This page has not been fully proofread.

೧೪೮
 
ವಿವೇಕಚೂಡಾಮಣಿ
 
[೨೭೬
 
[೧ ಮಕ್ಕಳು, ಮನೆ ಮೊದಲಾದುವುಗಳಲ್ಲಿ ಮಮತೆ, ಅನ್ನಮಯಾದಿ-ಕೋಶ
ಗಳಲ್ಲಿ ತಾದಾತ್ಮ
 
೨ 'ಪರಬ್ರಹ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಮೇಲೆ ಇವನ ತೃಪೆಯೂ ಕೂಡ
ಹಿಂತಿರುಗುವುದು' ರಸೋಪ್ಯಸ್ಯ ಪರಂ ದೃಷ್ಟಾ ನಿವರ್ತತೇ (ಗೀತಾ ೨. ೫೯).]
 
ಸ್ವಾತನೇವ ಸದಾ ಸ್ಥಿತ್ವಾ ಮನೋ ನಶ್ಯತಿ ಯೋಗಿನಃ 1
ವಾಸನಾನಾಂ ಕ್ಷಯಶ್ಚಾತಃ ಸ್ವಾಧ್ಯಾಸಾಪನಯಂ ಕುರು ॥ ೨೭೬ ॥
 

 
ಯೋಗಿನಃ = ಯೋಗಿಯ ಮನಃ = ಮನಸ್ಸು ಸ್ವಾತ್ಮನಿ ಏವ = ಬ್ರಹ್ಮ
ದಲ್ಲಿಯೇ ಸದಾ - ಯಾವಾಗಲೂ ಸ್ಥಿತ್ವಾ - ಇದ್ದು ಕೊಂಡು ನಶ್ಯತಿ – ನಾಶವಾಗು
ಇದೆ; [ತತಃ = ಅನಂತರ ವಾಸನಾನಾಂ ಅನಾತ್ಮವಾಸನೆಗಳ ಕ್ಷಯಃ ಚ
ನಾಶವೂ [ಜಾಯತೇ - ಉಂಟಾಗುತ್ತದೆ; ಆತಃ = ಆದುದರಿಂದ ಸ್ವ-ಅಧ್ಯಾಸ
ಅಪನಯಂ = ನಿನ್ನಲ್ಲಿ ಉಂಟಾಗಿರುವ ಅಧ್ಯಾಸದ ತಿರಸ್ಕಾರವನ್ನು ಕುರು ಮಾಡು
 
೨೭೬. ಯೋಗಿಯ ಮನಸ್ಸು ಯಾವಾಗಲೂ ಬ್ರಹ್ಮದಲ್ಲಿಯೇ ಇದ್ದು
ಕೊಂಡು ನಾಶವಾಗುತ್ತದೆ. (ಅನಂತರ) ಅನಾತ್ಮವಾಸನೆಗಳ ಕ್ಷಯವೂ
ಉಂಟಾಗುತ್ತದೆ. ಆದುದರಿಂದ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು
ಹೋಗಲಾಡಿಸಿಕೊ
 
(೧ ಚಿತ್ರದ ರಾಜಸೀ-ತಾಮಸೀ-ವೃತ್ತಿಗಳು.]
 
ತಮೋ ದ್ವಾಭ್ಯಾಂ ರಜಃ ಸಾತ್ ಸತ್ಯಂ ಶುದ್ಧನ ನಶ್ಯತಿ ।
ತಸ್ಮಾತ್ ಸತ್ಯಮವಷ್ಟಭ ಸ್ವಾಧ್ಯಾಸಾಪನಯಂ ಕುರು ॥ ೨೭೭ ॥
 
ತಮಃ = ತಮೋಗುಣವು ದ್ವಾಭ್ಯಾಂ = ಸರಜಸ್ಸುಗಳಿಂದ ನಶ್ಯತಿ = ನಾಶ
ವಾಗುತ್ತದೆ, ರಜಃ - ರಜಸ್ಸು ಸತ್ತಾತ್ ಸಗುಣದಿಂದಲೂ, ಸತ್ಯ = ಸತ್ಯ
ಗುಣವು ಶುದ್ಧನ - ಶುದ್ಧ ಸತ್ಯದಿಂದಲೂ (ನಾಶವಾಗುತ್ತದೆ; ತಸ್ಮಾತ್ = ಆದುದ
ರಿಂದ ಸತ್ತ್ವ - ಶುದ್ಧ ಸತ್ತ್ವವನ್ನು ಅವಷ್ಟಭ್ಯ - ಅವಲಂಬಿಸಿ ಸ್ವ. ಅಧ್ಯಾಸ ಅಪನ
 
45
 
ಯಂ ಕುರು.
 
S
 
ತ್ತದೆ.
 
೨೭೭, ತಮೋಗುಣವು ಸರಜಸ್ಸುಗಳಿಂದಲೂ ರಜೋಗುಣವು
ಸಗುಣದಿಂದಲೂ ಸಗುಣವು ಶುದ್ಧ ಸತ್ತ್ವದಿಂದಲೂ
ಆದುದರಿಂದ ಶುದ್ಧ ಸತ್ತ್ವವನ್ನು
ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
 
ನಾಶವಾಗು
ಅವಲಂಬಿಸಿಕೊಂಡು ನಿನ್ನಲ್ಲಿ
 
[೧ ಇದರ ಲಕ್ಷಣವನ್ನು ೧೧೯ನೆಯ ಶ್ಲೋಕದಲ್ಲಿ ಹೇಳಿದೆ.