ್ಯ ಲಿಂಗಮುತ್ಸೃಜ್ಯ ಕೇವಲೋ ಭವ ಸರ್ವದಾ
 
೧೫೩
 
॥ ೨೮೯ ॥
 

 
ದೇಹಾರೂಢಾಂ -= ದೇಹದಲ್ಲಿ ನೆಲೆಗೊಂಡಿರುವ, ಅಹಂ, -ಧಿಯಂ- = 'ನಾನು'

ಎಂಬ ಬುದ್ಧಿಯನ್ನು, ಸದಾನಂದೇ ಚಿದಾತ್ಮನಿ = ನಿತ್ಯಾನಂದ ಸ್ವರೂಪನಾದ ಚಿದಾತ್ಮ

ನಲ್ಲಿ, ನಿವೇಶ್ಯ -= ನೆಲೆಗೊಳಿಸಿ, ಲಿಂಗಂ = ಸೂಕ್ಷ್ಮಶರೀರವನ್ನು, ಉತ್ಸಜ್ಯ -= ಬಿಟ್ಟು
,
ಸರ್ವದಾ -= ಯಾವಾಗಲೂ, ಕೇವಲಃ ಭವ = ಅಸಂಗನಾಗು.
 
-
 

 
೨೮೯. ದೇಹದಲ್ಲಿ ನಲೆಗೊಂಡಿರುವ 'ನಾನು' ಎಂಬ ಬುದ್ಧಿಯನ್ನು

ನಿತ್ಯಾನಂದ ಸ್ವರೂಪನಾದ ಚಿದಾತ್ಮನಲ್ಲಿ ನೆಲೆಗೊಳಿಸಿ, ಸೂಕ್ಷ್ಮಶರೀರವನ್ನು

ಬಿಟ್ಟು, ಯಾವಾಗಲೂ ಅಸಂಗನಾಗಿರು.
 

 
ಯತ್ರೈ
ಷ ಜಗದಾಭಾಸೋ ದರ್ಪಣಾಂತಃ ಪುರಂ ಯಥಾ ।
ತನ್ನ ಹಾ

ತದ್ಬ್ರಹ್ಮಾ
ಹಮಿತಿ ಜ್ಞಾತ್ವಾ ಕೃತಕೃತ್ಯೋ ಭವಿಷ್ಯ ॥ ೨೯೦ ॥

 
ದರ್ಪಣ, -ಅಂತಃ -= ಕನ್ನಡಿಯಲ್ಲಿ ಕಾಣುವ, ಪುರಂ -= ಪಟ್ಟಣವು, ಯಥಾ
=
ಹೇಗೋ, [ಹಾಗೆ] ಯತ್ರ -= ಯಾವುದರಲ್ಲಿ, ಏಷಃ ಜಗದಾಭಾಸಃ = ಈ ಜಗತ್ತಿನ

ಆಭಾಸವೊ, ತತ್ ಬ್ರಹ್ಮ = ಆ ಬ್ರಹ್ಮವೇ, ಅಹಂ = ನಾನು, ಇತಿ = ಎಂದು, ಜ್ಞಾತಾ-
ತ್ವಾ =
ತಿಳಿದುಕೊಂಡು, ಕೃತಕೃತ್ಯಃ ಭವಿಷ್ಯಸಿ -= ಕೃತಕೃತ್ಯನಾಗುವೆ.
 

 
೨೯೦. ಕನ್ನಡಿಯಲ್ಲಿ ಕಾಣುವ ಪುರದಂತೆ ಯಾವುದರಲ್ಲಿ ಈ ಜಗತ್ತಿನ

ತೋರ್ಕೆಯುಂಟಾಗಿದೆಯೋ 'ಆ ಬ್ರಹ್ಮವೇ ನಾನು' ಎಂದು ತಿಳಿದುಕೊಂಡು

ಕೃತಕೃತ್ಯನಾಗು.
 
ಯತೃತ್ಯ

 
ಯತ್ಸತ್ಯ
ಭೂತಂ ನಿಜರೂಪನಾದ್ಯಂ

ಚಿದದ್ವಯಾನಂದವರೂಪಮಕ್ರಿಯಮ್ ।

ತದೇತ್ಯ ಮಿಥ್ಯಾವಸುಪುರುಚೇತ
 
ತ್ಸೃಜೇತ
ಶೈಲೂಷವದ್ವೇಷಮುಪಾತಮಾತ್ಮನಃ ॥ ೨೯೧
 

 
ಯತ್ = ಯಾವುದು, ಸತ್ಯಭೂತಂ = ಸತ್ಯವಾದುದೊ, ಆದ್ಯಂ = ಪುರಾತನವೊ
,
ಚಿತ್ -= ಜ್ಞಾನಸ್ವರೂಪವೊ, ಅದ್ವಯಾನಂದಂ. = ಅದ್ವಯಾನಂದವೊ, ಅರೂಪಂ -
=
ರೂಪರಹಿತವೋ, ಅಕ್ರಿಯಂ = ಕ್ರಿಯಾಶೂನ್ಯವೊ, ನಿಜರೂಪಂ- = ನಿಜರೂಪವೊ ತತ್
, ತತ್ =
ಅಂಥ ಸ್ವರೂಪವನ್ನು, ಏತ್ಯ -= ಹೊಂದಿ--,ಪಾಂ -ಪಾತ್ತಂ = ಸ್ವೀಕರಿಸಿದ, ಆತ್ಮನಃ - ತನ್ನ
= ತನ್ನ,
ವೇಷಂ -= ವೇಷವನ್ನು, ಶೈಲೂಷವತ್ -= ನಟನು ಹೇಗೋ ಹಾಗೆ--, ಮಿಥ್ಯಾವಪುಃ=

ಮಿಥ್ಯಾಶರೀರವನ್ನು, ಉತ್ಸೃಜೇತ -= ಬಿಡಬೇಕು.
 

 
೨೯೧. ತ್ರಿಕಾಲದಲ್ಲಿ ಸತ್ ಸ್ವರೂಪವಾಗಿರುವುದೂ ಪುರಾತನವೂ

ಜ್ಞಾನಸ್ವರೂಪವೂ ಅಖಂಡಾನಂದವೂ ರೂಪರಹಿತವೂ ಕ್ರಿಯಾಶೂನ್ಯವೂ