2023-03-09 10:28:25 by Vidyadhar Bhat
This page has not been fully proofread.
ಗಳಿಂದ ಉತ್ಪನ್ನವಾದ ಮಲಮಾಂಸಮಯಂ ಮಲಮಾಂಸಮಯವಾದ ವಪುಃ
ಶರೀರವನ್ನು ಚಾಂಡಾಲವತ್ . ಚಂಡಾಲನನ್ನು ಹೇಗೋ ಹಾಗೆ ದೂರಂ = ದೂರ
ವಾಗಿ ತ್ಯಾ ಬಿಟ್ಟು ಬ್ರಹ್ಮಭೂಯ ಬ್ರಹ್ಮವಾಗಿ ಕೃತಿ ಭವ ಕೃತಕೃತ್ಯನಾಗು.
೨೮೬. ತಂದೆತಾಯಿಗಳಿಂದ ಉತ್ಪನ್ನವಾಗಿ ಮಲಮಾಂಸಮಯವಾದ
ಶರೀರವನ್ನು--ಚಂಡಾಲನನ್ನು ಹೇಗೋ ಹಾಗೆ-- ದೂರವಾಗಿ ತೊರೆದು
ಬ್ರಹ್ಮವಾಗಿ ಕೃತಕೃತ್ಯನಾಗು.
೨೮೬.
೧೫೨
[೨೮೭
ಘಟಾಕಾಶಂ ಮಹಾಕಾಶ ಇವಾತ್ಮಾನಂ ಪರಾತ್ಮನಿ ।
ವಿಲಾಷ್ಯಾಖಂಡಭಾವೇನ ತೂಷ್ಣಂ ಭವ ಸದಾ ಮುನೇ ॥ ೨೮೭ ॥
ಮುನೇ - ಎಲೈ ಮುನಿಯ ಘಟಾ ಕಾಶಂ - ಗಡಿಗೆಯಿಂದ ವರಿಚ್ಛಿನ್ನವಾದ
ಆಕಾಶವನ್ನು ಮಹಾಕಾಶೆ ಇವ ಮಹಾಕಾಶದಲ್ಲಿ ಹೇಗೋ ಹಾಗೆ ಆತ್ಮಾನಂ =
ಜೀವಾತ್ಮನನ್ನು ಪರಾತ್ಮನಿ - ಪರಮಾತ್ಮನಲ್ಲಿ ವಿಲಾಪ್ಯ - ಲಯಗೊಳಿಸಿ ಸದಾ -
ಯಾವಾಗಲೂ ಅಖಂಡಭಾವೇನ - ಅಖಂಡಭಾವದಿಂದ ತೂಫ್ಟಿಂ ಭವ … ಮೌನ
ವಾಗಿರು.
೨೮೭
ಲಯಗೊಳಿಸುವಂತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಲಯಗೊಳಿಸಿ ಯಾವಾ
ಗಲೂ ಅಖಂಡಭಾವದಿಂದ ಮೌನವಾಗಿರು.
ಸ್ವಪ್ರಕಾಶಮಧಿಷ್ಟಾನಂ ಸ್ವಯಂಭೂಯ ಸದಾತ್ಮನಾ ।
ಬ್ರಹ್ಮಾಂಡವಪಿ ಪಿಂಡಾಂಡಂ ತ್ಯಜ್ಯತಾಂ ಮಲಭಾಂಡವತ್
ಅಧಿಷ್ಟಾನಂ ಅಧಿಷ್ಠಾನವೂ ಸ್ವಪ್ರಕಾಶಂ - ಸ್ವಯಂಪ್ರಕಾಶವೂ ಆದ
(ಬ್ರಹ್ಮವೇ] ಸದಾತ್ಮನಾ = ಸದಾತ್ಮಸ್ವರೂಪದಿಂದ ಸ್ವಯಂಭೂಯ - ನೀನೇ
ಬ್ರಹ್ಮಾಂಡಂ - ಬ್ರಹ್ಮಾಂಡವು ಅಪಿ ಮತ್ತು ಪಿಂಡಾಂಡಂ=ಪಿಂಡಾಂಡವೂ
ಭಾಂಡವತ್, ಮಲದಿಂದ ತುಂಬಿದ ಪಾತ್ರೆಯು ಹೇಗೋ ಹಾಗೆ ತ್ಯಜ್ಯ ತಾಂ =
ಬಿಡಲ್ಪಡಲಿ.
ಆಗಿ
ಮಲ
೨೮೮
ಬ್ರಹ್ಮವೇ ನೀನಾಗಿ ಬ್ರಹ್ಮಾಂಡವನ್ನೂ ಪಿಂಡಾಂಡವನ್ನೂ[^೧]- ಮಲದಿಂದ
ತುಂಬಿದ ಪಾತ್ರೆಯನ್ನು ಬಿಡುವಂತೆ --ತ್ಯಜಿಸು.
[^೧] ನಿನ್ನ ಶರೀರವನ್ನೂ.