This page has been fully proofread once and needs a second look.

ವಿವೇಕಚೂಡಾಮಣಿ
 

 
ವಂತನಾದ ಮನುಷ್ಯನೇ ಅರಿತುಕೊಳ್ಳುತ್ತಾನೆ', ಆಚಾರ್ಯವಾನ್ ಪುರು
ಷೋ
ವೇದ (ಛಾಂದೋಗ್ಯ ಉ, ೬. ೧೪, ೨) ಎಂದು ಶ್ರುತಿಯು ಹೇಳುತ್ತದೆ. ಇದೇ ಶ್ರುತಿಯು
"ಆಚಾರ್ಯನಿಂದಲೇ ತಿಳಿದುಕೊಂಡ ವಿದ್ಯೆಯು ಸಾಧು -ತಮತ್ವವನ್ನು ಹೊಂದುತ್ತದೆ'
ಆಚಾರ್ಯಾದೈದ್ಧೈವ ವಿದ್ಯಾ ವಿದಿತಾ ಸಾಧಿಷ್ಟಂ ಪ್ರಾಪತ್ (ಛಾಂದೋಗ್ಯ ಉ.
೪, ೯. ೩) ಎಂದೂ ಹೇಳುತ್ತದೆ.
 

೨ ಆಚಾರ್ಯನನ್ನು ವಿಧಿಪೂರ್ವಕವಾಗಿ ಬಳಿಸಾರಬೇಕು. 'ಅದನ್ನು ತಿಳಿಯು
-
ವುದಕ್ಕಾಗಿ ಅವನು ಸಮಿತ್ರಾಪಾಣಿಯಾಗಿ ಪ್ಶ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರು
-
ವನ್ನೇ ಬಳಿಸಾರಬೇಕು.' ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛತ್
ಛೇತ್
ಸಮಿತ್ರಾಪಾಣಿಃ ಪ್ಶ್ರೋ ತ್ರಿಯಂ ಬ್ರಹ್ಮನಿಷ್ಕಮ್ (ಮುಂಡಕ ಉ. ೧. ೨. ೧೨) ಎಂದು

ಶ್ರುತಿಯು ಹೇಳುತ್ತದೆ.]
 

 
ಉದ್ಧರೇದಾತ್ಮನಾತ್ಮಾನಂ ಮಗ್ನಂ ಸಂಸಾರವಾರಿ
ಧೌ |
ಯೋಗಾರೂಢತ್ವಮಾಸಾದ್ಯ ಸಮ್ಯಗ್ದರ್ಶನ-ನಿಷ್ಠಯಾ ॥ ೯
 
[೯
 

 
ಸಮಗ್-ದರ್ಶನ -ನಿಷ್ಠಯಾ
=ಸಮ್ಯಗ್ ಜ್ಞಾನದಲ್ಲಿರುವ ನಿಷ್ಠೆಯಿಂದ,
ಯೋಗಾರೂಢತ್ವಂ = ಯೋಗಾರೂಢತ್ವವನ್ನು
 
ಸಮ್ಯಗ್ ಜ್ಞಾನದಲ್ಲಿರುವ ನಿಷ್ಠೆಯಿಂದ
ಆಸಾದ್ಯ -
,ಆಸಾದ್ಯ = ಪಡೆದು ಸಂಸಾರ.
-
ವಾರಿ -ಧೌ = ಸಂಸಾರ ಸಮುದ್ರದಲ್ಲಿ, ಮಗ್ನಂ = ಮುಳುಗಿರುವ, ಆತ್ಮಾನಂ - ತನ್ನನ್ನು
,
ಆತ್ಮನಾ - ತನ್ನಿಂದಲೇ, ಉದ್ಧರೇತ್ – ಉದ್ಧರಿಸಿಕೊಳ್ಳಬೇಕು.
 

 
೯. ಸಮ್ಯಗ್ ಜ್ಞಾನದಲ್ಲಿರುವ ನಿಷ್ಠೆಯಿಂದ ಯೋಗಾರೂಢತ್ವವನ್ನು
[^೧]
ಪಡೆದು, ಸಂಸಾರಸಮುದ್ರದಲ್ಲಿ[^೨] ಮುಳುಗಿರುವ ತನ್ನನ್ನು ತನ್ನಿಂದಲೇ

ಉದ್ಧರಿಸಿಕೊಳ್ಳಬೇಕು.
 
[^೩]
 
[^
]ಯೋಗಸಿದ್ಧಿ ಎಂದರ್ಥ. 'ಯಾವಾಗ (ಯೋಗಿಯು) ಇಂದ್ರಿಯಗಳ ವಿಷ
-
ಗಳಲ್ಲಿ (ಮತ್ತು ಅದಕ್ಕೆ ಸಂಬಂಧಪಟ್ಟ) ಕರ್ಮಗಳಲ್ಲಿ ಆಸಕ್ತನಾಗುವುದಿಲ್ಲವೋ ಆಗ
ಸಂಕಲ್ಪಗಳನ್ನೆಲ್ಲ ಬಿಡುವವನಾಗಿ ಯೋಗಾರೂಢನೆಂದು ಹೇಳಲ್ಪಡುತ್ತಾನೆ' ಯದಾ
ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ । ಸರ್ವ ಸಂಕಲ್ಪ ಸಂನ್ಯಾಸೀ

ಯೋಗಾರೂಢಸ್ತದೋಚ್ಯತೇ ॥ (ಗೀತಾ ೬, ೪) ಎಂದು ಭಗವಂತನು ಹೇಳಿ
 
K
 
-
ರುತ್ತಾನೆ.
 

[^
]ಈ ಸಂಸಾರವೆಂಬ ವಿಶಾಲಸಾಗರದಲ್ಲಿ ಬಿದ್ದು, ಘೋರವೂ ಕ್ರೂರವೂ ಆದ

ಮೀನು- ಮೊಸಳೆಗಳಿಂದ ನುಂಗಲ್ಪಟ್ಟು, ವಿಷಯಸಮೂಹವೆಂಬ ಅಲೆಗಳ ಹೊಡೆತ
-
ದಿಂದ ಪೀಡಿತನಾಗಿ, ದಿಗ್ಭ್ರಮೆ ಹೊಂದಿರುವ ನನಗೆ, ಹೇ ಲಕ್ಷ್ಮೀನರಸಿಂಹ, ನಿನ್ನ

ಕರಗಳ ಆಸರೆಯನ್ನು ನೀಡು' ಸಂಸಾರ-ಸಾಗರ- ವಿಶಾಲ ಕರಾಲ. -ಕಾಲ ನ
ಕ್ರ-
ಗ್ರಹಗ್ರಸನ -ಗ್ರಸನ-ನಿಗ್ರಹ -ವಿಗ್ರಹಸ್ಯ:| ವ್ಯಗ್ರಸ್ಯ ರಾಗನಿಚರ್ಯೋರ್ಮಿ- ನಿಪೀಡಿತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ॥ ಎಂದು ಆಚಾರ್ಯರೇ ಭವಾ
ಬಿ
-
ಬ್ಧಿ
ಯಲ್ಲಿ ಮುಳುಗಿರುವ ಸಂಸಾರಿಯ ಅವಸ್ಥೆಯನ್ನು ಹೇಳಿರುತ್ತಾರೆ.