2023-03-09 10:12:44 by Vidyadhar Bhat
This page has been fully proofread once and needs a second look.
ಎಂದು ಅರಿಯುವ ನಿರ್ವಿಕಲ್ಪವಾದ ಚಿನ್ಮಾತ್ರವೃತ್ತಿಯು ಪ್ರಜ್ಞೆ ಎನ್ನಿಸುವುದು'
ಎಂದು ಮುಂದೆ ೪೨೬ರಲ್ಲಿ ಹೇಳಲಾಗುತ್ತದೆ.]
೨೭೫]
ಅನಾತ್ಮ-ವಾಸನಾ-ಜಾಲೈ
ನಿತ್ಯಾತ್ಮನಿಷ್ಠ ಯಾ ತೇಷಾಂ ನಾಶೇ ಭಾತಿ ಸ್ವಯಂ ಸ್
೧೪೭
ಅನಾತ್ಮವಾಸನಾ
ಅನಾತ್ಮ-ವಾಸನಾ-ಜಾಲೈಃ= ಅನಾತ್ಮವಾಸನೆಗಳ ಸಮೂಹದಿಂದ, ತಿರೋಭೂತ
ಆತ್ಮವಾಸನಾ = ಮರೆಯಾಗಿರುವ ಆತ್ಮವಾಸನೆಯು, ನಿತ್ಯಾತ್ಮನಿಷ್ಠಯಾ
–
ಆತ್ಮನಲ್ಲಿಯೇ ನೆಲೆಗೊಳ್ಳುವುದರಿಂದ, ತೇಷಾಂ ನಾಶೇ [ಸತಿ]
ಹೊಂದಿದಾಗ, ಸ್ವಯಂ
೨೭೪
ವಾಸನೆಯು, ನಿತ್ಯವೂ ಆತ್ಮನಲ್ಲಿಯೇ ನೆಲೆಗೊಳ್ಳುವುದರಿಂದ ಅವುಗಳು ನಾಶ
ಹೊಂದಿದಾಗ, ತಾನೇ ಸ್
[^೧
ದಂಭೋ ದರ್
ಇವೇ ಮೊದಲಾದ ಆಸುರೀ
ಯಥಾ ಯಥಾ ಪ್ರತ್ಯಗವಸ್ಥಿತಂ ಮನ
ಸ್ತಥಾ ತಥಾ ಮುಂಚತಿ ಬಾಹ್ಯವಾಸನಾಃ ।
ನಿಃಶೇಷಮೋಕ್
ಮಾತ್ಮಾಽನುಭೂತಿಃ ಪ್ರತಿಬಂಧಶೂನ್ಯಾ ॥ ೨೭೫ ।
ಮನಃ = ಮನಸ್ಸು, ಯಥಾ ಯಥಾ
ಸ್ಥಿತಂ
ಗಿನ ವಾಸನೆಗಳನ್ನು, ಮುಂಚತಿ = ಬಿಟ್ಟುಬಿಡುತ್ತದೆ; ವಾಸನಾನಾಂ
ಗಳ ನಿಃಶೇಷಮೋಕ್
ಪ್ರತಿಬಂಧವಿಲ್ಲದ, ಆತ್ಮಾಽನುಭೂತಿಃ = ಆತ್ಮಾನುಭವವು [ಉಂಟಾಗುತ್ತದೆ.
=
ನೆಲೆಗೊಳ್ಳುತ್ತದೆಯೊ
೨೭೫
ಅಷ್ಟಕ್ಕೂ ಹೊರಗಿನ ವಾಸನೆಗಳನ್ನು[^೧] ಬಿಡುತ್ತದೆ. ಆ ವಾಸನೆಗಳು ಸಂಪೂರ್ಣ
ವಾಗಿ ನಾಶವಾದಮೇಲೆ[^೨] ಯಾವ ಪ್ರತಿಬಂಧವೂ ಇಲ್ಲದ ಆತ್ಮಾನುಭವವು
(ಉಂಟಾಗುತ್ತದೆ).