2023-03-10 09:54:56 by Vidyadhar Bhat
This page has been fully proofread once and needs a second look.
ಶ್ರುತ್ಯಾ -= ಶ್ರುತಿಯಿಂದಲೂ, ಯುಕ್ತಾತ್ಯಾ = ಯುಕ್ತಿಯಿಂದಲೂ, ಸ್ವಾನು.-
ಭೂತ್ವಾ -ಯಾ = ಸ್ವಾನುಭವದಿಂದಲೂ, ಆತ್ಮನಃ = ಆತ್ಮನ, ಸಾರ್ವಾತ್ಮರ -ಮ್ಯಂ = ಸರ್ವಾತ್ಮಕತ್ವ-
ವನ್ನು, ಜ್ಞಾತಾ – ತ್ವಾ =ತಿಳಿದುಕೊಂಡು, ಕ್ವಚಿತ್ = ಅಕಸ್ಮಾತ್ತಾಗಿ, ಆಭಾಸತಃ=ತೋರ್ಕೆ-
ಯಿಂದ, ಪ್ರಾಪ್ತ. -ಸ್ವಾಧ್ಯಾಸಾಪನಯಂ ಕುರು.
೨೮೦. ಉಪನಿಷದ್ವಾಕ್ಯದಿಂದಲೂ ಯುಕ್ತಿಯಿಂದಲೂ ಸ್ವಾನುಭವ-
ದಿಂದಲೂ ಆತ್ಮನ ಸರ್ವಾತ್ಮಕತ್ವವನ್ನು ತಿಳಿದುಕೊಂಡು ಅಕಸ್ಮಾತ್ತಾಗಿ
ತೋರ್ಕೆಯಿಂದ ನಿನ್ನಲ್ಲಿ ಉಂಟಾಗಬಹುದಾದ ಅಭ್ಯಾಸವನ್ನು ಹೋಗ-
ಲಾಡಿಸಿಕೊ.
ಅನಾದಾನ-ವಿಸರ್ಗಾಭ್ಯಾಮೀಷಾಷನ್ನಾಸ್ತಿ ಕ್ರಿಯಾ ಮುನೇಃ ।
ತದೇಕನಿಷ್ಠಯಾ ನಿತ್ಯಂ ಸ್ವಾಧ್ಯಾಸಾಪನಯಂ ಕುರು || ೨೮೧ ||
।ಮುನೇಃ =ಮುನಿಗೆ, ಅನಾದಾನ -ವಿಸರ್ಗಾಬ್ಯಾಂ= ಸ್ವೀಕರಿಸುವುದು ಅಥವಾ
ಬಿಡಬೇಕಾದುದು ಇಲ್ಲದಿರುವುದರಿಂದ, ಈ ಷತ್ ಕ್ರಿಯಾ-= ಸ್ವಲ್ಪ ಕ್ರಿಯೆ ಎಂಬುದೂ,
ನ ಅಸ್ತಿ-= ಇಲ್ಲವು; ನಿತ್ಯಂ = ಯಾವಾಗಲೂ, ತತ್.- ಏಕನಿಷ್ಠಯಾ -= ಪರಮಾತ್ಮನಲ್ಲಿ
ಅನನ್ಯ ನಿಷ್ಠೆ ಯುಳ್ಳವನಾಗಿ, ಸ್ವಾಧ್ಯಾಸಾಪನಂ ಕುರು,
೨೮೧. ಮುನಿಗೆ ಸ್ವೀಕರಿಸತಕ್ಕದ್ದಾಗಲಿ ಬಿಡತಕ್ಕದ್ದಾಗಲಿ ಇಲ್ಲದಿರು-
ವುದರಿಂದ ಯಾವ ಕರ್ತವ್ಯವೂ ಇರುವುದಿಲ್ಲ. (ಆದುದರಿಂದ) ಯಾವಾಗಲೂ
ಪರಮಾತ್ಮನಲ್ಲಿ ಅನನ್ಯನಿಷ್ಠೆಯುಳ್ಳವನಾಗಿ ನಿನ್ನಲ್ಲಿ ಉಂಟಾಗಿರುವ ಅಧ್ಯಾಸ-
ವನ್ನು ಹೋಗಲಾಡಿಸಿಕೊ
ತತ್ತ್ವಮಸ್ಯಾದಿ.ವಾಕ್ಕೊತ್ಥ-ಬ್ರಹ್ಮಾತ್ಮಕತ್ವ-ಬೋಧತಃ ।
ಬ್ರಹ್ಮಣ್ಯಾತ್ಮತ್ವ-ದಾರ್ಢಾಯ ಸ್ವಾಧ್ಯಾಸಾಪನಯಂ ಕುರು ॥ ೨೮೨ ।
ತತ್ತ್ವಮಸಿ- ಆದಿ. ವಾಕ್ಯ. ಉಷ್ಣ- ಬ್ರಹ್ಮ. ಆತ್ಮಏಕತ್ವ ಬೋಧತಃ ತತ್ತ್ವ
ಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ ಜೀವ- ಬ್ರಹ್ಮರ ಏಕತ್ವಜ್ಞಾನದ
ಮೂಲಕ ಬ್ರಹ್ಮಣಿ- ಬ್ರಹ್ಮದಲ್ಲಿ ಆತ್ಮತ್ವ, ದಾರ್ಢಾಯಆತ್ಮತ್ವದ ದೃಢತೆಗೋಸ್ಕರ
ಸ್ವಾಧ್ಯಾಸಾಪನಯಂ ಕುರು,
೨೮೨, 'ತತ್ತ್ವಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ
ಜೀವಾತ್ಮ ಪರಮಾತ್ಮರ ಏಕತ್ವಜ್ಞಾನದ ಮೂಲಕ ಆತ್ಮನೇ ಬ್ರಹ್ಮವೆಂದು ದೃಢ
ಪಡಿಸಿಕೊಳ್ಳಲು ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
ತತ್ತ್ವಮಸ್ಯಾದಿ-ವಾಕ್ಯೋತ್ಥ-ಬ್ರಹ್ಮಾತ್ಮೈಕತ್ವ-ಬೋಧತಃ ।
ಬ್ರಹ್ಮಣ್ಯಾತ್ಮತ್ವ-ದಾರ್ಡ್ಯಾಯ ಸ್ವಾಧ್ಯಾಸಾಪನಯಂ ಕುರು ॥ ೨೮೨ ||
ತತ್ತ್ವಮಸಿ-ಆದಿ-ವಾಕ್ಯ-ಉತ್ಥ-ಬ್ರಹ್ಮ-ಆತ್ಮ-ಏಕತ್ವ-ಬೋಧತಃ =ತತ್ತ್ವ

ಮೂಲಕ, ಬ್ರಹ್ಮಣಿ= ಬ್ರಹ್ಮದಲ್ಲಿ, ಆತ್ಮತ್ವ-ದಾರ್ಡ್ಯಾಯ=ಆತ್ಮತ್ವದ ದೃಢತೆಗೋಸ್ಕರ,
ಸ್ವಾಧ್ಯಾಸಾಪನಯಂ ಕುರು.
೨೮೨. 'ತತ್ತ್ವಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ
ಜೀವಾತ್ಮ- ಪರಮಾತ್ಮರ ಏಕತ್ವಜ್ಞಾನದ ಮೂಲಕ ಆತ್ಮನೇ ಬ್ರಹ್ಮವೆಂದು ದೃಢ

ಅಹಂ-ಭಾವಸ್ಯ ದೇಹೇಽಸ್ಮಿನ್ನಿಃಶೇಷ-ವಿಲಯಾವಧಿ ।
ಸಾವಧಾನೇನ ಯುಕ್ತಾತ್ಮಾ ಸ್ವಾಧ್ಯಾಸಾಪನಯಂ ಕುರು ॥ ೨೮೩ ॥
ಭೂತ್
ವನ್ನು, ಜ್ಞಾ
ಯಿಂದ, ಪ್ರಾಪ್ತ
೨೮೦. ಉಪನಿಷದ್ವಾಕ್ಯದಿಂದಲೂ ಯುಕ್ತಿಯಿಂದಲೂ ಸ್ವಾನುಭವ-
ದಿಂದಲೂ ಆತ್ಮನ ಸರ್ವಾತ್ಮಕತ್ವವನ್ನು ತಿಳಿದುಕೊಂಡು ಅಕಸ್ಮಾತ್ತಾಗಿ
ತೋರ್ಕೆಯಿಂದ ನಿನ್ನಲ್ಲಿ ಉಂಟಾಗಬಹುದಾದ ಅಭ್ಯಾಸವನ್ನು ಹೋಗ-
ಲಾಡಿಸಿಕೊ.
ಅನಾದಾನ-ವಿಸರ್ಗಾಭ್ಯಾಮೀ
ತದೇಕನಿಷ್ಠಯಾ ನಿತ್ಯಂ ಸ್ವಾಧ್ಯಾಸಾಪನಯಂ ಕುರು || ೨೮೧ ||
।ಮುನೇಃ =ಮುನಿಗೆ, ಅನಾದಾನ
ಬಿಡಬೇಕಾದುದು ಇಲ್ಲದಿರುವುದರಿಂದ, ಈ ಷತ್ ಕ್ರಿಯಾ
ನ ಅಸ್ತಿ
ಅನನ್ಯ ನಿಷ್ಠೆ ಯುಳ್ಳವನಾಗಿ, ಸ್ವಾಧ್ಯಾಸಾಪನಂ ಕುರು,
೨೮೧. ಮುನಿಗೆ ಸ್ವೀಕರಿಸತಕ್ಕದ್ದಾಗಲಿ ಬಿಡತಕ್ಕದ್ದಾಗಲಿ ಇಲ್ಲದಿರು-
ವುದರಿಂದ ಯಾವ ಕರ್ತವ್ಯವೂ ಇರುವುದಿಲ್ಲ. (ಆದುದರಿಂದ) ಯಾವಾಗಲೂ
ಪರಮಾತ್ಮನಲ್ಲಿ ಅನನ್ಯನಿಷ್ಠೆಯುಳ್ಳವನಾಗಿ ನಿನ್ನಲ್ಲಿ ಉಂಟಾಗಿರುವ ಅಧ್ಯಾಸ-
ತತ್ತ್ವಮಸ್ಯಾದಿ.ವಾಕ್ಕೊತ್ಥ-ಬ್ರಹ್ಮಾತ್ಮಕತ್ವ-ಬೋಧತಃ ।
ಬ್ರಹ್ಮಣ್ಯಾತ್ಮತ್ವ-ದಾರ್ಢಾಯ ಸ್ವಾಧ್ಯಾಸಾಪನಯಂ ಕುರು ॥ ೨೮೨ ।
ತತ್ತ್ವಮಸಿ- ಆದಿ. ವಾಕ್ಯ. ಉಷ್ಣ- ಬ್ರಹ್ಮ. ಆತ್ಮಏಕತ್ವ ಬೋಧತಃ ತತ್ತ್ವ
ಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ ಜೀವ- ಬ್ರಹ್ಮರ ಏಕತ್ವಜ್ಞಾನದ
ಮೂಲಕ ಬ್ರಹ್ಮಣಿ- ಬ್ರಹ್ಮದಲ್ಲಿ ಆತ್ಮತ್ವ, ದಾರ್ಢಾಯಆತ್ಮತ್ವದ ದೃಢತೆಗೋಸ್ಕರ
ಸ್ವಾಧ್ಯಾಸಾಪನಯಂ ಕುರು,
೨೮೨, 'ತತ್ತ್ವಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ
ಜೀವಾತ್ಮ ಪರಮಾತ್ಮರ ಏಕತ್ವಜ್ಞಾನದ ಮೂಲಕ ಆತ್ಮನೇ ಬ್ರಹ್ಮವೆಂದು ದೃಢ
ಪಡಿಸಿಕೊಳ್ಳಲು ನಿನ್ನಲ್ಲಿ ಉಂಟಾಗಿರುವ ಅಧ್ಯಾಸ