This page has not been fully proofread.

೨೭೧]
 
ವಿವೇಕಚೂಡಾಮಣಿ
 

 
ಲೋಕವಾಸನಯಾ
 
ಜಂತೋಃ ಶಾಸ್ತ್ರವಾಸನಯಾಪಿ ಚ ।

ದೇಹವಾಸನಯಾ ಜ್ಞಾನಂ ಯಥಾವನ್ನೈವ ಜಾಯತೇ ॥ ೨೭೦ ॥
 

 
ಲೋಕವಾಸನಯಾ = ಲೋಕವಾಸನೆಯಿಂದಲೂ, ಅಪಿ = ಮತ್ತು, ಶಾಸ್ತ್ರವಾಸ
-
ನಯಾ »= ಶಾಸ್ತ್ರವಾಸನೆಯಿಂದಲೂ, ದೇಹವಾಸನಯಾ -= ದೇಹವಾಸನೆಯಿಂದಲೂ
,
ಜಂತೋ… –ತೋಃ = ಜೀವನಿಗೆ, ಜ್ಞಾನಂ = ಜ್ಞಾನವು, ಯಥಾವತ್ = ಯಥಾರ್ಥವಾಗಿ, ನ ಏ

ಜಾಯತೇ -= ಉಂಟಾಗುವುದೇ ಇಲ್ಲ.
 

 
೨೭೦. ಲೋಕವಾಸನೆಯಿಂದಲೂ[^೧] ಶಾಸ್ತ್ರವಾಸನೆಯಿಂದಲೂ[^೨] ದೇಹ

ವಾಸನೆಯಿಂದಲೂ ಜೀವನಿಗೆ ಯಥಾರ್ಥವಾದ ಜ್ಞಾನವು ಉಂಟಾಗುವುದೇ
 

 
[^] ವ್ಯವಹಾರದಲ್ಲಿ ಇತರರ ಅಪೇಕ್ಷೆಗೆ ಅನುಸಾರವಾಗಿ ನಡೆಯುವುದು ಲೋಕ
 

ವಾಸನೆಯು.
 

[^
] ಜೀವನ್ಮುಕ್ತಿ ವಿವೇಕದ ವಾಸನಾಕ್ಷಯ ಪ್ರಕರಣದಲ್ಲಿ ವಿದ್ಯಾರಣ್ಯ ಮುನಿಗಳು

ಇದನ್ನು ವಿಸ್ತಾರವಾಗಿ ಹೇಳಿರುತ್ತಾರೆ. ಶಾಸ್ತ್ರವಾಸನೆಯು ಪಾರವ್ಯಸನ ಶಾಸ್ತ್ರ

ವ್ಯಸನ ಅನುಷ್ಠಾನವ್ಯಸನ ಎಂದು ಮೂರು ವಿಧವಾಗಿದೆ ಎಂದು ಅಲ್ಲಿಯೇ ಹೇಳಿದೆ.
 

 
ಸಂಸಾರ-ಕಾರಾಗೃಹ-ಮೋಕ್ಷಮಿಳ್ಳೋಚ್ಛೋ-

ರಯೋಮಯಂ ಪಾದನಿಬದ್ಧ-ಶೃಂಖಲನಮ್

ವದಂತಿ ತಜ್ಞಾ
ಜ್ಞಾಃ ಪಟು ವಾಸನಾತ್ರಯಂ
 

ಯೋsಸ್ಮಾದ್ವಿಮುಕ್ತಃ ಸಮುಪೈತಿ ಮುಕ್ತಿಮ್ ॥ ೨೭೧ ॥
 

 
ಸಂಸಾರ -ಕಾರಾಗೃಹ -ಮೋಕ್ಷಮ್ ಇಚ್ಛಃ- = ಸಂಸಾರವೆಂಬ ಕಾರಾಗೃಹ

ದಿಂದ ಬಿಡುಗಡೆಯನ್ನು ಇಚ್ಛಿಸುವವನಿಗೆ, ಪಟು ವಾಸನಾತ್ರಯಂ = ಬಲವಾದ

ವಾಸನಾತ್ರಯವನ್ನು, ಅಯೋಮಯಂ = ಕಬ್ಬಿಣದಿಂದ ಮಾಡಿರುವ, ಪಾದನಿಬದ್ದ
-
ಶೃಂಖಲಂ- = ಕಾಲಿಗೆ ಕಟ್ಟಿರುವ ಸರಪಳಿಯೆಂದು, ತಜ್ ಜ್ಞಾಃ = ತಿಳಿದವರು, ವದಂತಿ
=
ಹೇಳುತ್ತಾರೆ; ಯಃ = ಯಾವನು, ಅಸ್ಮಾತ್ -= ಇದರಿಂದ, ವಿಮುಕ್ತಃ = ಬಿಡುಗಡೆ

ಹೊಂದುವನೋ , [ಅವನೇ] ಮುಕ್ತಿಂ = ಮೋಕ್ಷವನ್ನೂ, ಸಮುಪೈತಿ = ಹೊಂದುತ್ತಾನೆ.
 

 
೨೭೧,. ಸಂಸಾರವೆಂಬ ಕಾರಾಗೃಹದಿಂದ ಬಿಡುಗಡೆಯನ್ನು ಇಚ್ಛಿಸು

ವವನಿಗೆ ಬಲವಾದ ವಾಸನಾತ್ರಯವೇ ಕಾಲಿಗೆ ಕಟ್ಟಿರುವ ಕಬ್ಬಿಣದ ಸರಪಳಿ

ಎಂದು ತಿಳಿದವರು ಹೇಳುತ್ತಾರೆ. ಯಾವನು ಈ (ವಾಸನಾತ್ರಯದಿಂದ)

ಬಿಡುಗಡೆಯನ್ನು ಹೊಂದುವನೋ ಅವನೇ ಮುಕ್ತಿಯನ್ನು ಹೊಂದುತ್ತಾನೆ.