2023-03-09 10:00:27 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[
ದುರ್ಗ೦ಧ-ಧೂತಾಽಗರು-ದಿವ್ಯವಾಸನಾ ।
ಸಂಘರ್ಷಣೇನೈವ ವಿಭಾತಿ ಸಮ್ಯಗ್
ವಿಧೂಯಮಾನೇ ಸತಿ ಬಾಹ್ಯಗಂಧೇ || ೨೭೨
ಜಲ-ಆದಿ-ಸಂಸರ್ಗ-ವಶಾತ್ = ನೀರು ಮೊದಲಾ
ದಿಂದ, ಪ್ರಭೂತ
ದುರ್ಗ೦ಧ-
ಸನೆಯಿಂದ ತಿರಸ್ಕರಿಸಲ್ಪಟ್ಟ ಅಗರಿನ ದಿವ್ಯವಾಸನೆಯು, ಸಂಘರ್ಷಣೇ
ವುದರಿಂದಲೇ, ಬಾಹ್ಯಗಂಧೇ ವಿಧೇಯನಾನೇ ಸತಿ = ಹೊರಗಿನ ದುರ್ಗಂಧವು
ಹೋದಮೇಲೆಯೇ, ಸಮ್ಯಕ್= ಚೆನ್ನಾಗಿ, ವಿಭಾತಿ
ವಿಧೂಯಮಾನೇ ಸತಿ ಬಾಹ್ಯ ಗಂಧ
।
೨೭೨
ಜಲ
ದಿಂದ ಪ್ರಭೂತ-ದುರ್ಗಂಧ- ಧೂತ- ಅಗರು- ದಿವ್ಯವಾಸನಾ ಹೆಚ್ಚಾದ ದುರ್ವಾ
ಸನೆಯಿಂದ ತಿರಸ್ಕರಿಸಲ್ಪಟ್ಟ ಅಗರಿನ ದಿವ್ಯವಾಸನೆಯು ಸಂಘರ್ಷಣೇನ ಏವ ತೇಯು
ವುದರಿಂದಲೇ ಬಾಹ್ಯ ಗಂಧೇ ವಿಧೇಯನಾನೇ ಸತಿ = ಹೊರಗಿನ ದುರ್ಗಂಧವು
ಹೋದಮೇಲೆಯೇ ಸಮ್ಯಕ್ ಚೆನ್ನಾಗಿ ವಿಭಾತಿ ಪರಿಮಳ ಬೀರುತ್ತದೆ.
೨೭೨,
ದುರ್ಗಂಧದಿಂದ ಮುಚ್ಚಲ್ಪಟ್ಟಿರುವ ಅಗರಿನ ದಿವ್ಯವಾಸನೆಯು ಅದನ್ನು
ತೇದು ಹೊರಗಿನ ದುರ್ವಾಸನೆಯು ಹೋದ ಮೇಲೆಯೇ ಚೆನ್ನಾಗಿ ಪರಿಮಳ
ಬೀರುತ್ತದೆ.
ಅಂತಃಶ್ರಿತಾನಂತ-ದುರಂತವಾಸನಾ-
ಧೂಲೀ-ವಿಲಿಸ್ತಾ ಪರಮಾತ್ಮ-ವಾಸನಾ ।
ಪ್ರಜ್ಞಾತಿಸಂಘರ್ಷಣತೋ ವಿಶುದ್ಧಾ
ಪ್ರತೀಯತೇ ಚಂದನ-ಗಂಧವತ್ ಸ್
ಅಂತಃ- ಶ್ರಿತ
ವನ್ನಾಶ್ರಯಿಸಿಕೊಂಡಿರುವ ಬಹುವಿಧವೂ ದುಷ್
ಧೂಳಿನಿಂದ ಮುಚ್ಚಲ್ಪಟ್ಟ, ಪರಮಾತ್ಮ-ವಾಸನಾ - ಪರಮಾತ್ಮವಾಸನೆಯು ಪ್ರಜ್ಞಾ
ಅತಿ ಸಂಘರ್ಷಣತಃ
ಶುದ್ಧವಾಗಿ, ಚಂದನ-ಗಂಧವತ್ - ಚಂದನದ ಗಂಧದಂತೆ, ಸ್
ಚೆನ್ನಾಗಿ ಪ್ರಕಾಶಿಸುತ್ತದೆ.
೨೭೩. (ಹೀಗೆಯೇ) ಅಂತಃಕರಣವನ್ನು ಆಶ್ರಯಿಸಿಕೊಂಡಿರುವ ಬಹು
ವಿಧವೂ ದುಷ್
ಪರಮಾತ್ಮವಾಸನೆಯು ಪ್ರಜ್ಞೆಯನ್ನು[^೧] ಚೆನ್ನಾಗಿ ತೇಯುವುದರಿಂದ ಪರಿಶುದ್ಧ
ವಾಗಿ ಚಂದನದ ಗಂಧದಂತೆ ಪ್ರಕಾಶಿಸುತ್ತದೆ.
[^೧] 'ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು
ಅವಲಂಬಿಸಬೇಕು' ತಮೇವ ಧೀರೋ ವಿಜ್ಞಾಯ ಪ್ರಜ್ಞಾಂ ಕುರ್ವಿತ ಬ್ರಾಹ್ಮಣಃ