This page has not been fully proofread.

ವಿವೇಕಚೂಡಾಮಣಿ
 
[೨೮೧
 
ಶ್ರುತ್ಯಾ - ಶ್ರುತಿಯಿಂದಲೂ ಯುಕ್ತಾ = ಯುಕ್ತಿಯಿಂದಲೂ ಸ್ವಾನು.

ಭೂತ್ವಾ - ಸ್ವಾನುಭವದಿಂದಲೂ ಆತ್ಮನಃ = ಆತ್ಮನ ಸಾರ್ವಾತ್ಮರ - ಸರ್ವಾತ್ಮಕತ್ವ

ವನ್ನು ಜ್ಞಾತಾ – ತಿಳಿದುಕೊಂಡು ಕ್ವಚಿತ್ = ಅಕಸ್ಮಾತ್ತಾಗಿ ಆಭಾಸತಃ=ತೋರ್ಕೆ

ಯಿಂದ ಪ್ರಾಪ್ತ. ಸ್ವಾಧ್ಯಾಸಾಪನಯಂ ಕುರು,
.
 
೨೮೦. ಉಪನಿಷದ್ವಾಕ್ಯದಿಂದಲೂ
 
ಯುಕ್ತಿಯಿಂದಲೂ ಸ್ವಾನುಭವ
-
ದಿಂದಲೂ ಆತ್ಮನ ಸರ್ವಾತ್ಮಕತ್ವವನ್ನು ತಿಳಿದುಕೊಂಡು ಅಕಸ್ಮಾತ್ತಾಗಿ

ತೋರ್ಕೆಯಿಂದ ನಿನ್ನಲ್ಲಿ ಉಂಟಾಗಬಹುದಾದ ಅಭ್ಯಾಸವನ್ನು ಹೋಗ
 
-
ಲಾಡಿಸಿಕೊ.
 
೧೫೦
 

 
ಅನಾದಾನ-ವಿಸರ್ಗಾಭ್ಯಾಮೀಷಾಸ್ತಿ ಕ್ರಿಯಾ ಮುನೇಃ ।

ತದೇಕನಿಷ್ಠಯಾ ನಿತ್ಯಂ ಸ್ವಾಧ್ಯಾಸಾಪನಯಂ ಕುರು
 

 
೨೮೧ ॥
 
ಮುನೇಃ ಮುನಿಗೆ ಅನಾದಾನ ವಿಸರ್ಗಾಬ್ಯಾಂ ಸ್ವೀಕರಿಸುವುದು ಅಥವಾ

ಬಿಡಬೇಕಾದುದು ಇಲ್ಲದಿರುವುದರಿಂದ ಈ ಷತ್ ಕ್ರಿಯಾ - ಸ್ವಲ್ಪ ಕ್ರಿಯೆ ಎಂಬುದೂ

ನ ಅಸ್ತಿ - ಇಲ್ಲವು; ನಿತ್ಯಂ = ಯಾವಾಗಲೂ ತತ್. ಏಕನಿಷ್ಠಯಾ - ಪರಮಾತ್ಮನಲ್ಲಿ

ಅನನ್ಯ ನಿಷ್ಠೆ ಯುಳ್ಳವನಾಗಿ ಸ್ವಾಧ್ಯಾಸಾಪನಂ ಕುರು,
 

 
೨೮೧. ಮುನಿಗೆ ಸ್ವೀಕರಿಸತಕ್ಕದ್ದಾಗಲಿ ಬಿಡತಕ್ಕದ್ದಾಗಲಿ ಇಲ್ಲದಿರು
-
ವುದರಿಂದ ಯಾವ ಕರ್ತವ್ಯವೂ ಇರುವುದಿಲ್ಲ. ಆದುದರಿಂದ ಯಾವಾಗಲೂ

ಪರಮಾತ್ಮನಲ್ಲಿ ಅನನ್ಯನಿಷ್ಠೆಯುಳ್ಳವನಾಗಿ ನಿನ್ನಲ್ಲಿ ಉಂಟಾಗಿರುವ ಅಧ್ಯಾಸ
-
ವನ್ನು ಹೋಗಲಾಡಿಸಿಕೊ
 

 
ತತ್ತ್ವಮಸ್ಯಾದಿ.ವಾಕ್ಕೊತ್ಥ-ಬ್ರಹ್ಮಾತ್ಮಕತ್ವ-ಬೋಧತಃ ।

ಬ್ರಹ್ಮಣ್ಯಾತ್ಮತ್ವ-ದಾರ್ಢಾಯ ಸ್ವಾಧ್ಯಾಸಾಪನಯಂ ಕುರು ॥ ೨೮೨ ।
 

 
ತತ್ತ್ವಮಸಿ- ಆದಿ. ವಾಕ್ಯ. ಉಷ್ಣ- ಬ್ರಹ್ಮ. ಆತ್ಮಏಕತ್ವ ಬೋಧತಃ ತತ್ತ್ವ

ಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ ಜೀವ- ಬ್ರಹ್ಮರ ಏಕತ್ವಜ್ಞಾನದ

ಮೂಲಕ ಬ್ರಹ್ಮಣಿ- ಬ್ರಹ್ಮದಲ್ಲಿ ಆತ್ಮತ್ವ, ದಾರ್ಢಾಯಆತ್ಮತ್ವದ ದೃಢತೆಗೋಸ್ಕರ

ಸ್ವಾಧ್ಯಾಸಾಪನಯಂ ಕುರು,
 

 
೨೮೨, 'ತತ್ತ್ವಮಸಿ' ಮೊದಲಾದ ವಾಕ್ಯಗಳಿಂದ ಉತ್ಪನ್ನವಾದ

ಜೀವಾತ್ಮ ಪರಮಾತ್ಮರ ಏಕತ್ವಜ್ಞಾನದ ಮೂಲಕ ಆತ್ಮನೇ ಬ್ರಹ್ಮವೆಂದು ದೃಢ

ಪಡಿಸಿಕೊಳ್ಳಲು ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
 

 
ಅಹಂ-ಭಾವಸ್ಯ ದೇಹೇಽಸ್ಮಿನ್ನಿಃಶೇಷ-ವಿಲಯಾವಧಿ ।

ಸಾವಧಾನೇನ ಯುಕ್ತಾತ್ಮಾ ಸ್ವಾಧ್ಯಾಸಾಪನಯಂ ಕುರು ॥ ೨೮೩ ॥