2023-02-20 15:04:09 by ambuda-bot
This page has not been fully proofread.
೨೭೧]
ವಿವೇಕಚೂಡಾಮಣಿ
ဂ
ಲೋಕವಾಸನಯಾ
ಜಂತೋಃ ಶಾಸ್ತ್ರವಾಸನಯಾಪಿ ಚ ।
ದೇಹವಾಸನಯಾ ಜ್ಞಾನಂ ಯಥಾವವ ಜಾಯತೇ ॥ ೨೭೦ ॥
ಲೋಕವಾಸನಯಾ ಲೋಕವಾಸನೆಯಿಂದಲೂ ಆಪಿ ಮತ್ತು ಶಾಸ್ತ್ರವಾಸ
ನಯಾ » ಶಾಸ್ತ್ರವಾಸನೆಯಿಂದಲೂ ದೇಹವಾಸನಯಾ - ದೇಹವಾಸನೆಯಿಂದಲೂ
ಜಂತೋ… – ಜೀವನಿಗೆ ಜ್ಞಾನಂ – ಜ್ಞಾನವು ಯಥಾವತ್ಥಾರ್ಥವಾಗಿ ನ ಏನ
ಜಾಯತೇ - ಉಂಟಾಗುವುದೇ ಇಲ್ಲ.
೨೭೦. ಲೋಕವಾಸನೆಯಿಂದಲೂ ಶಾಸ್ತ್ರವಾಸನೆಯಿಂದಲೂ ದೇಹ
ವಾಸನೆಯಿಂದಲೂ ಜೀವನಿಗೆ ಯಥಾರ್ಥವಾದ ಜ್ಞಾನವು ಉಂಟಾಗುವುದೇ
[೧ ವ್ಯವಹಾರದಲ್ಲಿ ಇತರರ ಅಪೇಕ್ಷೆಗೆ ಅನುಸಾರವಾಗಿ ನಡೆಯುವುದು ಲೋಕ
ವಾಸನೆಯು.
೨ ಜೀವನ್ಮುಕ್ತಿ ವಿವೇಕದ ವಾಸನಾಕ್ಷಯ ಪ್ರಕರಣದಲ್ಲಿ ವಿದ್ಯಾರಣ್ಯ ಮುನಿಗಳು
ಇದನ್ನು ವಿಸ್ತಾರವಾಗಿ ಹೇಳಿರುತ್ತಾರೆ. ಶಾಸ್ತ್ರವಾಸನೆಯು ಪಾರವ್ಯಸನ ಶಾಸ್ತ್ರ
ವ್ಯಸನ ಅನುಷ್ಠಾನವ್ಯಸನ ಎಂದು ಮೂರು ವಿಧವಾಗಿದೆ ಎಂದು ಅಲ್ಲಿಯೇ ಹೇಳಿದೆ.
ಸಂಸಾರ-ಕಾರಾಗೃಹ-ಮೋಕ್ಷಮಿಳ್ಳೋ-
ರಯೋಮಯಂ ಪಾದನಿಬದ್ಧ-ಶೃಂಖಲನ ।
ವದಂತಿ ತಜ್ಞಾ
ಪಟು ವಾಸನಾತ್ರಯಂ
ಯೋsಸ್ಮಾದ್ವಿಮುಕ್ತಃ ಸಮುಪೈತಿ ಮುಕ್ತಿಮ್ ॥ ೨೭೧ ॥
ಸಂಸಾರ ಕಾರಾಗೃಹ ಮೋಕ್ಷ ಇಚ್ಛಃ- ಸಂಸಾರವೆಂಬ ಕಾರಾಗೃಹ
ದಿಂದ ಬಿಡುಗಡೆಯನ್ನು ಇಚ್ಛಿಸುವವನಿಗೆ ಪಟು ವಾಸನಾತ್ರಯಂ = ಬಲವಾದ
ವಾಸನಾತ್ರಯವನ್ನು ಅಯೋಮಯಂ = ಕಬ್ಬಿಣದಿಂದ ಮಾಡಿರುವ ಪಾದನಿಬದ್ದ
ಶೃಂಖಲಂ- ಕಾಲಿಗೆ ಕಟ್ಟಿರುವ ಸರಪಳಿಯೆಂದು ತಜ್ ಜ್ಞಾಃತಿಳಿದವರು ವದಂತಿ
ಹೇಳುತ್ತಾರೆ; ಯಃ = ಯಾವನು ಅಸ್ಮಾತ್ - ಇದರಿಂದ ವಿಮುಕ್ತಃ = ಬಿಡುಗಡೆ
ಹೊಂದುವನೋ ಅವನೇ] ಮುಕ್ತಿಂ ಮೋಕ್ಷವನ್ನೂ ಸಮುಪೈತಿ – ಹೊಂದುತ್ತಾನೆ.
೨೭೧, ಸಂಸಾರವೆಂಬ ಕಾರಾಗೃಹದಿಂದ ಬಿಡುಗಡೆಯನ್ನು ಇಚ್ಛಿಸು
ವವನಿಗೆ ಬಲವಾದ ವಾಸನಾತ್ರಯವೇ ಕಾಲಿಗೆ ಕಟ್ಟಿರುವ ಕಬ್ಬಿಣದ ಸರಪಳಿ
ಎಂದು ತಿಳಿದವರು ಹೇಳುತ್ತಾರೆ. ಯಾವನು ಈ (ವಾಸನಾತ್ರಯದಿಂದ)
ಬಿಡುಗಡೆಯನ್ನು ಹೊಂದುವನೋ ಅವನೇ ಮುಕ್ತಿಯನ್ನು ಹೊಂದುತ್ತಾನೆ.