2023-03-09 05:13:25 by Vidyadhar Bhat
This page has not been fully proofread.
ವಿವೇಕಚೂಡಾಮಣಿ
[೨೬೮
ಅನಾತ್ಮನಿ -= ಅನಾತ್ಮವಾದ, ದೇಹ. -ಅಕ್ಷ. -ಆದೌ = ದೇಹ ಇಂದ್ರಿಯ ಮೊದ
-
ಲಾದುವುಗಳಲ್ಲಿ, ಅಹಂ ಮಮ ಇತಿ -= 'ನಾನು, ನನ್ನದು' ಎಂಬ, ಯಃ = ಯಾವ
,
ಭಾವಃ -= ಭಾವನೆಯುಂಟೆಟೊ, ಅಯಂ .= ಈ, ಅಧ್ಯಾಸಃ = ಅಧ್ಯಾಸವು, ವಿದುಷಾ -
=
ಜ್ಞಾನಿಯಿಂದ, ಸ್ವ. -ಆತ್ಮ -ನಿಷ್ಠ ಯಾ- = ಆತ್ಮನಿಷ್ಠೆಯ ಮೂಲಕ, ನಿರಸ್ತವ್ಯ:-ಯಃ = ತೊಲಗಿಸ
ತಕ್ಕದ್ದು.
೧೪೪
೨೬೭,. ಅನಾತ್ಮವಾದ ದೇಹೇಂದ್ರಿಯಾದಿಗಳಲ್ಲಿ 'ನಾನು, ನನ್ನದು'
ಎಂಬ ಯಾವ ಭಾವನೆಯಿದೆಯೋ-- ಆ ಈ ಅಭ್ಯಾಸವನ್ನು ಜ್ಞಾನಿಯು ಆತ್ಮ
ನಿಷ್ಠೆಯಿಂದ ತೊಲಗಿಸಬೇಕು.
ಜ್ಞಾತ್ವಾ ಸ್ವಂ ಪ್ರತ್ಯಗಾತ್ಮಾನಂ ಬುದ್ಧಿತದ್ದವೃತ್ತಿಸಾಕ್ಷಿಣಮ್ ।
ಸೋಽಹಮಿತ್ಯೇವ ಸತಾನಾತ್ಮನಾದ್ವೃತ್ತ್ಯಾಽನಾತ್ಮನ್ಯಾತ್ಮಮತಿಂ ಜಹಿ ॥ ೨೬೮ ॥
ಬುದ್ದಿ-ತದ್. -ವೃತ್ತಿ.-ಸಾಕ್ಷಿಣಂ = ಬುದ್ಧಿಗೂ ಅದರ ವೃತ್ತಿಗಳಿಗೂ ಸಾಕ್ಷಿ
ಯಾದ
ಯಾದ, ಸ್ವಂ ತನ್ನ= ತನ್ನ, ಪ್ರತ್ಯಗಾತ್ಮಾನಂ -= ಅಂತರಾತ್ಮನನ್ನು, ಸಃ ಅಹಂ= ಅವನೇ ನಾನು
,
ಇತಿ ಏವ = ಎಂಬ ಸದ್ ನೃತ್ಯಾ, ಸದ್-ವೃತ್ತ್ಯಾ = ಅಬಾಧಿತ -ಅರ್ಥವಿಷಯಕ-ಜ್ಞಾನದಿಂದ, ಜ್ಞಾತ್ವಾ-
=
ಅರಿತುಕೊಂಡು, ಅನಾತ್ಮನಿ -= ಅನಾತ್ಮದಲ್ಲಿ, ಆತ್ಮಮತಿಂ = ನಾನೆಂಬ ಬುದ್ಧಿಯನ್ನು
3
,
ಜಹಿ = ಬಿಡು.
ಮ
೨೬೮,. ಬುದ್ಧಿಗೂ ಅದರ ವೃತ್ತಿಗಳಿಗೂ ಸಾಕ್ಷಿಯಾಗಿರುವ ತನ್ನ
ಅಂತರಾತ್ಮನನ್ನು ಅವನೇ ನಾನು' ಎಂಬ ಅಬಾಧಿತ ಅರ್ಥವಿಷಯಕ -ಜ್ಞಾನ
ದಿಂದ ಅರಿತುಕೊಂಡು ಅನಾತ್ಮದಲ್ಲಿ ನಾನೆಂಬ ಬುದ್ಧಿಯನ್ನು ಬಿಡು.
[ಇಲ್ಲಿ ಅಧ್ಯಾಸ-ನಿವೃತ್ತಿಯ ಪ್ರಕಾರವನ್ನು ಹೇಳಿದೆ.]
ಲೋಕಾನುವರ್ತನಂ ತ್ಯಾ
ತ್ಯಾಯಕ್ತ್ವಾ ತ್ಯಕ್ತ್ವಾ ದೇಹಾನುವರ್ತನಮ್ ।
ಶಾಸ್ತಾತ್ರಾನುವರ್ತನಂ ತ್ಯಾಯಕ್ತ್ವಾ ಸ್ವಾಧ್ಯಾಸಾಪನಯಂ ಕುರು ॥ ೨೬೯ ।
-S
।
ಲೋಕಾನುವರ್ತನಂ = ಲೋಕಾನುಸರಣೆಯನ್ನು, ತ್ಯಕ್ತ್ವಾ = ಬಿಟ್ಟು, ದೇಹಾ.
ಲೋಕಾ-
ನುವರ್ತನಂ ಲೋಕಾನುಸರಣೆಯನ್ನು ತ್ಯಾ
ನುವರ್ತನಂ -= ದೇಹಾನುಸರಣೆಯನ್ನು ತ್ಯಾ, ತ್ಯಕ್ತ್ವಾ = ಬಿಟ್ಟು, ಶಾಸ್ತ್ರಾನುವರ್ತನಂ -
=
ಶಾಸ್ತ್ರಾನುಸರಣೆಯನ್ನು ತ್ಯಾ -, ತ್ಯಕ್ತ್ವಾ= ಬಿಟ್ಟು, ಸ್ವ. -ಅಧ್ಯಾಸ. -ಅಪನಯಂ ಕುರು=
=
ನಿನ್ನಲ್ಲಿ ಉಂಟಾಗಿರುವ ಅಧ್ಯಾಸದ ತಿರಸ್ಕಾರವನ್ನು ಮಾಡು.
೨೬೯,. ಲೋಕವ್ಯವಹಾರದ ಅನುಸರಣೆಯನ್ನು ಬಿಟ್ಟು, ಶರೀರವನ್ನು
ಅನುಸರಿಸುವುದನ್ನು ಬಿಟ್ಟು, ಶಾಸ್ತ್ರವನ್ನು ಅನುಸರಿಸುವುದನ್ನು[^೧] ಬಿಟ್ಟು
ನಿನಗೆ ಉಂಟಾಗಿರುವ ಅಭ್ಯಾಸವನ್ನು ತೊಲಗಿಸಿಕೊ.
[^೧] ಮೋಕ್ಷ ಪ್ರಯೋಜಕ ಗ್ರಂಥಗಳನ್ನು ಬಿಟ್ಟು ಇತರ ಗ್ರಂಥಗಳನ್ನು ಓದುವುದು.]