2023-02-20 15:04:09 by ambuda-bot
This page has not been fully proofread.
ವಿವೇಕಚೂಡಾಮಣಿ
(ಬೃಹದಾರಣ್ಯಕ ಉ. ೪. ೪. ೨೧). 'ಜೀವಾತ್ಮ ಪರಮಾತ್ಮರನ್ನು ಶೋಧಿಸಿ ಒಂದೇ
ಎಂದು ಅರಿಯುವ ನಿರ್ವಿಕಲ್ಪವಾದ ಚಿನ್ಮಾತ್ರವೃತ್ತಿಯು ಪ್ರಜ್ಞೆ ಎನ್ನಿಸುವುದು'
ಎಂದು ಮುಂದೆ ೪೨೬ರಲ್ಲಿ ಹೇಳಲಾಗುತ್ತದೆ.]
೨೭೫]
ಅನಾತ್ಮ-ವಾಸನಾ-ಜಾಲೈಸಿರೋಭೂತಾತ್ಮ-ವಾಸನಾ
ನಿತ್ಯಾತ್ಮನಿಷ್ಠ ಯಾ ತೇಷಾಂ ನಾಶೇ ಭಾತಿ ಸ್ವಯಂ ಸ್ಪುಟ
೧೪೭
॥ ೨೭೪ ॥
ಅನಾತ್ಮವಾಸನಾ ಜಾಲೈಃ ಅನಾತ್ಮವಾಸನೆಗಳ ಸಮೂಹದಿಂದ ತಿರೋಭೂತ
ಆತ್ಮವಾಸನಾ = ಮರೆಯಾಗಿರುವ ಆತ್ಮವಾಸನೆಯು ನಿತ್ಯಾತ್ಮನಿಷ್ಠಯಾ-
– ನಿತ್ಯವೂ
ಆತ್ಮನಲ್ಲಿಯೇ ನೆಲೆಗೊಳ್ಳುವುದರಿಂದ ತೇಷಾಂ ನಾಶೇ [ಸತಿ] - ಅವುಗಳು ನಾಶ
ಹೊಂದಿದಾಗ ಸ್ವಯಂ - ತಾನೇ ಸ್ಪುಟಂ ಭಾತಿ - ಸ್ಪುಟವಾಗಿ ತೋರಿಕೊಳ್ಳುವುದು.
೨೭೪, ಅನಾತ್ಮವಾಸನೆಗಳ ಸಮೂಹದಿಂದ ಮರೆಯಾಗಿರುವ ಆತ್ಮ
ವಾಸನೆಯು, ನಿತ್ಯವೂ ಆತ್ಮನಲ್ಲಿಯೇ ನೆಲೆಗೊಳ್ಳುವುದರಿಂದ ಅವುಗಳು ನಾಶ
ಹೊಂದಿದಾಗ, ತಾನೇ ಸ್ಪುಟವಾಗಿ ತೋರಿಕೊಳ್ಳುವುದು.
[೧೦ ದಂಭ, ದರ್ಪ, ಅಹಂಕಾರ, ಕ್ರೋಧ, ಕಠಿಣವಾದ ಮಾತು ಮತ್ತು ಅಜ್ಞಾನ
ದಂಭೋ ದರ್ಪೊತಿಮಾನಶ್ಚ ಕ್ರೋಧಃ ಪಾರುಷ್ಯ ಮೇವ ಚ (ಗೀತಾ ೧೬.೪)
ಇವೇ ಮೊದಲಾದ ಆಸುರೀ ಸಂಪತ್ತಿಗೆ ಸೇರಿದ ಮಾನಸ-ವಾಸನೆಗಳು.]
ಯಥಾ ಯಥಾ ಪ್ರತ್ಯಗವಸ್ಥಿತಂ ಮನ.
ಸ್ತಥಾ ತಥಾ ಮುಂಚತಿ ಬಾಹ್ಯವಾಸನಾಃ ।
ನಿಃಶೇಷಮೋಕ್ಕೇ ಸತಿ ವಾಸನಾನಾ-
ಮಾತ್ಮಾನುಭೂತಿಃ ಪ್ರತಿಬಂಧಶೂನ್ಯಾ ॥ ೨೭೫ ।
ಮನಃ = ಮನಸ್ಸು ಯಥಾ ಯಥಾ - ಎಷ್ಟೆಷ್ಟು ಪ್ರತ್ಯಕ್ = ಒಳಗೆ ಅವ.
ಸ್ಥಿತಂ - ನೆಲೆಗೊಳ್ಳುತ್ತದೆಯೊ ತಥಾ ತಥಾ . ಅಷ್ಟಷ್ಟು ಬಾಹ್ಯವಾಸನಾಃ - ಹೊರ
ಗಿನ ವಾಸನೆಗಳನ್ನು ಮುಂಚತಿ = ಬಿಟ್ಟುಬಿಡುತ್ತದೆ; ವಾಸನಾನಾಂ ಅನಾತ್ಮವಾಸನೆ
ಗಳ ನಿಃಶೇಷಮೋಕ್ಷ ಸತಿ = ಸಂಪೂರ್ಣನಾಶವುಂಟಾದರೆ ಪ್ರತಿಬಂಧಶೂನ್ಯಾ =
ಪ್ರತಿಬಂಧವಿಲ್ಲದ ಆತ್ಮಾನುಭೂತಿಃ = ಆತ್ಮಾನುಭವವು [ಉಂಟಾಗುತ್ತದೆ.
=
ನೆಲೆಗೊಳ್ಳುತ್ತದೆಯೊ
೨೭೫, ಮನಸ್ಸು ಎಷ್ಟೆಷ್ಟು ಪ್ರತ್ಯಗಾತ್ಮನಲ್ಲಿ
ಅಷ್ಟಕ್ಕೂ ಹೊರಗಿನ ವಾಸನೆಗಳನ್ನು ಬಿಡುತ್ತದೆ. ಆ ವಾಸನೆಗಳು ಸಂಪೂರ್ಣ
ವಾಗಿ ನಾಶವಾದಮೇಲೆ ಯಾವ ಪ್ರತಿಬಂಧವೂ ಇಲ್ಲದ ಆತ್ಮಾನುಭವವು
(ಉಂಟಾಗುತ್ತದೆ).